ಮೂತ್ರಪಿಂಡವನ್ನು ಕಾಪಾಡುವ ಗುಣ :
ರಾಸಾಯನಿಕಗಳು ಉಂಟು ಮಾಡುವ ಹಾನಿಯಿಂದ ಮೂತ್ರಪಿಂಡವನ್ನು ಕಾಪಾಡುವ ಗುಣ, ನೀರು ಮತ್ತು ಮಧ್ಯಸಾರದ ಮಿಶ್ರಣ ಉಪಯೋಗಿಸಿ ಅಳಲೆ ಕಾಯಿಯಿಂದ ತಯಾರಿಸಿದ ಸತ್ವಕ್ಕೆ ಇದೆಯೆಂದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ
. ಮಧುಮೇಹ ರೋಗಿಗಳಲ್ಲಿ ಹಲವಾರು ಕಾರಣಗಳಿಂದ ಬಹುಬೇಗ ಮೂತ್ರಪಿಂಡ ಹಾನಿಗೊಳಗಾಗುತ್ತದೆ. ಅಳಲೆಕಾಯಿಯಲ್ಲಿರುವ ಚಬುಲಿಕ್ ಆಮ್ಲಕ್ಕೆ ಮೂತ್ರಪಿಂಡವನ್ನು ಕಾಪಾಡುವ ಗುಣ ಇದೆuಯೆಂ ಮಧವೆಯನ್ನು ಉಂಟಾಗು ಮಾಡಿದ ಸಂಶೋಧನೆಯಿಂದ ತಿಳಿದು ಬಂದಿದೆ.
ಬ್ಲೂ ಫಾರಂ ರಾವಣ ಉಪಯೋಗಿಸಿ ಅಳಲೆಕಾಯಿಯ ಬೀಜದಿಂದ ತಯಾರಿಸಿದ ಸತ್ವಕ್ಕೆ ಮಧುಮೇಹವನ್ನು ನಿಯಂತ್ರಿಸುವುದರಲ್ಲಿರುವ ಮತ್ತು ಮೂತ್ರಪಿಂಡವನ್ನು ಕಾಪಾಡುವ ಗುಣವಿದೆ ಎಂದು ಇಲ್ಲಿ ಗಳಿಗೆ ಸೇವಿಸಲು ಕೊಟ್ಟ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ
ಅಂಡ್ ಸೀ ಡಾಮಿನೊ ಫೋನ್ ಎಂಬ ರಾಸಾಯನಿಕ ಉಂಟು ಮಾಡುವ ನಿಂದ ಕಾಪಾಡುವ ಅಳತೆಯಿಂದ ತಿಳಿದು ಬಂದಿದೆ
ವಸುಡನ್ನು ರಕ್ಷಿಸುವ ಗುಣ :-
ಯತನ ದ್ರಾವಣ ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಅಲ್ಲಿನ ಮೇಲೆ ಕರೆ ಕಟ್ಟುವ ಬ್ಯಾಕ್ಟೀರಿಯಗಳನ್ನು ಉಂಟುಮಾಡುವ ವಸಡಿನ ಕಲೆಗೆ ಕಾಯಿಲೆಯನ್ನು ವಾಸಿ ಮಾಡುವ ಗುಣವಿದೆ ಎಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ