ಮಾನವನ ದೇಹದಲ್ಲಿ ಮೂರುವಿಧದ ಮಲವನ್ನು ಹೊರಹಾಕುವ ರಚನೆಯಿದೆ ಅದು ಮಲ, ಮೂತ್ರ ಮತ್ತು ಸ್ವಧುವ ಇದನ್ನು ‘ತ್ರಿಮಲ’ ಎನ್ನುತ್ತೇವೆ (ಮೂರು ಮಲ) ದೇಹದಲ್ಲಿ ಈ ಕ್ರಿಯೆ ಸರಿಯಾಗಿದ್ದರೆ ದೇಹಕ್ಕೆ ಯಾವ ವಿಧವಾದ ವ್ಯಾಧಿಯೂ ಬರುವುದಿಲ್ಲ. ಇದರಲ್ಲಿ ಸ್ವಧುವ ಮಲವು ಚರ್ಮದ ಮೂಲಕ ಹೊರ ಹೋಗುತ್ತದೆ. ಇದನು ನಾವು ಬೆವರು ಎನ್ನುತ್ತೇವೆ. ಈ ಬೆವರಿನಲ್ಲಿ ದೇಹದ ಆನೇಕ ಜೀವಕೋಶ, ಮಾಂಸಖಂಡಗಳ ಮಲವನು ಚರ್ಮದ ಮುಖಾಂತರ ಹೊರಹಾಕುತ್ತದೆ. ಈ ಬೆವರು ಚರ್ಮದ ಹೊರಭಾಗವನ್ನು ಬಿಸಿಲಿನ ತಾಪದಿಂದ ರಕ್ಷಿಸುತ್ತಾ ಸದಾ ತ್ವಚೆಯಿಹಾಕುತ್ತದೆ ಈ ನೂಡುತ್ತದೆ. ಈ ಚರ್ಮ ಹೊರಗಿನ ಹವಾಮಾನ ಮತ್ತು ಬಿಸಿಲಿನ ಝಳದಿಂದ ದೇಹವನ್ನು ರಕ್ಷುತ್ತದೆ ಆದರೆ ಈ ಚರ್ಮವು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅಥವಾ ಅದಕ್ಕೆ ಅಡ್ಡಿಯಾಗಿ ಸುತ್ತದೆ ವ್ಯಾಧಿಗಳು ಸಹಜ.
ಈ ಮೊಡವೆಗಳು ಹದಿಹರಿಯದವರಿಗೂ ಮತ್ತು ವಯಸ್ಸರಿಗೆ ಕಾಡುವ ಸಹಜವಾಗಿ ಚರ್ಮ ವ್ಯಾಧಿ. ಚರ್ಮದಲ್ಲಿರುವ ಕೂದಲಿನ ಬುಡದಲ್ಲಿರುವ ಗ್ರಂಥಿಗಳಲ್ಲಿ ಜಿಡ್ಡು ಮತ್ತು ಬೆವರಿನ ಉತ್ತತ್ತಿ ಆಗುವುದೇ ಇದಕ್ಕೆ ಕಾರಣ. ಸತ್ತ ಚರ್ಮದ ಜೀವಕೋಶಗಳು ಈ ಗ್ರಂಥಿಯ ಬುಡವನ್ನು ಮುಚ್ಚುವುದ ರಿಂದ ಈ ಗ್ರಂಥಿಯಲ್ಲಿ ಜಿಡ್ಡು ರೂಪದಲ್ಲಿ ಬೆವರು ಮತ್ತು ಈ ಜೀವಕೋಶಗಳು ಶೇಖರವಾಗಿ ಅದು ಹೊರಗೆ ಬರದೆ ಅಲ್ಲಿಯೇ ಬ್ಯಾಕ್ಟಿರಿಯಾ ರೂಪದಲ್ಲಿ ವೃದ್ಧಿಯಾಗಿ, ರಕ್ತ ಕೆಟ್ಟು ಸಣ್ಣ ಅಥವಾ ದಪ್ಪವಾದ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿ ನೋವು ಉಂಟು ಮಾಡುತ್ತದೆ. ಆನಂತರ ಆ ರಕ್ತವು ಕೀವವಾಗಿ ಮಾರ್ಪಾಡಾಗುತ್ತದೆ. ಅದು ಒಣಗಿ ಕಪ್ಪು ಮೊಳಕೆಗಳು ಬೆಳೆಯತೊಡಗುತ್ತದೆ. ಇದು ಆಳವಾಗಿ ಚರ್ಮದ ಒಳಗೆ ಮೊಳಕೆ ಬೇರು ಹೋಗುವುದರಿಂದ ಅದು ಒಣಗಿದ ಅಥವಾ ನಾವು ಕೈಯಿಂದ ಹಿಚುಕಿ ತೆಗೆದು. ಹಾಕುವುದರಿಂದ ಆಳವಾದ ತೂತುಗಳನ್ನು ಚರ್ಮದಲ್ಲಿ ಕಾಣಿಸುತ್ತದೆ ಇದರಿಂದ ಮುಖದ ಅಂದ ಕೆಡುತ್ತದೆ ಕೆಲವರಿಗೆ ಬೆನ್ನು ಕತ್ತುಗಳಲ್ಲೂ ಸಹ ಕಾಣಿಸಿಕೊಳ್ಳುತ್ತದೆ.
ಕಾರಣಗಳು
ಅನುವಂಶೀಯವಾಗಿ, ಋತುಚಕ್ರದಲ್ಲಿ ಏರು/ಪೇರಾಗಿ ಹಾರ್ಮೋನುಗಳು ಉತ್ಪತ್ತಿ ಹೆಚ್ಚಾಗಿ ಅದು ದೇಹದಿಂದ ಹೊರಗೆ ಹೋಗಲು ಅಡ್ಡಿಯಾಗಿ ಅದು ಚರ್ಮದ ಗ್ರಂಥಿಗಳಲ್ಲಿ ಶೇಖನವಾಗಿ ತೊಂದರೆ ನೀಡುತ್ತದೆ. ದೇಹದ ಅಂಗಾಂಗಗಳಲ್ಲಿ ಶಕ್ತಿ ತುಂಬಲು ಬಳಸುವ ಅನಾಬಲಿಕ್ ಹಾರ್ಮೋನ ಗಳು, ಇತರ ಔಷಧಿಗಳಿಂದ ಉಂಟಾಗುವ ಅಲರ್ಜಿಗಳು ಬಾಲ್ಯದಿಂದ ಯೌವನಕ್ಕೆ ಬರುವಾಗ ಮನುಷ್ಯ ದೇಹದಲ್ಲಿ ಹಾರ್ಮೋನ್ ಗಳು ಬೆಳವಣಿಗೆಯಿಂದ ದೇಹದ ಬೆಳವಣಿಗೆ ಸಹಜ, ಆದರೆ ಈ ಹಾರ್ಮೋನ್ ಗಳು ಅತಿಯಾಗಿ ಬೆಳವಣಿಗೆಯಿಂದ ದೇಹದ ಕ್ರಿಯೆಯಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ ಇದರಿಂದ ಈ ವಯಸ್ಸಿನಲ್ಲಿ ದೇಹ ಇಂದ್ರ ಸೌಖ್ಯ ಬಯಸುತ್ತದೆ. ಇದರಿಂದ ಕಾಮೋದ್ರೇಕ ಸಹಜವಾಗಿ ಏರಿಕೆಯಾಗಿ ಅದರಿಂದ ದೇಹದಲ್ಲಿ ಉಷ್ಣಾಂಶದ ಏರುವಿಕೆಯಿಂದ ರಕ್ತದಲ್ಲಿರುವ ಬಿಳಿ ರಕ್ತಕಣಗಳು ನಾಶವಾಗಿ, ರಕ್ತದಲ್ಲಿ ವಿಷ ಬ್ಯಾಕ್ಟಿರಿಯಾಗಳು ಸೇರಿ ಬೆಳೆಯತೊಡಗುತ್ತದೆ. ಆ ಕೀವಿನ ಗುಳ್ಳೆಯೇ ವಿಷು ಬ್ಯಾಕ್ಟಿರಿಯಗಳ ಗೂಡಾಗುತ್ತದೆ.
ನಾವು ಚರ್ಮವನ್ನು ಸೋಪಿನಿಂದ ತೊಳೆದರೆ ಮೇಲಿನ ಜಿಡ್ಡು ಕಡಿಮೆಯಾಗಿ ಸ್ವಲ್ಪ ಆರಾವು ವಾಗುತ್ತದೆ. ಆದರೆ ಇದರಿಂದ ಮೇಲಿನ ಚರ್ಮದ ಜಿಡ್ಡು ನಿವಾರಣೆಯಾಗುತ್ತದೆಯೇ ವಿನಹ ಈ ಕೀವು ಉತ್ಪತ್ತಿಯ ಮೂಲ ಕಾರಣಕ್ಕೆ ಔಷಧಿಯಾಗುವುದಿಲ್ಲ. ಮೊದಲು ರಕ್ತದಲ್ಲಿ ಉಷ್ಣಾಂಶ ಕಡಿಮೆಯಾಗ ಬೇಕಾದರೆ, ನಮ್ಮ ದೇಹದಲ್ಲಿ ಹಾರ್ಮೋನ್ ಗಳ ಉತ್ಪತ್ತಿಯಿಂದ ಉಷ್ಣಾಂಶ ಮತ್ತು ಕಾಮೋದ್ರೇಕ ಕಡಿಮೆ ಆಗಬೇಕು. ಈ ಕಾಮೋದ್ರೇಕ ಕಡಿಮೆಯಾಗಲು ಸಹಜ ಲೈಂಗಿಕ ಕ್ರಿಯೆಯಲ್ಲಿ ನಿರತರಾಗಬೇಕು.
ಇದು ವಿವಾಹವಾದವರಿಗೆ ಅನುಕೂಲ.ಆದರೆ ಇನ್ನು ಬೆಳೆಯುತ್ತಿರುವ ಮಕ್ಕಳಲ್ಲಿ ಈ ಕ್ರಿಯೆ ಉತ್ತಮವಲ್ಲ ಅವರು ಉಷ್ಣಾಂಶ ಮತ್ತು ಕಾಮೋದ್ರೇಕವನ್ನು ಹೆಚ್ಚಿಸುವ ಆಹಾರಗಳಿಂದ ಪತ್ಯವಿರುವುದು ಸೂಕ್ತ ಅಥವಾ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳುವ ಆಹಾರ ಔಷಧಗಳನ್ನು ಬಳಸಬೇಕು. ಆದರೆ ಇದು ಪ್ರಮುಖವಾದ ಕಾರಣವಲ್ಲ, ಚರ್ಮದಲ್ಲಿ ಮಲ ಉತ್ತಮವಾಗಿ ಹೋದರೆ ಈ ಚರ್ಮವ್ಯಾಧಿ ಬರುವುದು ಅಪರೂಪ ಹೆಚ್ಚು ಬಿಸಿಲಿನಲ್ಲಿ ಬೆವರು ಬರುವಂತೆ ದುಡಿಯುವವರಿಗೆ ಈ ವ್ಯಾಧಿ ಬರುವುದು ಕಡಿಮೆ ಉಷ್ಣ ಪ್ರದೇಶದ ಜನರಿಗೆ ಈ ವ್ಯಾಧಿ ಇರುವುದಿಲ್ಲ ಮೊಡವೆಗಳನ್ನು ಕಡಿಮೆ ಮಾಡಲು ಸೋಪ್ ಸುಯಾದ ಮಾರ್ಗವಲ್ಲ, ಅದು ಚರ್ಮವನ್ನು ಒಣಗಿಸುತ್ತದೆ ಗಡಸುತನ ತರುತ್ತದೆ ತ್ವಚೆಯಾದ ಕ್ರೀಮ್ ಬಳಸುದ್ದುದು, ಉಪ್ಪು ನೀರಿನಿಂದ ಆಗಾಗ ಆ ಭಾಗವನ್ನು ತೊಳೆಯುವುದು ಸೋಪ್ ಬಳಸದೆ ಕಡಲೆ ಹಿಟ್ಟಿನಿಂದ ತೊಳೆಯುವುದು ಸೂಕ್ತ