ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಜೆಆರ್ಎಫ್, ಇಇಜಿ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹುದ್ದೆಯ ಮಾಹಿತಿ:
ಜೂನಿಯರ್ ರಿಸರ್ಚ್ ಫೆಲೋ (JRF)-1
EEG ಟೆಕ್ನಿಷಿಯನ್- 1
ವಿದ್ಯಾರ್ಹತೆ:
ಜೂನಿಯರ್ ರಿಸರ್ಚ್ ಫೆಲೋ (JRF)- ಸ್ಪೀಚ್ ಪ್ಯಾಥಾಲಜಿ & ಆಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ
EEG ಟೆಕ್ನಿಷಿಯನ್- ನ್ಯೂರೋಫಿಜಿಯಾಲಜಿ ಟೆಕ್ನಾಲಜಿ/ ನ್ಯೂರೋ ಸೈನ್ಸಸ್ ಟೆಕ್ನಾಲಜಿಯಲ್ಲಿ ಬಿ.ಎಸ್ಸಿ, ಕ್ಲಿನಿಕಲ್ ನ್ಯೂರೋಫಿಜಿಯಾಲಜಿ ಟೆಕ್ನಾಲಜಿಯಲ್ಲಿ ಡಿಪ್ಲೊಮಾ/ ಇಇಜಿ ಟೆಕ್ನಿಷಿಯನ್ ಕೋರ್ಸ್
ವಯೋಮಿತಿ:
ಜೂನಿಯರ್ ರಿಸರ್ಚ್ ಫೆಲೋ (JRF)- 28 ವರ್ಷ
EEG ಟೆಕ್ನಿಷಿಯನ್- 35 ವರ್ಷ
ವೇತನ:
ಜೂನಿಯರ್ ರಿಸರ್ಚ್ ಫೆಲೋ (JRF)- ಮಾಸಿಕ ₹ 31,000
EEG ಟೆಕ್ನಿಷಿಯನ್- ಮಾಸಿಕ ₹ 25,000
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಉದ್ಯೋಗದ ಸ್ಥಳ:
ಬೆಂಗಳೂರು
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ನಿರ್ದೇಶಕರು, ನಿಮ್ಹಾನ್ಸ್, P.B.No.2900, D.R. ಕಾಲೇಜು ಅಂಚೆ, ಹೊಸೂರು ರಸ್ತೆ, ಬೆಂಗಳೂರು – 560029
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/10/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 18, 2023