ಮನೆ ಆರೋಗ್ಯ ಉರಿಯೂತ ಕಡಿಮೆ ಮಾಡುವ ಗುಣ

ಉರಿಯೂತ ಕಡಿಮೆ ಮಾಡುವ ಗುಣ

0

ನೀರು ಮತ್ತು ಮಧ್ಯ ಸಾರಾ ಉಪಯೋಗಿಸಿ ಅಳಲೆ ಕಾಯಿಯಿಂದ ತಯಾರಿಸಿದ ಸತ್ವವನ್ನು, ಕ್ಯಾರಜೀನನ್  ರಾಸಾಯನಿಕವನ್ನು ಕೊಟ್ಟು ಉರಿಯೂತ ಉಂಟು ಮಾಡಿದ್ದ ಇಲಿಗಳಿಗೆ ಅವುಗಳ ಪ್ರತಿ ಕಿಲೋ ಗ್ರಾಂ ದೇಹದ ತೂಕಕ್ಕೆ 50ರಿಂದ 500 ಮಿಲಿ ಗ್ರಾಂ ಪ್ರಮಾಣದ ಸತ್ವವನ್ನು  ಸೇವಿಸಲು  ಕೊಟ್ಟು ಪರೀಕ್ಷಿಸಿದಾಗ  250 ಮಿಲಿ ಗ್ರಾಂ ಪ್ರಮಾಣದ ಸತ್ಯಕ್ಕೆ ಉರಿಯೂತ ಕಡಿಮೆ ಮಾಡುವ ಗುಣವಿದೆಯೆಂದು ಕಂಡುಬಂದಿದೆ.ಈ ಗುಣದಿಂದಾಗಿ ಅಳಲೆಕಾಯಿ ಸುತ್ವ ಸಂಧಿ ವಾದ ರೋಗಕ್ಕೆ ಔಷಧಿಯಾಗುವ ಸಾಧ್ಯತೆಯಿದೆ ಬಗ್ಗೆ ಚರ್ಚಿಸಲಾಗಿದೆ ಸತ್ವದ  ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಗ್ಯಾಲಿಕ್ ಆಮ್ಲ ಮತ್ತು ಟ್ರೈಟರ್ಪಿನಾಯ್ಡ್ ಕಾರಣವೆ ನ್ನಲಾಗಿದೆ.

Join Our Whatsapp Group

    ಪ್ರಯೋಗಶಾಲೆಯಲ್ಲಿ ಜೀವಕೋಶಗಳ ಮೇಲೆ ನಡೆಸಿದ ಪ್ರಯೋಗದಿಂದಲೂ ಹಳಲಿ ಕಾಯಿಗೆ ಉರಿಯುತ ಕಡಿಮೆ ಮಾಡುವ ಗುಣವಿದೆ ಎಂದು ದೃಢಪಟ್ಟಿದೆ.

 ಕರುಳಿನಲ್ಲಿ ಹುಣ್ಣಾಗದಂತೆ ತಡೆಯುವ ಗುಣ :-

    ಇಂಡೊಮೆಥಾಸಿನ್ ರಾಸಾಯನಿಕವನ್ನು ಕೊಟ್ಟ ಕರುಳಲ್ಲಿ ಹುಣ್ಣಾಗುವಂತೆ ಮಾಡಿದ ಇಲಿಗಳಿಗೆ,ಎಥನಾಲ್ ದ್ರಾವಣ ಉಪಯೋಗಿಸಿ ಅಳಲೆ ಕಾಯಿಯಿಂದ ತಯಾರಿಸಿದ ಸತ್ವವನ್ನು ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ಸತ್ವಕ್ಕೆ ಹುಣ್ಣನ್ನು ಗುಪಡಿಸುವ ಸರ್ಥ್ಯವಿದೆಯೆಂದು ಕಂಡುಬಂದಿದೆ.ಆದರೆ,ವೀಳ್ಯದೆಲೆ ಮತ್ತು ಬೆಟ್ಟದ ನೆಲ್ಲಿಕಾಯಿಗಳು ಮಾಡುವ ಪರಿಣಾಮಕ್ಕೆ ಹೋಲಿಸಿದರೆ ಇಂದು ಕಡಿಮೆ ಎಂದು ಕಂಡುಬಂದಿದೆ

      ನೀರು ಮತ್ತು ಮಧ್ಯ ಸಾರ ಉಪಯೋಗಿಸಿ ಆಳಲೆ ಕಾಯಿಯಿಂದ ತಯಾರಿಸಿದ ಆೄಸ್ಪ್ರನ್ಎಥನಾಲ್ ಮತ್ತು ಒತ್ತಡದ ಮೂಲಕ ಕರುಳಿನಲ್ಲಿ  ತತ್ವವನ್ನು ಸೇವಿಸಲು ಕೊಟ್ಟು ಹುಣ್ಣಾಗುವುದುಂತೆ ಪ್ರಚೋದಿಸಲಾಯಿತು.ಸಜ್ಜುಗೊಳಿಸಿದ ಇಲಿಗಳಿಗೆ ಹುಣ್ಣಾಗುವಂತೆ ಪ್ರಚೋದಿಸಲಾಯಿತು ಸತ್ವಕ್ಕೆ ಇಲಿಗಳಲ್ಲಿ ಇಲಿಗಳನ್ನು ನಂತರ ಪ್ರರೀಕ್ಷಿದಾಗ ಅಳಲೆಕಾಯಿ ಸತ್ವಕ್ಕೆ ಕರುಳಿನಲ್ಲಿ ಹುಣ್ಣಾಗದಂತೆ ತಡೆಯುವ ಸಾಮರ್ಥ್ಯವಿದೆ ಎಂದು ದೃಢಪಟ್ಟಿದೆ

 ಕ್ಯಾನ್ಸರ್ ವಾಸಿ ಮಾಡುವ ಗುಣ :

   ಎಥನಾಲ್ ಮತ್ತು ಪಿಥನಾಲ್ ದ್ರಾವಣ ಉಪಯೋಗಿಸಿ ಅಳಲೆ ಕಾಯಿಯಿಂದ ತಯಾರಿಸಿ ಸತ್ವಕ್ಕೆ ವಿವಿಧ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದರ ಮೂಲಕ ಕ್ಯಾನ್ಸರ್ ಚಿಕಿತ್ಸೆ ಉಪಯುಕ್ತ ಅಭಿಪ್ರಾಯ ಬರಲಾಗಿದೆ.

      ಗಂಡು ವಿಸ್ತಾರ್ ಇಲಿಗಳ ಮೇಲೆ ನಡೆಸಿದ ಪ್ರಯೋಗದ ಪ್ರಕಾರ,ಈ ಸತ್ವಕ್ಕೆ ಕ್ಯಾನ್ಸರ್ ಉಂಟಾಗದಂತೆ ತಡೆಯುವ ಸಾಮರ್ಥ್ಯವಿದೆಯೆದು ದೃಢಪಟ್ಟಿದೆ

 ಕೆಮ್ಮನ್ನು ವಾಸಿ ಮಾಡುವ ಗುಣ :-

    ಗಂಧಕದ ಡೈ ಆಕ್ಸೈಡ್ ಮತ್ತು ಸಿಂಟ್ರಿಕ್ ಆಮ್ಲ ಉಂಟು ಮಾಡಿದ ಕೆಮ್ಮನ್ನು ವಾಸಿ ಮಾಡುವ ಗುಣ ಈಥೈಲ್ ಆಸಿಸ್ಟ್ ದ್ರಾವಣ ಉಪಯೋಗಿಸಿ ಅಳಲೇಕಾಯಿಯಿಂದ ತಯಾರಿಸಿದ ಸತ್ವಕ್ಕಿಎಂದು ಇಲ್ಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ. ಕೆಮ್ಮು ಬರದಂತೆ ತಡೆಯುವ ಸಾಮರ್ಥ್ಯ ಅಳಲೇಕಾಯಿ ಸತ್ವ ಇದೆ ಎಂದು ದೃಢಪಟ್ಟಿದೆ

 ಕೊಬ್ಬಿನಂಶವನ್ನು ಕಡಿಮೆ ಮಾಡುವ ಗುಣ :

 ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚಾದಂತೆ ಹಲವರು ಹೃದಯ ಸಂಬಂಧದ ಕಾಯಿಲೆಗಳು ಉತ್ಪತ್ತಿಗೆ ಕರಣವಾಗುತ್ತದೆ. ರಕ್ತದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡಲು ಹಲವಾರು ಔಷಧಿಗಳನ್ನು ಉಪಯೋಗಿಸಲಾಗುತ್ತಿದೆ ಆದರೆ,ಬಹುತೇಕ ಔಷಧಿಗಳು ಒಂದಲ್ಲ ಒಂದು ರೀತಿಯಲ್ಲಿ ದೇಹದ ಮೇಲೆ ಒಂದು ರೀತಿಯಲ್ಲಿ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡುತ್ತವೆ. ಪ್ರತಿಕೂಲ ಪರಿಣಾಮವಿಲ್ಲದ ಔಷಧಿಗಳನ್ನು ಕಂಡುಹಿಡಿಯುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆಯನ್ನು ಕೈಗೊಳ್ಳಲಾಗಿದೆ ಮೆಥನಾಲ್ ದ್ರಾವಣ ಉಪಯೋಗಿಸಿ ಅಳಲೆಕಾಯಿ ಮತ್ತು ಅಳಲೆಕಾಯಿ ಮರದ ತೊಗಟೆಯಿಂದ ತಯಾರಿಸಿದ  ಸತ್ವಕ್ಕೆ ಕೊಬ್ಬಿನಂಶವನ್ನು ಕಡಿಮೆ ಮಾಡುವ ಗುಣವಿದೆಯೆಂದು ವಿಸ್ಟಾರ್ ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ . ಹಾಗೆಯೇ ಒಳ್ಳೆಯ ಕೊಲೆಸ್ಟಿರಾಲ್ ನ ಪ್ರಮಾಣ ಹೆಚ್ಚಾಗಿರುವುದೂ ಸಹ ಕಂಡುಬಂದಿದೆ.