ಮನೆ ಜ್ಯೋತಿಷ್ಯ ಆರ್ದ್ರಾ ನಕ್ಷತ್ರ ಮತ್ತು ಜಾತಕ

ಆರ್ದ್ರಾ ನಕ್ಷತ್ರ ಮತ್ತು ಜಾತಕ

0

 ಆರ್ದ್ರಾ ನಕ್ಷತ್ರದ ಕ್ಷೇತ್ರವ್ಯಾಪ್ತಿ 6 ಅಂಶ 30 ಕಲಾ ಮಿಥುನದಿಂದ 20 ಅಂಶ ಮಿಥುನ ರಾಶಿಯಲ್ಲಿ ರಾಶಿ ಸ್ವಾಮಿ ಬುದ್ಧ ನಕ್ಷತ್ರ ಸ್ವಾಮಿ ರಾಹು, ಅಂತ್ಯನಾಡಿ ಶ್ವಾನಯೋನಿ, ಮನುಷ್ಯಗಣ ನಕ್ಷತ್ರ ದೇವತೆ ಶಿವ ತಾರಾಸಮೂಹ ಆಕಾಶ ಭಾಗ ದಕ್ಷಿಣ ನಾಮಾಕ್ಷರ ಕೂ, ಘಂ, ಜ್, ಚ, ಆರ್ಧ್ರಾ ನಕ್ಷತ್ರ ಪ್ರತಿನಿಧಿಸುವ ಣ್ಬಢಙ್ಮಢಙಙಙ ಜಾತಕನ ಶರೀರದ ಭಾಗ ಕಪಾಳ ಹೆಗಲು ತೋಳು ಮೀನಾ ಖಂಡಗಳು.

Join Our Whatsapp Group

ಆರ್ದ್ರಾ ನಕ್ಷತ್ರದ ಜಾತಕನ ಸ್ವರೂಪ :

     ತೀಕ್ಷ ಬುದ್ಧಯವ ಪೂರ್ವಾ ನುಮಾನ ಮಾಡುವುದರಲ್ಲಿ ಸಮರ್ಥ,ಪೂರ್ವಭಾಸ ಹೊಂದುವವ, ನಿಷ್ಟಪಟಿ, ವಿಮರ್ಶಕ, ಸಾಹಿತ್ಯ ಕ್ಷೇತ್ರದಲ್ಲಿ ಸಫಲ, ಆಧ್ಯಯನ ಕಾಲದಲ್ಲಿ ಬಾಧೆಗಳಿಗೆ ಗುರಿಯಾಗುವವ, ಉತ್ತಮ ಚಾರಿತ್ರ್ಯದವ, ಪಠನಕಾರ,ಸೂತ್ರಗಳನ್ನುಳ್ಳವ.ಸಂಶೋಧನ ಬುದ್ಧಿಯುವ, ಬಂಧನ ಕಾರ್ಯ ಮಾಡುವವ, ಚೋರ, ಅಸತ್ಯ ನುಡಿಯುವವ, ಕ್ರೂರ ಬುದ್ಧಿ ಕಲೆಯಲ್ಲಿ ಪ್ರವೀಣ,ಬೇತಾಳ, ಪಿಶಾಚಿ,ತಾಂತ್ರಿಕ ವಶೀಕರಣದಲ್ಲಿ ನಿರಂತ,ಸಾಧಾರಣ,ಮೇವು ಅಥವಾ ಹೊಟ್ಟಿನ

ವ್ಯಾಪಾರದಲ್ಲಿ ಲಾಭ ಹೊಂದುವವ, ವಿಶ್ವಾಸ ಘಾತ ಮಾಡುವವ ಮಾಟ ಮಂತ್ರಗಾರ, ಜಾದೂಗಾರ,ಭೂತ ಪ್ರೇತಗಳನ್ನು ಓಡಿಸುವವ, ಕೃತಘ್ನ, ನಿಂದನೀಯ ಕಾರ್ಯ ಮಾಡುವವ, ಅಪರಾಧ ವಿಜ್ಞಾನದ ವಿಶ್ಲೇಷಜ್ಞ ಅಪರಾಧ ಪ್ರವೃತ್ತಿಯವ  ಸಾಹಸಿಕ ಕಾರ್ಯಗಳಲ್ಲಿ ಸಫಲ.ಮಾಧ್ಯ ಅವಸ್ಥೆಯಲ್ಲಿ ಅತ್ಯಂತ ಕಷ್ಟ ಭೋಗಿಸುವವ

 ಆರ್ದ್ರಾ  ಜಾತಕನ ಉದ್ಯೋಗ:

    ಮಾರಾಟಗಾರ,ಪುಸ್ತಕ ವ್ಯಾಪಾರಿ, ಧನ ಧಾನ್ಯ ಸಂಗ್ರಹಕಾರ,ಅಂಚೆ ತಂತಿ ಕೆಲಸಗಾರ,ಪ್ರವಾಸೋದ್ಯಮ ವಿಭಾಗ,ಅಣು ಶಕ್ತಿ ಆಕಾಶವಾಣಿ ಜಾಹೀರಾತು ಪ್ರಚಾರ, ಲೇಖನ ಕಾರ್ಯ,ಸಂಶೋಧನೆ,ವಿಜ್ಞಾನ,ಉತ್ಖನನ ಕಾರ್ಯ ಔಷದಿ ಮಾರಾಟಗಾರ ಮಧ್ಯ ಉದ್ಯಮ, ಅಥವಾ ಮಧ್ಯದ ವ್ಯಾಪಾರ ಮಾಡುವವ,ಕೃತ್ರಿಮ ಅಥವಾ ಹೆಣೆಯುವ  ಕಾರ್ಯ, ಹಸ್ತ ರೇಖಾ ವಿಶೇಷಜ್ಞ, ಸಾರ್ವಜನಿಕ ನಿಯುಕ್ತ ಕಾರ್ಯ ಚಲನಚಿತ್ರ, ಛಾಯಾಚಿತ್ರ ರಾತ್ರಿ ಅಲೆದಾಟ,ಸಾಹುಕಾರ ಅಥವಾ ಬಡ್ಡಿ ವ್ಯಾಪಾರಿ,ಬಡ್ಡಿಕೋರ,ಚೋರರಿಂದ ಪೀಡಿತ ಅಥವಾ ದರೋಡೆಕೋರರಿಂದ ಪೀಡಿತ ಯಾತ್ರಿ ಟೂರಿಸ್ಟ್ ಗೈಡ್.