ಮನೆ ಶಿಕ್ಷಣ ಆದರ್ಶ ವಿದ್ಯಾಲಯ 7.8.9 ಖಾಲಿರುವ 13 ಸೀಟುಗಳಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಆದರ್ಶ ವಿದ್ಯಾಲಯ 7.8.9 ಖಾಲಿರುವ 13 ಸೀಟುಗಳಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

0

ಯಳಂದೂರು : ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ೨೦೨೫-೨೬ ನೇ ಸಾಲಿಗೆ ೭.೮.೯ ನೇ ತರಗತಿಯಲ್ಲಿ ಖಾಲಿಯಿರುವ ೧೩ ಸೀಟುಗಳಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

೭ ನೇ ತರಗತಿಯಲ್ಲಿ ಸಾಮಾನ್ಯ ೦೩, ಪರಿಶಿಷ್ಟ ಜಾತಿ ೦೧, ೮ ನೇ ತರಗತಿಯಲ್ಲಿ ಸಾಮಾನ್ಯ ೦೩, ಪ್ರವರ್ಗ ಎ-೨ , ೯ ನೇ ತರಗತಿ ಸಾಮಾನ್ಯ -೦೩, ಪ್ರವರ್ಗ ಬಿ -೧ ಸೀಟುಗಳು ಖಾಲಿಯಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ಜು.೦೮ , ಪರೀಕ್ಷೆಯು ಜು ೧೫ ಜರಗಲಿದೆ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಮೀಸಲಾತಿ ಅನುಗುಣವಾಗಿ ಆಯ್ಕೆ ಮಾಡಲಾಗುವುದು ಎಂದು ಶಾಲೆಯ ಮುಖ್ಯ ಶಿಕ್ಷಕ ಗುರುಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.