ಮನೆ ಜ್ಯೋತಿಷ್ಯ ಪ್ರಥಮ ಋತುಮತಿಯ ಶುಭ ನಕ್ಷತ್ರಗಳು

ಪ್ರಥಮ ಋತುಮತಿಯ ಶುಭ ನಕ್ಷತ್ರಗಳು

0

   . ಅಶ್ವಿನೀ, ರೋಹಿಣಿ,ಮೃಗಶಿರ,ಪುಷ್ಪ, ಉತ್ತರ,ಹಸ್ತಾ, ಚಿತ್ತಾ,ಸ್ವಾತಿ,ವಿಶಾಖ, ಅನುರಾಧ,ಮೂಲ, ಉತ್ರಾಷಾಢ,ಶ್ರಾವಣ, ದನಿಷ್ಟ,ಶತತಾರ,ಉತ್ರಾಭಾದ್ರ,ರೇವತಿ,ಈ 17 ನಕ್ಷತ್ರದಲ್ಲಿ ಸ್ತ್ರೀಯರು ಪ್ರಥಮ ಋತುಮತಿಯಾದರೆ ಮದುವೆಯಾದಂದಿನಿಂದ  2- 6-8-12 -16 ನೇ ವರ್ಷಗಳಲ್ಲಿ ಪುತ್ರ ಲಾಭವನ್ನುಂಟು ಮಾಡುವಳು. ನಾನಾ ವಿಧಗಳ ಮೂಲಕ ಧನ ಲಾಭವು ನೂತನ ಗೃಹ ನಿರ್ಮಾಣವು, ಜಲ ಸಂಬಂಧ ಕಾರ್ಯ ಕೈಗೊಳ್ಳುವಿಕೆ,ಪಶು ವಾಹನ ಭೂಮಿ ಸಂಗ್ರಹ ಯೋಗವೂ ಇದೆ.ಪುಣ್ಯಕ್ಷೇತ್ರ ದರ್ಶನ ವಸ್ತ್ರಾವರಣ ಸಂಗ್ರಹ, ಮನೆಯಲ್ಲಿ ವಿವಾಹದಿ ಶುಭ ಪ್ರಸಂಗಗಳು ಗೆಲುವುವಿಕೆ ಇತ್ಯಾದಿ ಶುಭ ಕಾರ್ಯಗಳೂ ನಡೆಯುವುದು ಈಕೆಯ ಪತಿ ವ್ಯಾಪಾರದ ಮೂಲ ಕ ವಿಶೇಷ ಧನಲಾಭವಾಗುವುದು.

Join Our Whatsapp Group

 ಪ್ರಥಮ  ಋತುಮತಿಯ ದುಷ್ಟ ನಕ್ಷತ್ರಗಳು :

       ಭರಣಿ ಕೃತಿಕಾ,ಆರಿದ್ರಾ, ಪುನರ್ವಸು,ಆಶ್ಲೇಷ, ಮಘ, ಹುಬ್ಬ ಜೇಷ್ಠ ಪೂರ್ವಾಷಾಡ ಪೂರ್ವ ಬಾದ್ರ  ಈ 10 ನಕ್ಷತ್ರಗಳಲ್ಲಿ ಸ್ತ್ರೀಯತ ಪ್ರಥಮ ಋತುಮತಿಯಾದರೆ ತನಗೂ ತನ್ನ ಪತಿಗೂ ಮದುವೆಯಾದ 2-4ನೇ  ವರ್ಷಗಳಲ್ಲಿ ಹೊಟ್ಟೆ ಶೂಲೆ ರೋಗವನ್ನು ಅನುಭವಿಸುವಳು.ದುಃಸ್ವಪ್ನಗಳು ಬೀಳುವಿಕೆ ಗರ್ಭ ಬಿಡಿ ಪೀಡಿಯು, ಸಂತಾನ ನಷ್ಟ ಧನವ್ಯಯ,ಸ್ತ್ರಿ ಮೂಲಕ ಮತ್ತು ಭೂ ಮೂಲಕ ವಿರೋಧವು ಆಯುಧ ವೃಣಾಗ್ನಿ ಭಯ ವ್ಯಾಪಾರ ವ್ಯವಹಾರದಲ್ಲಿ

ವ್ಯವಹಾರದಲ್ಲಿ ತೊಂದರೆ.ಮದುವೆಯಾದ  6-8_16ನೇ ವರ್ಷಗಳಲ್ಲಿ ಸ್ತ್ರೀಯರಿಗೆ ರೋಗ ಪೀಡೆಯು ಪುತ್ತ ವ್ಯಸನ,ಪತಿಗೆ ನಾನಾ ಮೂಲಕ ವ್ಯಥೆ ಜ್ವರ ಪೀಡೆ, ಚೋರ ಭಯ ಇತ್ಯಾದಿ ಅಶುಭ ಫಲಗಳು ಜರುಗುತ್ತವೆ.