ಮನೆ ಆರೋಗ್ಯ ಅಳಲೆಕಾಯಿ

ಅಳಲೆಕಾಯಿ

0

ಪೈಲೊಜೆನ್ ಕ್ಯಾಪ್ಸೂಲ್— ಎಲ್ಲ ಬಗೆಯ ಮೊಳೆ ರೋಗ ಪಿಸ್ತೂಲು ಮತ್ತು ಗುದ್ದ ದ್ವಾರದ ಬಿರುಕೀನ ಚಿಕಿತ್ಸೆ ಒಯ್ಯುತ್ತಾ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.

Join Our Whatsapp Group

ಪ್ರೊಟೆಕ್ಟ್— ಕರುಳಿನ ಹುಣ್ಣಿನ್ನ ಚಿಕಿತ್ಸೆಗೆ ಉಪಯುಕ್ತ.

ಪ್ಯೂರನ್ ಕ್ಯಾಪ್ಸೂಲ್ಸ್ ಎಲ್ಲಾಬಗೆಯ— ಎಲ್ಲಾ ಬಗೆಯ ಚರ್ಮದ ಕಾಯಿಲೆಗಳಿಗೆ ಉಪಯುಕ್ತ.

 ಬಲವಾಕ್— ಮಲಬದ್ಧತೆ, ಮೊಳೆ ರೋಗ, ಫಿಶಸ್ರ್ ಮತ್ತು ಪಿಸ್ಟುಲ ಚಿಕಿತ್ಸೆಗಳಿಗೆ ಉಪಯುಕ್ತ.

 ಬಲಾಂತ್ ಕಢಾ— ಪ್ರಸವದ ನಂತರ ಕಂಡುಬರುವ ಜ್ವರ, ಭೇದಿ,ರತ್ತಭೇದಿ ಮತ್ತು ಅಜೀರ್ಣಕ್ಕೆ ಉಪಯುಕ್ತ ಔಷಧಿ

 ಬ್ರಹ್ಮರಸಾಯನ— ಜ್ಞಾಪಕ  ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ಜೀವಕೋಶಗಳು ನಶಿಸುವುದನ್ನು ತಡೆಯುತ್ತದೆ.ಕೂದಲು ನೆರೆಯುವುದನ್ನು ತಡೆಯುತ್ತದೆ

 ಬಿೃಂಗರಾಜಸವ— ಕೆಮ್ಮು, ದಮ್ಮು, ರತಹೀನತೆ, ಜ್ವರ, ಪಿತ್ತ ಜನಾಂಗ ಮತ್ತು ಪ್ಲೀಹದ ತೊಂದರೆಗಳಿಗೆ ಉಪಯುಕ್ತ.

 ಬೊನ್ನಿಸಾನ್ — ಮಕ್ಕಳ ಜೀರ್ಣಕ್ರಿಯೆಗೆ ಸಂಬಂಧಿಸಿದ ಎಲ್ಲಾ ತೊಂದರೆಗಳಿಗೆ ಉಪಯುಕ್ತ. ಮಕ್ಕಳ ಉತ್ತಮ ಬೆಳವಣಿಗೆಗೂ ಉಪಯುಕ್ತ.

 ಮಹಾರಾಸನಾದಿ ಕಾಡಾ— ವಾತಾವ್ಯಾದಿ,ಕೀಲ್ವಾಯು,  ಪಾರ್ಶ್ವ ವಾಯು, ಗರ್ಭಶಯದ ತೊಂದರೆ, ಆನೆಕಾಲು ರೋಗ, ಕಂಪವಾತ ಮುಂತಾದವುಗಳಿಗೆ ಉಪಯುಕ್ತ .

 ಮುಸಲಿ ಪಾಕ—  ಟಾನಿಕ್, ಕಾಮೋತ್ತೇಜಕ ಮತ್ತು ಲೈಂಗಿಕ ದೌರ್ಜನ್ಯವನ್ನು ನಿವಾರಣೆ ಮಾಡುತ್ತದೆ.

 ಮೆನ್ ಟಾಟ್ ಸಿರಪ್ ಮತ್ತು ಮಾತ್ರೆಗಳು— ಜ್ಞಾಪಕ ಶಕ್ತಿಯನ್ನು ಉತ್ತಮ ಪಡಿಸುತ್ತದೆ, ಕಲಿಕಾ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ. ಖಿನ್ನತೆಯನ್ನು ಕಡಿಮೆ ಮಾಡುತ್ತದೆ, ಮೂರ್ಚೆರೋಗ, ಮರೆವಿನ ರೋಗ ಮತ್ತು ಕಂಪ ವಾತಕ್ಕೆ ಉಪಯುಕ್ತ.

ಯಯಾತಿ ಕೇಶ ಕಲ್ಪ— ತಲೆಯ ಹೊಟ್ಟು ಮತ್ತು ಬಲ ನೆರೆಯನ್ನು ತಡೆಯುತ್ತದೆ.ಕೂದಲು ದಟ್ಟವಾಗಿ ಹಾಗೂ ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ತಲೆ ಮತ್ತು ಕಣ್ಣಿನ ತಂಪನ್ನುಂಟು ಮಾಡುತ್ತದೆ.

 ಯುರಿಯಜೆ (ಮಾತ್ರೆಗಳು) —ಮೂತ್ರಾಂಗದ ಸೋಂಕಿನ ಚಿಕಿತ್ಸೆಗೆ ಉಪಯುಕ್ತ

 ಲ್ಯಾಕ್ಸ್ ವೆಲ್— ಮಲಬದ್ಧತೆಗೆ ಉಪಯುಕ್ತ.

 ಶೋಧನ ಚೂರ್ಣ— ಮಲಬದ್ಧತೆಗೆ ಮತ್ತು ಮೊಳೆರೋಗಕ್ಕೆ ಉಪಯುಕ್ತ. ಗರ್ಭಿಣಿ ಸ್ತ್ರೀಯರು ಈ ಔಷಧಿಯನ್ನು ಉಪಯೋಗಿಸಬಹುದು.

 *ಶೂರ್ ಲ್ಯಾಕ್ಸ್ ಕ್ಯಾಪ್ಸೂಲ್ಸ್— ಮಲಬದ್ಧತೆಗೆ ಉಪಯುಕ್ತ.

 ಸರಸ— ಸಿಫಿಲಿಸ್, ಕೆಮ್ಮು,ಎದೆಯುರಿ, ಇಸಬು, ಭಗಂದರ ಫಿಶರ್, ಹುಳುಕಡ್ಡಿ,ಶಿಲೀಂದ್ರ ರೋಗಗಳು, ಹೊಟ್ಟೆನೋವು,  ವಸಡಿನ ತೊಂದರೆ ಮುಂತಾದವುಗಳಿಗೆ ಉಪಯುಕ್ತ.

 ಸರಸ್ವತಾರಿಷ್ಟ— ಮೆದುಳಿಗೆ ಒಳ್ಳೆಯ ಟಾನಿಕ್, ಮಂಕುತನ,ಬುದ್ಧಿಮಾಂದ್ಯ,ಮೆರೆವು, ಖಿನ್ನತೆ ನರ ದೌರ್ಬಲ್ಯ ಮುಂತಾದವುಗಳಿಗೆ ಉಪಯುಕ್ತ. ಇದರ ಸೇವನೆಯಿಂದ ಕುಂಠ ಶುದ್ಧಿಯಾಗುತ್ತದೆ. ಸಂಗೀತಗಾರನಿಗೆ ಮತ್ತು ಉಪನ್ಯಾಸಕರುಗಳಿಗೆ ಉಪಯುಕ್ತ.

 ಸಾರಿವಾದ್ಯಾರಿಷ್ಟ— ಟಾನಿಕ್,  ಚರ್ಮರೋಗ, ಕ್ಷಯರೋಗ ವಾಯು ನೋವು ಮತ್ತು ಸಿಫಿಲಿಸ್ ರೋಗದ ಚಿಕಿತ್ಸೆಗೆ ಉಪಯುಕ್ತ.ಮಧುಮೇಹದಿಂದ ಕಾಣಿಸಿಕೊಳ್ಳುವ ಇತರ ತೊಂದರೆಗಳಿಗೂ ಉಪಯುಕ್ತ.

 ಸಾರಿವಾದ್ಯಾಸವ— ಮಧುಮೇಹ ಮತ್ತು ಅದರಿಂದ ಉಂಟಾಗುವ ತೊಂದರೆಗಳಿಗೆ ಮತ್ತು ಮೂತ್ರಾಂಗದ  ರೋಗಿಗಳಿಗೆ ಉಪಯುಕ್ತ.

 ಸುಖಸಾರಕ್ ವಟಿ— ಮಲಬದ್ಧತೆ, ಹೊಟ್ಟೆಯುಬ್ಬರ,ಹೊಟ್ಟೆಯ ಭಾರ ಮುಂತಾದ ಉದರ ಸಂಬಂಧದ ತೊಂದರೆಗಳಿಗೆ ಉಪಯುಕ್ತ.

 ಸುದರ್ಶನ ವಾಟಿ— ಎಲ್ಲಾ ಬಗೆಯ ಜ್ವರ, ಮಲೇರಿಯ, ಕ್ಷಯ ರೋಗ, ಅಜೀರ್ಣ, ಭೇದಿ,

ಜಂತುಹುಳು ನಿವಾರಣೆ  ಉಪಯುಕ್ತ.

 ಸುರಕ್ತ— ಟಾನಿಕ್, ರಕ್ತವನ್ನು  ಶುದ್ಧಿ ಮಾಡುತ್ತದೆ ಪಿತ್ತ ಜನಾಂಗವನ್ನು ಬಲಗೊಳಿಸುತ್ತದೆ, ಚರ್ಮದ ಕಾಯಿಲೆಗಳ ಚಿಕಿತ್ಸೆಗೆ ಉಪಯುಕ್ತ.

 ಸೈಟೋಜೆನ್ ಫೋರ್ಟಿ ಸಿರಪ್-— ಪಿತ್ತಜನಾಂಗದ ಕಾರ್ಯವನ್ನು ಉತ್ತಮ ಪಡಿಸುವುದರ ಮೂಲಕ ಮತ್ತು ಔಷಧಿಗಳು ಉಂಟು ಮಾಡುವ ಹಾನಿಯಿಂದ ಪಿತ್ತ ಜನಾಂಗವನ್ನು ಕಾಪಾಡುತ್ತದೆ. ವಾಕರಿಕೆ ಮತ್ತು ವಾಂತಿ ನಿವಾರಣೆಯಾಗುತ್ತದೆ.

 ಹರ್ಬೊಲಾಕ್ಸ್ (ಕ್ಯಾಪ್ಸೊಲ್ಸ್ ಮತ್ತು ಮಾತ್ರೆಗಳು)— ಮಲ ಮಲಬದ್ಧತೆಗೆ ಉಪಯುಕ್ತ.

ಹರೀತಕಿ ಮಾತ್ರೆಗಳು ಜೀರ್ಣಕ್ರಿಯೆಗೆ  ಸಂಬಂಧಿಸಿದ ತೊಂದರೆಗಳಿಗೆ, ಮಲಬದ್ಧತೆ, ಹೊಟ್ಟೆಯುಬ್ಬರ, ಮೊಳೆರೋಗ, ಕಾಮಾಲೆ ಮತ್ತು ಗಾಯದ ಚಿಕಿತ್ಸೆಗೆ ಉಪಯುಕ್ತ .

 ಹಿಸ್ಪ್ರೆಸ್ ಕ್ಯಾಪ್ಸೊಲ್— ರಕ್ತದ ಏರೊತ್ತಡ,  ನಿದ್ರಹೀನತೆ ಮತ್ತು ಹೃದಯ ಸಂಬಂಧದ ಕಾಯಿಲೆಗಳ ಚಿಕಿತ್ಸೆಗೆ ಉಪಯುಕ್ತ. ಔಷಧಿ ಕೊಬ್ಬಿನಾಂಶವನ್ನು ನಿಯಂತ್ರಣದಲ್ಲಿಡುತ್ತದೆ.

 ಹೀಮಟೋನ್ (ಸಿರಪ್)— ಟಾನಿಕ್, ರಕ್ತಹೀನತೆಗೆ ಉಪಯುಕ್ತ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ.