ಮನೆ ಶಿಕ್ಷಣ 2025-26ನೇ ಶೈಕ್ಷಣಿಕ ಸಾಲಿನ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿನ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

0

ಮೈಸೂರು : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನಂಜನಗೂಡು ಇಲ್ಲಿ 2025-26ನೇ ಸಾಲಿನ ಪ್ರವೇಶಕ್ಕಾಗಿ ಎಸ್. ಎಸ್. ಎಲ್. ಸಿ. ಉತ್ತೀಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಅಥವಾ ಖುದ್ದಾಗಿ ಕಚೇರಿಗೆ ಬಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಮತ್ತು ಮೊದಲ ಸುತ್ತಿನ ಪ್ರವೇಶ ವಂಚಿತ ಅಭ್ಯರ್ಥಿಗಳಿಗೆ ಭರ್ತಿಯಾಗದೆ ಉಳಿದ ಸ್ಥಾನಗಳಿಗೆ ನೇರ​​ ದಾಖಲೆಗೆ ಅವಕಾಶವಿದೆ. ವೆಬ್ ಸೈಟ್ ವಿಳಾಸ http://cite.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರವೇಶಕ್ಕಾಗಿ ವೃತ್ತಿಗಳು : ELECTRONIC MECHANIC ವೃತ್ತಿ 2 ವರ್ಷಗಳ ಅವಧಿ 24 ಸೀಟು ಲಭ್ಯವಿದೆ, FITTER ವೃತ್ತಿ 2 ವರ್ಷದ ಅವಧಿ 40 ಸೀಟು ಲಭ್ಯವಿದೆ, MACHINIST ವೃತ್ತಿ 2 ವರ್ಷ ಅವಧಿ 20 ಸೀಟು ಲಭ್ಯವಿದೆ, WELDER ವೃತ್ತಿ 1 ವರ್ಷದ ಅವಧಿ 20 ಸೀಟು ಲಭ್ಯವಿದೆ.

TATA UDHYOG ಟ್ರೇಡ್ಸ್: CNC MACHINING TECHNICAN 2 ವರ್ಷ ಅವಧಿ 24 ಸೀಟು ಲಭ್ಯವಿದೆ, MACHANIC ಎಲೆಕ್ಟ್ರಿಕ್ ವೆಹಿಕಲ್ ವೃತ್ತಿ ವೃತ್ತಿ 2 ವರ್ಷ ಅವಧಿ 24 ಸೀಟು ಲಭ್ಯವಿದೆ, ಇಂಡಸ್ಟ್ರಿಯಲ್ ರೊಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ವೃತ್ತಿ 201 ಸೀಟು ಲಭ್ಯವಿದೆ, ವರ್ಚುವಲ್ ಅನಾಲಿಸಿಸ್ ಮತ್ತು ಡಿಸೈನರ್ ವೃತ್ತಿ 2 ವರ್ಷ ಅವಧಿ 24 ಸೀಟು ಲಭ್ಯವಿದೆ, ಉತ್ಪಾದನಾ ಪ್ರಕ್ರಿಯೆ ನಿಯಂತ್ರಣ ಮತ್ತು ಆಟೋಮೇಷನ್ ವೃತ್ತಿ 1 ವರ್ಷ ಅವಧಿ 20 ಸೀಟು ಲಭ್ಯವಿದೆ, ಎಂಜಿನಿಯರಿಂಗ್ ವಿನ್ಯಾಸ ತಂತ್ರಜ್ಞ ವೃತ್ತಿ 1 ವರ್ಷ ಅವಧಿ 10 ಸೀಟು ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, #16 A, ಕೆ. ಐ. ಎ. ಸಿ. ಬಿ. ಕೈಗಾರಿಕಾ ಪ್ರದೇಶ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ನಂಜನಗೂಡು -571302 ದೂ. ಸಂ. 7090056455, 9972966843, 8123651975, 9686807387, 8123651975, 9902649326, 8431750755 ಅನ್ನು ಸಂಪರ್ಕಿಸಬಹುದು ಎಂದು ಅವರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ಸೇರಿದೆ.