ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38906 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಸರ್ವಾಂಗಸನದಲ್ಲಿ ಪೀಡಾಸನ

0
 ‘ಪೀಡ’ವೆಂದರೆ ಗರ್ಭಕೋಶದಲ್ಲಿಯ ಭ್ರೂಣ. ಇದು ಕೂಡ ‘ಸರ್ವಾಂಗಾಸನ’ದ ವ್ಯತ್ಯಾಸ್ತ ಭಂಗಿಗಳಲ್ಲೊಂದು ಅಲ್ಲದೆ ಹಿಂದಿನ ಭಂಗಿಗಳಿಂದ ಮುಂದುವರೆದುದು. ಇದರಲ್ಲಿ ಕಾಲುಗಳಿಂದ ’ಪದ್ಮಾಸನ’ ರಚಿಸಿ, ಅದನ್ನು ಬಗ್ಗಿಸಿ,ತಲೆಯ ಬಳಿಗೆ ತಂದು ಅಲ್ಲಿಯೇ ನೆಲೆಸಿಡಬೇಕಾಗುವುದು ಈ ಭಂಗಿಯು...

ಆಯುರ್ವೇದ ವೈದ್ಯ ಪದ್ಧತಿ

0
    ಆಯುರ್ವೇದ ವೈದ್ಯ ಪದ್ಧತಿ ಬಹಳ ಪುರಾತನವಾದದು. ಭಾರತ ದೇಶ ಆದರ ಜನ್ಮಸ್ಥಾನ. ಔಷಧೀಯ ಸಸ್ಯಗಳು ನಾರು ಬೇರುಗಳು ಗಿಡಮೂಲಿಕೆಗಳು. ದೇಶದಲ್ಲಿ ಎಲ್ಲೆಲ್ಲೋ ಹೇರಳವಾಗಿ ದೊರೆಯುತ್ತಿತ್ತು ಕೀ ಪೂ. 600ರಲ್ಲಿ 2000 ವರ್ಷಗಳ...

ಕರುನಾಡು ಯಡಿಯೂರ ವಾಸ

0
ಕರುನಾಳು ಯಡಿಯೂರು ವಾಸಸಿದ್ದಲಿಂಗೇಶ ಪೊರೆಯೊ ಹೇ ಪರಮೇಶ ದೇವಾಧಿ ದೇವ ||ಕರುನಾಳು ಯಡಿಯೂರ ವಾಸ | ಭಾವದಲ್ಲಿ ಬಂದೆ ಗತಿಯೇನು ಮುಂದೆತವ ಸೇವೆಯೊಂದೆ ಬೇಡುವೆನು ತಂದೆ||ಭಕ್ತಿಯ ಪ್ರಥಮ ವ್ಯಕ್ತಿಯ ನಿಲುವ ||ತೋರಿಸಿ ಅಭವ ಕೃಪೆಯಾಗು...

ರೈತರ ಕುಟುಂಬಗಳಿಗೆ ನೆರವಾಗುವುದು ಎಲ್ಲಾ ಅಧಿಕಾರಿಗಳ ಹೊಣೆಗಾರಿಕೆ:  ಡಾ. ಪಿ. ಶಿವರಾಜು

0
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬದವರಿಗೆ ಸರ್ಕಾರದಿಂದ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನು ಗರಿಷ್ಠ ಪ್ರಮಾಣದಲ್ಲಿ ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜ್ ಅವರು...

ಸರ್ಕಾರವೇ ಕಾನೂನು ಸುವ್ಯವಸ್ಥೆ ಹಾಳುಗೆಡವಿದೆ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು: ಆರ್‌.ಅಶೋಕ

0
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಕಾಂಗ್ರೆಸ್‌ ಸರ್ಕಾರ ಕಾನೂನು ಹಾಳುಗೆಡವಿದೆ. ಆದ್ದರಿಂದ ರಾಷ್ಟ್ರಪತಿ ಆಡಳಿತ ತರಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದ...

ಹಾಸ್ಯ

0
 ಸ್ಕೂಲಿನಲ್ಲಿ ದ್ರೌಪದಿ ವಸ್ತ್ರಾಪರಣದ ಪಾಠ ನಡೆದಿತ್ತು. ಪಾಠ ಮುಗಿದ ಮೇಲೆ ಮಾಸ್ತರು ಕೇಳಿದರು. “ನೀನೇ ನಾನು ಬಂದಿರಲಿಲ್ಲ ಯಾರು ದ್ರೌಪದಿಯ ವಸ್ತ್ರಾಭರಣ ಮಾಡಿದರು”? ಎಂದು. ಒಬ್ಬ ಹುಡುಗ ಹೇಳಿದ “ನಾನೂ ಬಂದಿರಲಿಲ್ಲ ಸಾರ್,...

ಆ.21ರಂದು ನೃಪತುಂಗ ವಿಶ್ವವಿದ್ಯಾಲಯ ಪ್ರಥಮ ಘಟಿಕೋತ್ಸವ

0
ಬೆಂಗಳೂರು: 2020ರಲ್ಲಿ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯವು  ಇದೀಗ ತನ್ನ ಪ್ರಥಮ ಘಟಿಕೋತ್ಸವವನ್ನು ಆಗಸ್ಟ್ 21ರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ...

ಸೌತ್ ಆಫ್ರಿಕಾ-ವೆಸ್ಟ್ ಇಂಡೀಸ್ ಸರಣಿ: ವೆಸ್ಟ್ ಇಂಡೀಸ್ ಟಿ20 ತಂಡ ಪ್ರಕಟ

0
ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ರೋವ್​ಮನ್ ಪೊವೆಲ್ ಮುನ್ನಡೆಸಲಿದ್ದಾರೆ. ಇನ್ನು ಈ ಬಳಗದಲ್ಲಿ ಸ್ಟಾರ್ ಆಲ್​ರೌಂಡರ್ ಆ್ಯಂಡ್ರೆ...

ಎಚ್.ಡಿ.ಕುಮಾರಸ್ವಾಮಿ ಅವರಿಂದ ಭೂ ಕಬಳಿಕೆ: ‘ದಾಖಲೆಗಳು ಮಾತಾಡುತ್ತಿದೆ’ ಎಂಬ 32 ಪುಟಗಳ ಕಿರು ಪ್ರಕಟಣೆ...

0
ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಹಗರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಕುಟುಂಬದಿಂದ ನಡೆದಿರುವ ಭೂ ಕಬಳಿಕೆ ಪ್ರಕರಣದ ‘ದಾಖಲೆಗಳು...

ಆಗಸ್ಟ್​​ 22ಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಟ್ರೇಲರ್​​ ಬಿಡುಗಡೆ

0
ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋಸ್ ಬ್ಯಾನರ್​ ಅಡಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ ಚಿತ್ರ 'ಇಬ್ಬನಿ ತಬ್ಬಿದ ಇಳೆಯಲಿ'. ಸೆಪ್ಟೆಂಬರ್​​ 5ಕ್ಕೆ ಬಿಡುಗಡೆ ಆಗಲಿರುವ ಈ ಸಿನಿಮಾದ ಟ್ರೇಲರ್​ ಅನಾವರಣಕ್ಕೀಗ ದಿನ...

EDITOR PICKS