ಮನೆ ಉದ್ಯೋಗ ನೀವು ಡ್ರೈವರ್​ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಈಗಲೇ ಅಪ್ಲೈ ಮಾಡಿ

ನೀವು ಡ್ರೈವರ್​ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಈಗಲೇ ಅಪ್ಲೈ ಮಾಡಿ

0

ನೀವು ಡ್ರೈವರ್​ ಆಗುವ ಆಸೆ ಹೊಂದಿದ್ದರೆ ಈ ಕೂಡಲೇ ಅಪ್ಲೈ ಮಾಡಿ ನಿಮಗೊಂದು ಒಳ್ಳೆ ಅವಕಾಶ ಕಾದಿದೆ. ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಈ ರೀತಿ ಅಪ್ಲೈ ಮಾಡಿದರೆ ಖಂಡಿತ ಈ ಉದ್ಯೋಗ ನಿಮಗೇ ದೊರೆಯುತ್ತದೆ.

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು ಆಸಕ್ತಿಯುಳ್ಳ ಅಭ್ಯರ್ಥಿಗಳು ಇಲ್ಲಿ ಅಪ್ಲೈ ಮಾಡಿ ಕೆಲಸ ಪಡೆದುಕೊಳ್ಳಬಹುದು. ಆದ್ದರಿಂದ ಈ ಕೂಡಲೇ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು. ಕೆಲವು ಕೌಶಲ್ಯಗಳು ಇದಕ್ಕೆ ಅಗತ್ಯವಿದೆ ಅದನ್ನು ಇಲ್ಲಿ ನೀಡಲಾಗಿದೆ.

ಹುದ್ದೆ:  ಡ್ರೈವರ್​

ಸಂಸ್ಥೆ:  ಜಾಬ್ ಕನ್ಸಲ್ಟೆನ್ಸಿ

ಉದ್ಯೋಗ ಸ್ಥಳ:  ಬೆಂಗಳೂರು, ಕರ್ನಾಟಕ

ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ

ಅಪ್ಲೈ ಮಾಡೋದು ಹೇಗೆ?

1. ಅಧಿಕೃತ ಜಾಲತಾಣ ಮೇಲಿದೆ

2. ಮುಖ ಪುಟ ತೆರೆಯುತ್ತದೆ.

3. ಅಗತ್ಯ ದಾಖಲೆ ನೀಡಿ

4. ಸರಿಯಾದ ಮೇಲ್​ ಐಡಿ ನೀಡಿ

5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ

ನೀವು ಆದಷ್ಟು ಬೇಗ ಅಪ್ಲೈ ಮಾಡಿ

ಮಾನ್ಯವಾದ ವಾಣಿಜ್ಯ ಚಾಲನಾ ಪರವಾನಗಿಯನ್ನು ಹೊಂದಿರುವುದು.

ವಾಹನಗಳಲ್ಲಿನ ಸಣ್ಣ ದೋಷಗಳನ್ನು ಸರಿಪಡಿಸಲು ತಿಳಿದಿರಬೇಕು.

ಕನಿಷ್ಟ 5 ವರ್ಷ ವಾಹನ ಚಲಾವಣೆ ಮಾಡಿ ಅಭ್ಯಾಸ ಇರಬೇಕು

ಹಿಂದಿನ ಲೇಖನ“ಮ್ಯಾಟ್ನಿ’ ಸಿನಿಮಾದ “ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು ಬಿಡುಗಡೆ
ಮುಂದಿನ ಲೇಖನಮಲೆ ಮಹದೇಶ್ವರ ಬೆಟ್ಟದ ಮುಡಿಶೆಡ್‌ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರ ಬಂಧನ