ಮನೆ ಜ್ಯೋತಿಷ್ಯ ದ್ವಾದಶ ರಾಶಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಸರ್ವ ಪದಾರ್ಥಗಳು

ದ್ವಾದಶ ರಾಶಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಸರ್ವ ಪದಾರ್ಥಗಳು

0

1)ಮೇಷ ರಾಶಿಗೆ : ಕಂಬಳಿ ಉಣ್ಣೆ, ಬಂಗಾರ,ತಾಮ್ರ,ರಾಗಿ, ಗೋದಿ,ಸಾವಿ,ನವಣೆ,ಕುಸುಬಿ, ಅಗಸಿ,ಒಣಮೆಣಸಿನಕಾಯಿ,ದ್ವಿದಳ ಧಾನ್ಯಗಳು ಔಷಧಿ ಮನಸ್ಸತಿಗಳು ಈ ಪದಾರ್ಥಗಳು ವಿಶೇಷ ಸಂಬಂಧವಾದವುಗಳು.
2 ) ವೃಷಭ ರಾಶಿಗೆ : ರೇಷ್ಮೆ, ಬೆಳೆ, ವಸ್ತ್ರ, ಎತ್ತು, ಆಕಳು, ಎಮ್ಮೆ, ನೂಲು, ಬಾರದಾನ, ಫಲ ಪುಷ್ವ,ದನಕರು, ಈ ಪದಾರ್ಥಗಳನ್ನು ವಿಶೇಷ ಸಂಬಂಧವಾದವುಗಳು.
3 ) ಮಿಥುನ ರಾಶಿಗೆ: ಅಕ್ಕಿ ಉಪಹಾರ ಮತ್ತು ಶೃಂಗಾರ ವಸ್ತುಗಳು, ಸುಗಂಧ ದ್ರವ್ಯಗಳು, ಹತ್ತಿ ಅರಳೆ, ಜೋಳ, ಸಜ್ಜೆ, ರಾಗಿ, ಇತ್ಯಾದಿಗಳು ನಿಕಟ ಸಂಬಂಧಗಳನ್ನು ಹೊಂದಿವೆ.
4 ) ಕರ್ಕ ರಾಶಿಗೆ : ನೀರಾವರಿಯಿಂದ ಬೆಳೆಯುವ ಧಾನ್ಯಗಳು, ವಸ್ತುಗಳು, ತೆಂಗು, ಅಡಿಕೆ,ಬಾಳೆಹಣ್ಣು, ಭತ್ತ,ಬೆಳೆ, ವಸ್ತ್ರಗಳು, ಮೀನು, ಶಂಕು ಕವಡೆ ಮತ್ತು ಹವಳಗಳು ನಿಕಟ ಸಂಬಂಧಗಳನ್ನು ಹೊಂದಿವೆ.
5 ) ಸಿಂಹ ರಾಶಿಗೆ : ವಿದಳ ಧಾನ್ಯಗಳು ಒಟ್ಟು ಮೇವು ಚರ್ಮ ಕಾಡಿನಲ್ಲಿ ಬೆಳೆಯುವ ವಸ್ತುಗಳು ಜೇನುತುಪ್ಪ ರಾಳ ಅವಳ ರತ್ನ ಉಪ್ಪು ಬೆಲ್ಲ ವಿಳೇದೆಲೆ ಮೆಣಸು.
6 ) ಕನ್ಯಾ ರಾಶಿಗೆ : ಹುರಳಿ, ಅಲಸಂದಿ,ಹೆಸರು, ಅವರೆ, ಹುಣಸಿಹಣ್ಣು, ಬಟಾಟಿ.
*7) ತುಲಾ ರಾಶಿಗೆ: ಸಾಸಿವೆ, ರತ್ನ, ಉದ್ದು, ಯಾಲಕ್ಕಿ,ಲವಂಗ, ಜಾಜೀ ಕಾಯಿ, ಪತ್ರೆ,ಬಡೆಸೊಪ್ಪು, ಕಾಚು.
8) ವೃಶ್ಚಿಕ ರಾಶಿಗೆ : ಕಬ್ಬಿನ,ಹಿತ್ತಾಳೆ, ತಾಮ್ರ, ಸ್ಟೇನ್ ಲೆಸ್ ಸ್ಪಿಲ್, ಸಕ್ಕರೆ, ತಂಬಾಕು, ಪಿಂಗಾಣಿ ಪಾತ್ರೆ, ತಗುಡು,
9) ಧನುಷ್ ರಾಶಿಗೆ : ಕಟ್ಟಿಗೆ, ಆಡು, ಕುರಿ, ಕುದುರೆ, ಬಟ್ಟೆ, ಕಲಾ ಚಿತ್ರಗಳು, ನೂಲು, ಎಳ್ಳು, ಶೇಂಗಾ, ಕುಸುಬಿ, ಔಡಲ, ತೇಲಗಳು.
10) ಮಕರ ರಾಶಿಗೆ : ಬಜಿ, ಗಿಡ, ಬಳ್ಳಿ,ನಾರುಗಳು, ಚರ್ಮ, ಲೋಹ, ಕಬ್ಬಿಣ,
11) ಕುಂಭ ರಾಶಿಗೆ : ಕಲಾಕುಸಿರಿನ ವಸ್ತ್ರ, ಫಲಪುಷ್ಟ, ಅರಿಶಿಣ, ಗಜ್ಜರಿ, ಗೆಣಸು, ಹಿರುಳ್ಳಿ, ಬೆಳ್ಳೊಳ್ಳಿ, ಆಲೂಗೆಡ್ಡೆ,
12) ಮೀನ ರಾಶಿಗೆ : ತುಪ್ಪ, ಸುವಾಸಿಕ, ದ್ರವ್ಯ, ಅತ್ತರು, ಔಡಲ, ಶಂಖು, ಕವಡೆ, ಮುತ್ತು, ಹವಳ, ರತ್ನ,ಗೋ ಮಹಿಷಗಳು, ಪುಷ್ಪರಾಗ, ಮೀನು.
ಈ ರೀತಿಯಾಗಿ ಮೇಷದಿಂದ 12 ರಾಶಿಯಗಳೊಂದಿಗೆ ಈ ಮೇಲೆ ಬರೆದ ಪ್ರಕಾರ ಆಯಾಯ ಆಹಾರ ಧಾನ್ಯಧಿ ರಸ ಪದಾರ್ಥಗಳು ನಿಕಟ ಸಂಬಂಧವಾದವುಗಳೆಂದು ತಿಳಿದು, ಈಗ ಈ ಕೆಳಗೆ ಬರೆದ ಪ್ರಕಾರ ನವ 9 ಗ್ರಹಗಳ ಫಲಾ ಫಲಗಳನ್ನು ಅರಿದು ತೇಜಿ ಮಂದಿಯನ್ನು ನಿರ್ವಹಿಸ ಬೇಕು.