1. ಮೆಂತ್ಯ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ತಿನ್ನುತ್ತಿದ್ದರೆ ಸಂಧಿವಾದ ಸಂಬಂಧಿತ ರೋಗ ರುಜಿನಗಳು ದೂರ ಆಗುವವು.
2. ಸೇಬನ್ನು ಸಿಪ್ಪೆಯೊಂದಿಗೆ ಪ್ರತಿದಿನವೂ ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ಸಂಧಿವಾದ ರೋಗಗಳಿಗೆ ರೋಗದಿಂದ ದೂರ ಇರಲು ಅನುಕೂಲ.
3. ಮಾವಿನ ಹಣ್ಣನ್ನು ಸೇವಿಸುವುದರಿಂದ ವಾತಾಪಿತ್ತರೋಗ ನಿವಾರಣೆಯ ಜೊತೆಗೆ ಸಂಧಿ ವಾತ ದೋಷವು ದೂರ ಆಗುವುದು.
4. ಬೆಳ್ಳುಳ್ಳಿ ಸೇವನೆಯಿಂದ ಸಂಧಿವಾದ ಸಂಬಂಧಿತ ರೋಗಗಳು ದೂರ ಆಗುವವು.
5. ಅಡಿಗೆಯಲ್ಲಿ ನುಗ್ಗೆಕಾಯಿಯನ್ನು ಹೆಚ್ಚು ಬಳಸುವುದರಿಂದ ಸಂಧಿವಾತ ಸಂಬಂಧಿತ ರೋಗಗಳಿಂದ ಪರಿಹಾರ ಕಾಣಬಹುದು.
6. ಸಂಧಿವಾತದಿಂದ ಊದಿಕೊಂಡಿರುವ ಭಾಗಕ್ಕೆ ಉಪ್ಪಿನಕಾವು ಕೊಟ್ಟರೆ ತುಂಬಾ ಸದ್ಪರಿನಾಮ ಸಂಭವಿಸುವುದು.
7. ಕೆಂಪು ಮೂಲಂಗಿಯ ಜೂಸ್ ತಯಾರಿಸಿ ಕುಡಿಯುವುದರಿಂದ ಸಂಧಿ ವಾತ ರೋಗಗಳ ವಿವರಣೆ ಆಗುವುದು.
8. ಒಂದು ಬಟ್ಟಲಿನಷ್ಟು ಮೊಸರಿನಲ್ಲಿ ಒಂದು ಟೀ ಚಮಚದಷ್ಟು ಅರಿಶಿನ ಪುಡಿ ಬೆರೆಸಿ ಸೇವಿಸುತ್ತಿದ್ದರೆ ಸಂಧಿ ವಾತ ರೋಗ ನಿವಾರಣೆ ಆಗುವುದು.