ಮನೆ ಸುದ್ದಿ ಜಾಲ ಜನನ ಮರಣ ಕಾಯಿದೆ ತಿದ್ದುಪಡಿ ಸಂಬಂಧಿಸಿದಂತೆ ಚಳವಳಿಗೆ ವಕೀಲ ಎಸ್.ಉಮೇಶ್ ಒತ್ತಾಯ

ಜನನ ಮರಣ ಕಾಯಿದೆ ತಿದ್ದುಪಡಿ ಸಂಬಂಧಿಸಿದಂತೆ ಚಳವಳಿಗೆ ವಕೀಲ ಎಸ್.ಉಮೇಶ್ ಒತ್ತಾಯ

0

ಮೈಸೂರು: ಜನನ ಮರಣ ಕಾಯಿದೆ ತಿದ್ದುಪಡಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಎಲ್ಲಾ ವಕೀಲರ ಸಂಘವು ಒಂದು ದಿನ ಒಟ್ಟಾಗಿ ಚಳವಳಿ ಮಾಡುವಂತೆ ತೀರ್ಮಾನ ಕೈಗೊಳ್ಳಬೇಕಾಗಿದೆ, ಈ ಸಂಬಂಧ ಚರ್ಚಿಸಿ ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬರೆಡ್ಡಿ ಅವರಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಸ್.ಉಮೇಶ್ ಮನವಿ ಮಾಡಿದ್ದಾರೆ.