ಮನೆ ದೇವಸ್ಥಾನ ಶಾಸ್ತ್ರ ಸಾಹಿತ್ಯದಲ್ಲಿ ಅನ್ನಪೂರ್ಣೇಶ್ವರಿ

ಶಾಸ್ತ್ರ ಸಾಹಿತ್ಯದಲ್ಲಿ ಅನ್ನಪೂರ್ಣೇಶ್ವರಿ

0

ಅನ್ನಪೂರರ್ಣಾಸ್ತುತಿಃ:

ನಮಃ ಕಲ್ಯಾಣದೇ ದೇವಿ ನಮಃ ಶಂಕರವಲ್ಲಭೇ|
ನಮೋ ಭಕ್ತ ಪ್ರಿಯೇ ದೇವಿ ಅನ್ನಪೂರ್ಣೆ ನಮೋಸ್ತುತೇ||

Join Our Whatsapp Group

ನಮೋ ಮಾಯಾಯಾಗ್ರಹೀತಾಂಗಿತ ನಮಃ ಶಂಕರವಲ್ಲಭೇ |
ಮಹೇಶ್ವರಿ ನಮಸ್ತುಭ್ಯಂ ಅನ್ನ ಪೂರ್ಣಿ ನಮೋಸ್ತುತೇ||

ಮಹಾಮಾಯೇ ಶಿವಧರ್ಮಪತ್ನಿ ರೂಪೇ ಹರಿಪ್ರಿಯೆ |
ವಾಂಛಿದಾತ್ರಿ ಸುರೇಶಾನಿ ಅನ್ನಪೂರ್ಣಿ ನಮೋಸ್ತುತೇ ||

ಉದ್ಯದ್ಭಾನುಸಹಸ್ರಾಭೇ ನಯತ್ರಯಭೂಷಿತೇ|
ಚಂದ್ರಚೂಡೇ ಮಹಾದೇವಿ ಅನ್ನಪೂರ್ಣಿ ನಮೋಸ್ತುತೇ||

ವಿಚಿತ್ರವಾಸನೇ ದೇವಿ ಅನ್ನದಾನ ರತೇನಘೇ
ಶಿವನೃತ್ಯಕೃತಾಮೋದೇ ಅನ್ನಪೂರ್ಣೆ ನಮೋಸ್ತುತೇ ||

ಸಧಾಕಾಭೀಷ್ಟದೇ ದೇವಿ ಭವದುಃಖವಿನಾಶಿನಿ |
ಕುಚಭಾರನತ್ತೇ ದೇವಿ ಅನ್ನಪೂರ್ಣಿ ನಮೋಸ್ತುತೇ||

ಷಟ್ಕೋಣಪದ್ಮಮರ್ಧಯಸ್ಥೇ ಷಡಂಗಯುವತೀಮಯೇ|
ಬ್ರಹ್ಮಾಣ್ಯದಿಸ್ವರೂಪೇ ಚ ಅನ್ನಪೂರ್ಣಿ ನಮೋಸ್ತುತೇ||

ದೇವಿ ಚಂದ್ರಕೃತಾಪೀಡೆ ಸರ್ವ ಸಾಮ್ರಾಜ್ಯದಾಹಿನಿ
ಸರ್ವ ನಂದಕರೇ ದೇವಿ ಅನ್ನಪೂರ್ಣೇ ನಮೋಸ್ತುತೇ||

ಇಂದ್ಯಾದ್ಯರ್ಚಿತಪಾದಾಬ್ಜೇ ರುದ್ರಾದಿರೂಪಧಾರಿಣಿ |
ಸರ್ವಸಂಪದ್ಪ್ರದೇ ದೇವಿ ಅನ್ನಪೂಣೇ ನಮೋಸ್ತುತೇ||

ಪೂಜಾಕಾಲೇ ಪಠೇದ್ಯಸ್ಸುತು ಸ್ತೋತ್ರಮೇತತ್ಸಮಾಹಿತಃ|
ತಸ್ಯಗೇಹೇ ಸ್ಸಥಿರಾ ಲಕ್ಷ್ಮೀಃ ಜಾಯತೇ ನಾತ್ರಸಂಶಯ||

ಪ್ರಾತಃಕಾಲೇ ಪಠೇದ್ಯಸ್ತು ಮಂತ್ರಜಾಪಪುರಃಸರಂ|
ತಸ್ಯಚಿನ್ನಸಮೃದ್ಧೀಃ ಸ್ಯಾದ್ವರ್ಧಮಾನಾ ದಿನೇ ದಿನೇ||