ಮೈಸೂರು : 2025-26 ನೇ ಸಾಲಿನಲ್ಲಿ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿಗಳನ್ನು ಕೃಷಿ ಕ್ಷೇತ್ರ , ತೋಟಗಾರಿಕೆ ಕ್ಷೇತ್ರ , ಪಶುಸಂಗೋಪನೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ರೈತರನ್ನು ಗುರುತಿಸಿ ಕೃಷಿ ಪಂಡಿತ ಪ್ರಶಸ್ತಿ ನೀಡಲು ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ .
ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಸ್ಥಿಗೆ ಆಯ್ಕೆಯಾದ ಪ್ರಥಮ ಸ್ಥಾನಕ್ಕೆ ರೂ . 1,25,000/-, ದ್ವಿತೀಯ ಸ್ಥಾನಕ್ಕೆ ರೂ . 1,00,000/- ಮತ್ತು ತೃತೀಯ ಸ್ಥಾನಕ್ಕೆ ರೂ . 75,000/- ಉಳಿದಂತೆ ಕೃಷಿ ಪಂಡಿತ ಉದಯೋನ್ಮುಖ ಎಂದು ರಾಜ್ಯದ 10 ರೈತರಿಗೆ ತಲಾ ರೂ .50,000/- ಗಳನ್ನು ಆಯ್ಕೆ ಸಮಿತಿಯ ತೀರ್ಮಾನದಂತೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು .
K-Kisan Portal ರಡಿ RSK ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ / ನಾಗರೀಕ ಸೇವಾ ಕೇಂದ್ರ / ಕೇಂದ್ರ ಆಸಕ್ತ ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕವಾಗಿ ಅಗತ್ಯ ದಾಖಲೆಗಳೊಂದಿಗೆ ರೈತರ FID/FRUS ಗುರುತಿಸುವಿಕೆ ಆನ್‌ಲೈನ್ ಆನ್‌ಲೈನ್ ಮೂಲಕ ಆಗಸ್ಟ್ 30 ರಂದು ಆಸಕ್ತಿಯುಳ್ಳ ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರು ಅರ್ಜಿ ಸಲ್ಲಿಸಲಾಗಿದೆ ಮೈಸೂರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ .














