ಮನೆ ಮನೆ ಮದ್ದು ಲೋಳಿಸರ (ALOE BARBADENSIS)

ಲೋಳಿಸರ (ALOE BARBADENSIS)

0

ಸುಮಾರು ೮ನೇ ಶತಮಾನೋತ್ತರ ಕಾಲದಲ್ಲಿ ಭಾರತಕ್ಕೆ ಮಧ್ಯಪ್ರಾಚ್ಯ ದೇಶದ ಮೂಲದ ಲೋಳೆಸರ ಬಂದಿತ್ತು. ರಸವೈದ್ಯದಲ್ಲಿ ಬಾರಿ ಬಳಕೆ ಚಾಲ್ತಿಯಲ್ಲಿತ್ತು. ಆನಂತರ ಭಾರತೀಯ ವೈದ್ಯ ಗ್ರಂಥಗಳಲ್ಲಿ ಇದು ಪ್ರಚಾರ ಪಡೆಯಿತು. ಹೀಗೆ ಲೋಳಿಸರದ ಆಗಮನ ಬಳಕೆ ಆರಂಭವಾದ ಬಗ್ಗೆ ಇದು ಅತಿ ಜನಪ್ರಿಯ ಮೂಲಿಕೆಯಾಗಿದೆ. ಹಸಿರು ಕಾಂಡ, ಎಲೆಯು ದಪ್ಪ, ಹಸಿರು ಸಿಪ್ಪೆಯಡಿ ಬರ್ಫ ಮಾದರಿಯ ತಿರುಳು ಹೊಂದಿದೆ. ಲೋಳೆ ಲೋಳೆಯಾದ ತಿರುಳದು ಕೆಂಪು ಹೂ, ಕಾಯಿ ಬೀಜ ಎಲೆಗಳಿಂದ ಹೊಸ ಚಿಗುರು. ಅದನ್ನೇ ನೆಟ್ಟರೆ ಹೊಸದಾಗಿ ಸಿದ್ದ. ಕುರಿಚಲು ಕಾಡು, ತಿರುಳು ಸಕ್ಕರೆ ಸಹಿತ ತಿನ್ನಬಹುದು.

Join Our Whatsapp Group

ಔಷಧೀಯ ಗುಣಗಳು :-

  • ಅರಿಶಿಣಪುಡಿ, ಸೈಂದುಪ್ಪು ಸಹಿತ ಲೋಳಿ ಸರ ತಿರುಳು ತಿನ್ನಿಸಿದರೆ ರಕ್ತ ಕರ್ಮ ವೃದ್ಧಿಯಾಗುತ್ತದೆ.
  • ಚರ್ಮದ ಗಾದರಿ, ಗುಳ್ಳೆ, ಬಣ್ಣ ಬದಲಾವಣೆ, ನವೆ, ಕುರದ ಉತ, ಕಣ್ಣಿನ ಉರಿಯುತಗಳ ಸಮಸ್ಯೆ ಇದನ್ನು ಹೊರಗೆ ಹಚ್ಚುವುದರಿಂದ ಲಾಭ.
  • ಇವರ ಮಲಬದ್ಧತೆಗೆ ಪರಿಹಾರಕವಾಗಿದೆ. ಕಾಂಡ ತಿರುಳು ಸಕ್ಕರೆ ಸಹಿತ ತಿನ್ನಬಹುದು.
  • ತರುಣಿಯರ ಮುಟ್ಟು ದೋಷಕ್ಕೆ ಇದು ರಾಮಬಾಣವಾಗಿದೆ.
ಹಿಂದಿನ ಲೇಖನಚಿಕ್ಕ ಮಕ್ಕಳ ಹೆಚ್.ಐ.ವಿ (ಏಡ್ಸ್)
ಮುಂದಿನ ಲೇಖನಧರ್ಮೇ ಚ, ಅರ್ಥೇ ಚ, ಕಾಮೇ ಚ