ಮನೆ ಕಾನೂನು ಏಡ್ಸ್ ಅಥವಾ ಎಚ್.ಐ.ವಿ ಸೋಂಕಿತರಿಗೆ ಪದೋನ್ನತಿ, ಉದ್ಯೋಗ ನಿರಾಕರಿಸುವಂತಿಲ್ಲ: ಅಲಹಾಬಾದ್ ಹೈ ಕೋರ್ಟ್

ಏಡ್ಸ್ ಅಥವಾ ಎಚ್.ಐ.ವಿ ಸೋಂಕಿತರಿಗೆ ಪದೋನ್ನತಿ, ಉದ್ಯೋಗ ನಿರಾಕರಿಸುವಂತಿಲ್ಲ: ಅಲಹಾಬಾದ್ ಹೈ ಕೋರ್ಟ್

0

ಏಡ್ಸ್ ಅಥವಾ ಎಚ್.ಐ.ವಿ ಸೋಂಕು ಇದೆ ಎಂದ ಮಾತ್ರಕ್ಕೆ ಅವರಿಗೆ ಉದ್ಯೋಗ ಅಥವಾ ಪದೋನ್ನತಿಯನ್ನು ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Join Our Whatsapp Group

ನ್ಯಾ. ಓಮ್ ಪ್ರಕಾಶ್ ಶುಕ್ಲಾ ಮತ್ತು ನ್ಯಾ. ದೇವೇಂದ್ರ ಕುಮಾರ್ ಉಪಾಧ್ಯಾಯ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಎಲ್ಲರಂತೆ ಅವರು ನಾಗರಿಕರು. ಎಲ್ಲ ಪ್ರಜೆಗಳಿಗೆ ಇರಬೇಕಾದ ಹಕ್ಕು ಅವರಿಗೂ ಇದೆ. ಅವರಿಗೆ ಎಚ್. ಐ. ವಿ ಸೋಂಕು ಇದೆ ಎಂಬ ಕಾರಣಕ್ಕೆ ಉದ್ಯೋಗಾವಕಾಶಗಳನ್ನು ನಿರಾಕರಿಸುವಂತಿಲ್ಲ.  ಇಲ್ಲವೇ ನೌಕರಿಗೆ ಸಂಬಂಧಿತ ವಿಷಯಗಳಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಹಿಂದಿನ ಲೇಖನರಾಮನಗರ: ಕ್ಷುಲ್ಲಕ್ಕೆ ಕಾರಣಕ್ಕೆ ತಂದೆಯನ್ನೇ ಕೊಂದ ಮಗಳು
ಮುಂದಿನ ಲೇಖನಉಪ ಸಭಾಧ್ಯಕ್ಷರ ಬಗ್ಗೆ ದಲಿತ ಕಾರ್ಡ್ ಬಿಟ್ಟ ಸರಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು