Saval
ಶಿಕ್ಷಕ ಮತ್ತು ಸಹಪಾಠಿಗಳ ಹೆಸರು ಬರೆದಿಟ್ಟು, 13ರ ಬಾಲಕ ಆತ್ಮಹತ್ಯೆಗೆ ಶರಣು
ಮುಂಬೈ: ಶಾಲೆಯಲ್ಲಿ ಕಿರುಕುಳ ತಾಳಲಾರದೆ 8ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
13 ವರ್ಷದ ಬಾಲಕ ತನ್ನ ಶಿಕ್ಷಕ ಮತ್ತು ಆತನ ಕೆಲವು...
ಮಂಗಳೂರು: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯ ಬರ್ಬರ ಕೊಲೆ
ಉಳ್ಳಾಲ (ಮಂಗಳೂರು): ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಅಟ್ಟಾಡಿಸಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಕೆ. ಫರ್ನಿಚರ್ ಕಟ್ಟಡದ ಹಿಂಭಾಗದಲ್ಲಿ ಭಾನುವಾರ ತಡರಾತ್ರಿ ವೇಳೆ...
ಬಿಹಾರ: ಸಿದ್ದೇಶ್ವರನಾಥ ಮಂದಿರದಲ್ಲಿ ಕಾಲ್ತುಳಿತ, 7 ಭಕ್ತರ ಸಾವು
ಬಿಹಾರ: ಜೆಹಾನಾಬಾದ್ ನಲ್ಲಿ ಶ್ರಾವಣದ ನಾಲ್ಕನೇ ಸೋಮವಾರದಂದು ಸಿದ್ದೇಶ್ವರನಾಥ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹೋಗಿದ್ದ ಭಕ್ತಾದಿಗಳು ಕಾಲ್ತುಳಿದಿಂದ ಸಾವನ್ನಪ್ಪಿದ್ದಾರೆ.
ಮೂವರು ಮಹಿಳೆಯರು ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಏಳು ಜನರ ಸಾವನ್ನು ಆಡಳಿತ ದೃಢಪಡಿಸಿದೆ....
ಬೆಂಗಳೂರಿನಲ್ಲಿ ತಡರಾತ್ರಿ ಮಳೆ: ಬಿಟಿಎಂ, ಸಿಟಿ ಮಾರ್ಕೆಟ್ ರಸ್ತೆಗಳು ಜಲಾವೃತ
ಬೆಂಗಳೂರು: ನಗರದಲ್ಲಿ ತಡರಾತ್ರಿ ಮಳೆ ಅಬ್ಬರಿಸಿದ್ದು, ಪರಿಣಾಮ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬನಶಂಕರಿ, ಬಿಟಿಎಂ ಲೇಔಟ್, ಬಸವನಗುಡಿ ಕೆ.ಆರ್.ಮಾರ್ಕೆಟ್, ಜೆ.ಸಿ.ರಸ್ತೆ, ರಾಜಾಜಿನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಯಶವಂತಪುರ ಸೇರಿದಂತೆ ಬಹುತೇಕ ಏರಿಯಾಗಳಲ್ಲಿ ಭಾನುವಾರ ತಡರಾತ್ರಿ 2...
ಬೆಂಗಳೂರಿನಲ್ಲಿ ಟೆಕ್ಕಿ ನಿಗೂಢ ನಾಪತ್ತೆ: ಹುಡುಕಿಕೊಡುವಂತೆ ಪೊಲೀಸ್ ಆಯುಕ್ತರಿಗೆ ಪತ್ನಿ ಮನವಿ
ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ ವಿಪಿನ್ ಗುಪ್ತಾ (37) ಕಾಣೆಯಾಗಿದ್ದಾರೆ.
ಕೈಯಲ್ಲಿ ಟಿ ಶರ್ಟ್ ಹಿಡಿದು ತನ್ನ ಕವಾಸಕಿ ಬೈಕ್ ತೆಗೆದುಕೊಂಡು ಮನೆ ಬಿಟ್ಟಿದ್ದ ಪತಿ ಎಂಟು ದಿನ ಕಳೆದರೂ ಮನೆಗೆ...
ಪಾರ್ಶ್ವೖಕಪಾದ ಸರ್ವಾಂಗಾಸನ
.. ‘ಪಾರ್ಶ್ವೆ 'ದರೆ ಪಕ್ಕ ‘ಏಕಪಾದ ಸರ್ವಾಂಗಸನ'ದಲ್ಲಿ ಕೆಳಗಿಟ್ಟ ಕಾಲು ತಲೆಯ ಹಿಂಬದಿಯಲ್ಲಿದ್ದರೆ, ಇದರಲ್ಲಿ ಅದು ಮುಂಡಭಾಗದ ಒಂದು ಪಕ್ಕದಲ್ಲಿದ್ದು, ಅದಕ್ಕೆ ಸಮ ಮಟ್ಟದಲ್ಲಿಡಬೇಕಾಗಿದೆ.
ಅಭ್ಯಾಸ ಕ್ರಮ
1. ಈ ಹಿಂದೆ ವಿವರಿಸಿದಂತೆ ‘ಏಕಪಾದ ಸರ್ವಾಂಗಸನ’ವನ್ನು...
ಶ್ವಾಸಕೋಶದ ರೋಗ
1.ಪ್ರಾಣಯಾಮವನ್ನು ಪ್ರತಿದಿನವೂ ಮಾಡುತ್ತಾ ನೀರು ಕುಡಿಯಬೇಕಾದಾಗ ಬಿಸಿ ನೀರನ್ನೇ ಕುಡಿಯುತ್ತಾ ಬರಲು ಶ್ವಾಸಕೋಶ ರೋಗ ಪರಿಹಾರವಾಗುವುದು.
2. ಜೇನುತುಪ್ಪ ಒಂದು ಚಮಚ ಚಕ್ಕೆ, ಕೊತ್ತಂಬರಿ ಸೊಪ್ಪಿನ ರಸ ಸೇರಿಸಿ ರಾತ್ರಿ ಮಲಗುವಾಗ ಕುಡಿದು ಮಲಗಿದರೆ...
ಯಾರಿಗುಂಟು ಈ ಭಾಗ್ಯವು
ಯಾರಿಗುಂಟು ಈ ಭಾಗ್ಯವು ||ಹೇಳಮ್ಮ ಅನುಸೂಯ ದೇವಿಯಾರಿಗುಂಟು ಈ ಪುಣ್ಯವು ಹೇಳಮ್ಮ|| ಯಾರಿಗುಂಟು||
ಸೃಷ್ಟಿ ಮಾಡುವ ಬ್ರಹ್ಮದೇವನ ಕಂದನ ಮಾಡಿದೆಯ||ಪಾಲ್ಗಡಲೆ ಇರುವ ಹರಿಗೆ ಹಾಲನು ಕುಡಿಸಿದೆಯ|ಆ ನಟ ರಾಜನ ತೊಟ್ಟಿಲಲಿರಿಸಿ||ಜೋಗುಳ ಹಾಡಿಸಿದೆಯಾ ||ಯಾರಿಗುಂಟು||
ಆ ಸಿರಿ...
ನೀವು ನನ್ನ ಕುರ್ಚಿ ಅಲ್ಲಾಡಿಸ್ತಾನೇ ಇರಿ. ನನ್ನ ಕುರ್ಚಿ ಗಟ್ಟಿ ಆಗ್ತನೇ ಇರ್ತದೆ: ಬಿಜೆಪಿ-ಜೆಡಿಎಸ್...
ಚಾಮರಾಜನಗರ: ನೀವು ನನ್ನ ಕುರ್ಚಿ ಅಲ್ಲಾಡಿಸ್ತಾನೇ ಇರಿ. ನನ್ನ ಕುರ್ಚಿ ಗಟ್ಟಿ ಆಗ್ತನೇ ಇರ್ತದೆ ಎಂದು ಬಿಜೆಪಿ-ಜೆಡಿಎಸ್ ಷಡ್ಯಂತ್ರವನ್ನು ಸಿಎಂ ಲೇವಡಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ಜಿಲ್ಲಾಡಳಿತ...




















