ಮನೆ ಶಿಕ್ಷಣ 7,8 ಮತ್ತು 9 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

7,8 ಮತ್ತು 9 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

0

ಮೈಸೂರು :26 ನೇ ಸಾಲಿನ ಆದರ್ಶ ವಿದ್ಯಾಲಯಗಳಲ್ಲಿ 7,8 ಮತ್ತು 9 ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳ ಭರ್ತಿಗಾಗಿ ಜೂನ್ 19 ರಿಂದ 28 ರ ವರೆಗೆ ಜಿಲ್ಲೆಯ 06 ಆದರ್ಶ ವಿದ್ಯಾಲಯಗಳ ಪ್ರವೇಶ ಪರೀಕ್ಷೆಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ .

ಹೆಚ್ಚಿನ ಮಾಹಿತಿಗಾಗಿ ಹೆಚ್ . ಡಿ . ಕೋಟೆ ತಾಲ್ಲೂಕು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರಾದ ರವೀಂದ್ರ ಬಾಬು ದೂ . ಸಂ :9902377356, ಹುಣಸೂರು ತಾಲ್ಲೂಕು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಚಂದ್ರಕುಮಾರ್ ದೂ . ಸಂ : 7892118767, ಕೆ . ಆರ್ ನಗರ ತಾಲ್ಲೂಕು  ಆದರ್ಶ ವಿದ್ಯಾಲಯದ  ಮುಖ್ಯ ಶಿಕ್ಷಕರಾದ ರುಕ್ಮೀಣಿ ದೂ . ಸಂ :9980028847, ಜಾಕಿ ಕ್ವಾಟ್ರಸ್ ಸರ್ಕಲ್ ಮೈಸೂರು ನಗರ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಬೋರರಾಜು ದೂ . ಸಂ :8497847517, ನಂಜನಗೂಡು ತಾಲ್ಲೂಕು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಸುಮಾ ದೂ . ಸಂ :948272226, ಟಿ . ನರಸೀಪುರ ತಾಲ್ಲೂಕು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಮಂಜಣ್ಣ ದೂ . ಸಂ : 9900163242 ಅನ್ನು ಸಂಪರ್ಕಿಸಬಹುದು ಎಂದು ಮೈಸೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು ಕಟಣೆಯಲ್ಲಿ ತಿಳಿಸಿದ್ದಾರೆ .