ಭಾರತೀಯ ಕರಾವಳಿ ಭದ್ರತಾ ಪಡೆಯ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 20 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 18 ರೊಳಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರಗಳು:
ಸಂಸ್ಥೆಯ ಹೆಸರು : ಇಂಡಿಯನ್ ಕೋಸ್ಟ್ ಗಾರ್ಡ್
ಹುದ್ದೆಗಳ ಸಂಖ್ಯೆ: 20
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಗಳ ಹೆಸರು: ಇಂಜಿನ್ ಡ್ರೈವರ್, ಎಂಟಿಎಸ್, ಕಾರ್ಪೆಂಟರ್
ಹುದ್ದೆಗಳ ವಿಭಾಗವಾರು ಮಾಹಿತಿ:
ಸ್ಟೋರ್ ಕೀಪರ್ ಗ್ರೇಡ್ II- 1 ಹುದ್ದೆ
ಇಂಜಿನ್ ಚಾಲಕ – 2 ಹುದ್ದೆ
CMTD (OG)- 1 ಹುದ್ದೆ
ಫೋರ್ಕ್ ಲಿಫ್ಟ್ ಆಪರೇಟರ್- 1 ಹುದ್ದೆ
ಶೀಟ್ ಮೆಟಲ್ ವರ್ಕರ್ (ನುರಿತ)- 1 ಹುದ್ದೆ
ಬಡಗಿ (ನುರಿತ)- 1 ಹುದ್ದೆ
ಕೌಶಲ್ಯರಹಿತ ಕಾರ್ಮಿಕ- 1 ಹುದ್ದೆ
ಮೋಟಾರ್ ಟ್ರಾನ್ಸ್ಪೋರ್ಟ್ ಫಿಟ್ಟರ್- 2 ಹುದ್ದೆಗಳು
ನಾಗರಿಕ ಮೋಟಾರು ಸಾರಿಗೆ ಚಾಲಕ- 4 ಹುದ್ದೆಗಳು
ಶೀಟ್ ಮೆಟಲ್ ವರ್ಕರ್- 1 ಹುದ್ದೆ
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) (ಕ್ಲೀನರ್)- 1 ಹುದ್ದೆ
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) (ಸ್ವೀಪರ್)- 1 ಹುದ್ದೆ
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) (ಚೌಕಿದಾರ್)- 1 ಹುದ್ದೆ
ಕೌಶಲ್ಯರಹಿತ ಕಾರ್ಮಿಕ- 2 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಸ್ಟೋರ್ ಕೀಪರ್ ಗ್ರೇಡ್ II- 12 ನೇ ತರಗತಿ ಪಾಸ್ ಆಗಿರಬೇಕು.
ಇಂಜಿನ್ ಚಾಲಕ- 10 ನೇ ತರಗತಿ ಪಾಸ್ ಆಗಿರಬೇಕು.
CMTD (OG)- 10 ನೇ ತರಗತಿ ಪಾಸ್ ಆಗಿರಬೇಕು.
ಫೋರ್ಕ್ ಲಿಫ್ಟ್ ಆಪರೇಟರ್- 10 ನೇ ತರಗತಿ ಪಾಸ್ ಆಗಿರಬೇಕು.
ಶೀಟ್ ಮೆಟಲ್ ವರ್ಕರ್ (ನುರಿತ)- 10 ನೇ ತರಗತಿ ಪಾಸ್ ಆಗಿರಬೇಕು.
ಬಡಗಿ (ನುರಿತ)- 10 ನೇ ತರಗತಿ ಪಾಸ್ ಆಗಿರಬೇಕು.
ಕೌಶಲ್ಯರಹಿತ ಕಾರ್ಮಿಕ- 10 ನೇ ತರಗತಿ ಪಾಸ್ ಆಗಿರಬೇಕು.
ಮೋಟಾರ್ ಟ್ರಾನ್ಸ್ಪೋರ್ಟ್ ಫಿಟ್ಟರ್- 10 ನೇ ತರಗತಿ ಪಾಸ್ ಆಗಿರಬೇಕು.
ನಾಗರಿಕ ಮೋಟಾರು ಸಾರಿಗೆ ಚಾಲಕ- 10 ನೇ ತರಗತಿ ಪಾಸ್ ಆಗಿರಬೇಕು.
ಶೀಟ್ ಮೆಟಲ್ ವರ್ಕರ್- 10 ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಐಟಿಐ ಮಾಡಿರಬೇಕು.
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) (ಕ್ಲೀನರ್)- 10 ನೇ ತರಗತಿ ಪಾಸ್ ಆಗಿರಬೇಕು.
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) (ಸ್ವೀಪರ್)- 10 ನೇ ತರಗತಿ ಪಾಸ್ ಆಗಿರಬೇಕು.
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) (ಚೌಕಿದಾರ್)- 10 ನೇ ತರಗತಿ ಪಾಸ್ ಆಗಿರಬೇಕು.
ಕೌಶಲ್ಯರಹಿತ ಕಾರ್ಮಿಕ- 10 ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಐಟಿಐ ಮಾಡಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ 18 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಒಬಿಸಿ ವರ್ಷಗಳಿಗೆ 3 ವರ್ಷಗಳ ಹಾಗೂ ಎಸ್ ಸಿ-ಎಸ್ ಟಿ ವರ್ಗಳ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಅರ್ಜಿಗಳ ಪರಿಶೀಲನೆ, ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25-ಆಗಸ್ಟ್-2023
ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-ಸೆಪ್ಟೆಂಬರ್-2023
ಅರ್ಜಿ ಕಳುಹಿಸಬೇಕಾದ ವಿಳಾಸ:
ಕೊಲ್ಕತ್ತಾ: Headquarters, Coast Guard Region (NE), {for CSO(P&A)}, Synthesis Business Park, 6th Floor, Shrachi Building, Rajarhat, New Town, Kolkata – 700161
ಚೆನ್ನೈ: Commander, Coast Guard Region (East), Near Napier Bridge, Fort St George (PO), Chennai-600009
ಅಧಿಕೃತ ವೆಬ್ ಸೈಟ್: indiancoastguard.gov.in