ಮನೆ ಉದ್ಯೋಗ ಏಮ್ಸ್‌, ಪವರ್‌ ಗ್ರಿಡ್‌ ಕಾರ್ಪೋರೇಶನ್‌ ನಲ್ಲಿ ಹಲವು ಉದ್ಯೋಗಾವಕಾಶ

ಏಮ್ಸ್‌, ಪವರ್‌ ಗ್ರಿಡ್‌ ಕಾರ್ಪೋರೇಶನ್‌ ನಲ್ಲಿ ಹಲವು ಉದ್ಯೋಗಾವಕಾಶ

0

ಏಮ್ಸ್‌ ಸಂಸ್ಥೆ: ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌

Join Our Whatsapp Group

ಹುದ್ದೆಗಳ ವಿವರ: ಟ್ಯೂಟರ್‌ – ಕ್ಲಿನಿಕಲ್‌ ಇನ್‌ಸ್ಟ್ರಕ್ಟರ್‌-12, ಸೀನಿಯರ್‌ ನರ್ಸಿಂಗ್‌ ಆಫೀಸರ್‌ – 126, ಸೀನಿಯರ್‌ ಹಿಂದಿ ಆಫೀಸರ್‌ – 1, ಡಯಟಿಶಿಯನ್‌ – 10, ಲೈಬ್ರರಿಯನ್‌ ಗ್ರೇಡ್‌ ಐಐಐ – 4, ಆಕ್ಯುಪೇಶನಲ್‌ ಥೆರಪಿಸ್ಟ್‌ – 2, ಸ್ಟೋರ್‌ ಕೀಪರ್‌ -8, ಟೆಕ್ನಿಕಲ್‌ ಆಫೀಸರ್‌ – 3, ಫಾರ್ಮಸಿಸ್ಟ್‌ ಗ್ರೇಡ್‌ ಐಐ   27, ಜ್ಯೂನರ್‌ ಮೆಡಿಕಲ್‌ ರೆಕಾರ್ಡ್‌ ಆಫೀಸರ್‌ – 5, ಇಲೆಕ್ಟ್ರಿಶಿಯನ್‌ – 6, ಮೆಕ್ಯಾನಿಕ್‌ – 6, ಹಾಸ್ಪಿಟಲ್‌ ಅಟೆಡೆಂಟ್‌ ಗ್ರೇಡ್‌ ಐಐ – 30 ಹಾಗೂ ಇತರ ಹುದ್ದೆಗಳು.

ಒಟ್ಟು ಹುದ್ದೆಗಳು: 755

ವಯೋಮಿತಿ: ಕನಿಷ್ಠ 21, ಗರಿಷ್ಠ 35

ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗನುಸಾರವಾಗಿ ಎಸೆಸೆಲ್ಸಿ/ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು.

ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3,000ರೂ, ಎಸ್‌ಸಿ/ ಎಸ್‌ಟಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ 2400 ರೂ. ಅರ್ಜಿ ಶುಲ್ಕ ಕಟ್ಟಬೇಕು.

ಅರ್ಜಿ ಸಲ್ಲಿಕೆಗೆ ಕೊನೇ ದಿನ: 30-7-23

ವೆಬ್‌ ಸೈಟ್‌: aiimsbhubaneswar.nic.in

ಪಿಜಿಸಿಐಎಲ್‌ ಸಂಸ್ಥೆ: ಪವರ್‌ಗ್ರಿಡ್‌ ಕಾರ್ಪೊರೇಶನ್‌ ಆಫ್ ಇಂಡಿಯಾ ಲಿಮಿಟೆಡ್‌

ಹುದ್ದೆಗಳ ವಿವರ: ಗ್ರಾಜುಯೇಟ್‌ ಅಪ್ರಂಟಿಸ್‌(ಎಲೆಕ್ಟ್ರಿಕಲ್‌)-282, ಗ್ರಾಜು ಯೇಟ್‌ ಅಪ್ರಂಟಿಸ್‌ (ಕಂಪ್ಯೂಟರ್‌ ಸೈನ್ಸ್‌)-8, ಗ್ರಾಜುಯೇಟ್‌ ಅಪ್ರಂಟಿಸ್‌ (ಎಲೆಕ್ಟ್ರಾನಿಕ್ಸ್‌/ಟೆಲಿಕಮ್ಯುನಿಕೇಶನ್‌ ಬಿಇ)-7, ಎಚ್‌ಆರ್‌ ಎಕ್ಸಿಕ್ಯೂಟಿವ್‌-94, ಸಿಎಸ್‌ಆರ್‌ ಎಕ್ಸಿಕ್ಯೂಟಿವ್‌-16, ಪಿಆರ್‌ ಅಸಿಸ್ಟೆಂಟ್‌-10, ಐಟಿಐ ಎಲೆಕ್ಟ್ರೀಶಿಯನ್‌ -161, ಡಿಪ್ಲೊಮಾ(ಎಲೆಕ್ಟ್ರಿಕಲ್‌)-215, ಡಿಪ್ಲೊಮಾ (ಸಿವಿಲ್‌)-120, ಗ್ರಾಜುಯೇಟ್‌  (ಸಿವಿಲ್‌)-112, ಲಾ ಎಕ್ಸಿಕ್ಯೂಟಿವ್‌-7, ಸೆಕ್ರೇಟರಿಯಟ್‌ ಅಸಿಸ್ಟೆಂಟ್‌-3.

ಒಟ್ಟು ಹುದ್ದೆಗಳು: 1,035, ವಯೋಮಿತಿ: ಕನಿಷ್ಠ 18, ಗರಿಷ್ಠ 24. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯ.

ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗನುಸಾರವಾಗಿ ಎಸೆಸೆಲ್ಸಿ/ದ್ವಿತೀಯ ಪಿಯುಸಿ/ಐಟಿಐ/ಡಿಪ್ಲೊಮಾ/ಬಿಇ/ಬಿಟೆಕ್‌/ಬಿಎಸ್ಸಿ/ಎಂಬಿಎ ತೇರ್ಗಡೆಯಾಗಿರಬೇಕು.

ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಮೆರಿಟ್‌ ಗನುಸಾರವಾಗಿ ಶಾರ್ಟ್‌ಲಿಸ್ಟ್‌ ಮಾಡಿ ಅನಂತರ ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೇ ದಿನ: 31-7-23

ಹೆಚ್ಚಿನ ಮಾಹಿತಿಗೆ: https://www.powergrid.in/

ಹುದ್ದೆಗಳ ವಿವರ: ಫಿಟ್ಟರ್‌, ವೆಲ್ಡರ್‌, ಎಲೆಕ್ಟ್ರೀಶಿಯನ್‌, ಕಾರ್ಪೇಂಟರ್‌, ಮಷಿನಿಸ್ಟ್‌ ಮತ್ತಿತರ ಟ್ರೇಡ್‌ಗಳಲ್ಲಿ ಈಶಾನ್ಯ ರೈಲ್ವೇಯ ವಿವಿಧ ವಿಭಾಗಗಳಲ್ಲಿ ನೇಮಕ.

ವಿದ್ಯಾರ್ಹತೆ: ಎಸೆಸೆಲ್ಸಿ/ಐಟಿಐ ತೇರ್ಗಡೆ. ಅಭ್ಯರ್ಥಿಗಳು ಐಟಿಐ ವಿದ್ಯಾರ್ಹತೆಯನ್ನು ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್‌ ಮಾಡಿ, ಎನ್‌ ಸಿವಿಟಿ/ಎಸ್‌ಸಿವಿಟಿ ಪ್ರಮಾಣಪತ್ರ ಪಡೆದಿರಬೇಕು.

ವಯೋಮಿತಿ: ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ.

ಅರ್ಜಿ ಶುಲ್ಕ: 100 ರೂ. ಎಸ್‌ಸಿ/ಎಸ್‌ಟಿ, ಇಡಬ್ಲ್ಯುಎಸ್‌/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 2-8-23

ಹೆಚ್ಚಿನ ಮಾಹಿತಿಗೆ: https://ner.indianrailways.gov.in/

ಹಿಂದಿನ ಲೇಖನ“ಮಧುರ ಕಾವ್ಯ’: ಚಿತ್ರ ವಿಮರ್ಶೆ
ಮುಂದಿನ ಲೇಖನಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ