ಮನೆ ರಾಜ್ಯ ಮಾರ್ಚ್ 16ಕ್ಕೆ ರಾಷ್ಟ್ರೀಯ ಲೋಕ್ ಅದಾಲತ್‌ ಮುಂದೂಡಿಕೆ

ಮಾರ್ಚ್ 16ಕ್ಕೆ ರಾಷ್ಟ್ರೀಯ ಲೋಕ್ ಅದಾಲತ್‌ ಮುಂದೂಡಿಕೆ

0

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಮಾರ್ಚ್ 09 ರಂದು ನಿಗಧಿಪಡಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ ನ್ನು ಮಾರ್ಚ್ 16ಕ್ಕೆ ಮುಂದೂಡಲಾಗಿರುತ್ತದೆ.

ಮಾರ್ಚ್ 16 ರಂದು ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್‌ ಗೆ ಎಲ್ಲಾ ಕಕ್ಷಿಗಾರರು, ಸಾರ್ವಜನಿಕರು ಹಾಗೂ ವಕೀಲ ಮಿತ್ರರು ಭಾಗವಹಿಸಿ ಎಂದಿನಂತೆ ಸಹಕರಿಸಬೇಕೆಂದು ಕೋರಿದ್ದಾರೆ.