ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38807 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಉತ್ತರಖಾಂಡ್​ ನಲ್ಲಿ ಮೇಘಸ್ಫೋಟ; ಕೇದಾರನಾಥ್ ​ನಲ್ಲಿ ಸಿಲುಕಿದ ಬೆಂಗಳೂರಿನ ಯಾತ್ರಿಕರು

0
ಬೆಂಗಳೂರು: ಮೇಘಸ್ಫೋಟದಿಂದ ಕೇದಾರ್‌ನಾಥ್​ನ ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದು, ಬೆಂಗಳೂರಿನಿಂದ ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಕನ್ನಡಿಗರು ಪರದಾಡ್ತಿದ್ದಾರೆ. ಪ್ರಕೃತಿ ಸೌಂದರ್ಯದ ಜೊತೆ ಪುಣ್ಯಕ್ಷೇತ್ರದ ದರ್ಶನಕ್ಕೆ ಅಂತಾ ಬೆಂಗಳೂರಿನಿಂದ ಕೇದಾರನಾಥ್ ಗೆ ತೆರಳಿದ್ದ 15 ಜನ...

ಮೈಸೂರಿನಲ್ಲಿ ಶಾಸಕರ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

0
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಟಿ.ಕೆ. ಲೇಔಟ್‌ನಲ್ಲಿನ ತಮ್ಮ‌ ನಿವಾಸದಲ್ಲಿ ಚಾಮರಾಜನಗರ, ಮಡಿಕೇರಿ ಮತ್ತು ಮೈಸೂರು ಜಿಲ್ಲಾ ಕಾಂಗ್ರೆಸ್ ಶಾಸಕರು, ಸಚಿವರು ಮತ್ತು ಮುಖಂಡರೊಂದಿಗೆ ಶನಿವಾರ ಉಪಾಹಾರ ಸೇವಿಸಿ ಸಭೆ...

ಕೈ ಕೊಡುತ್ತಿರುವ ವಿದ್ಯುತ್: ಕತ್ತಲಿನಲ್ಲಿ ಹುಣಸೂರು ಸಾರ್ವಜನಿಕ ಆಸ್ಪತ್ರೆ- ರೋಗಿಗಳ ಪರದಾಟ

0
ಹುಣಸೂರು: ಹುಣಸೂರಿನ ಡಿ.ದೇವರಾಜೇ ಅರಸ್ ಆಸ್ಪತ್ರೆಯಲ್ಲಿ ಪದೇ ಪದೆ ವಿದ್ಯುತ್ ಕೈ ಕೊಡುತ್ತಿರುವುದರಿಂದ ರೋಗಿಗಳು ಪರದಾಡುವಂತಾಗಿದೆ. ಸಾಮಾನ್ಯ ವಾಡ್೯, ಒಳ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಘಟಕ, ಐಸಿಯು ವಾಡ್೯ನಲ್ಲೂ ಪದೇ ಪದೇ ವಿದ್ಯುತ್...

ಆಡಿ ಕಾರು ಮರಕ್ಕೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

0
ಕೋಲಾರ: ಆಡಿ ಕಾರು ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು ಕಾರ್​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ‌ಹೊರವಲಯದ ಸಹಕಾರ ನಗರದ ಬಳಿ ನಡೆದಿದೆ. ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ‌ ಬಸವರಾಜ್,...

ಮುಡಾ ಹಗರಣ: ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಇಂದು ಚಾಲನೆ – ಇಲ್ಲಿದೆ ಮಾಹಿತಿ

0
ಬೆಂಗಳೂರು: ಅಸಮಾಧಾನ ದೂರ ಮಾಡಿಕೊಂಡಿರುವ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್, ಮುಡಾ ಹಗರಣದ ವಿರುದ್ಧ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ಮೈಸೂರು ಚಲೋ ಪಾದಯಾತ್ರೆಗೆ ಸಿದ್ಧವಾಗಿವೆ. ಪೂರ್ವನಿಗದಿಯಂತೆ ಇಂದಿನಿಂದ (ಆಗಸ್ಟ್ 3) ಆಗಸ್ಟ್​...

ಮೈಸೂರು: ಪಾದಯಾತ್ರೆಗೂ ಮುನ್ನ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ಬಿ.ವೈ.ವಿಜಯೇಂದ್ರ

0
ಮೈಸೂರು: ಮೈಸೂರು ಚಲೋ ಪಾದಯಾತ್ರೆ ಕೈಗೊಂಡಿರುವ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ. ವೈ. ವಿಜಯೇಂದ್ರ ಅವರು ಪತ್ನಿ ಸಮೇತ ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇಂದಿನಿಂದ...

15 ದಿನಗಳ ಕಾಲ ವಸತಿ ಸಹಿತ ತರಬೇತಿ: ಡ್ರೋನ್ ಪೈಲಟ್ ತರಬೇತಿಗಾಗಿ ಇಂದೇ ಅರ್ಜಿ...

0
ಬೆಂಗಳೂರು: ಡ್ರೋನ್ ನಿರ್ವಹಣೆಯ ಮೂಲಕ ವೃತ್ತಿಜೀವನ ರೂಪಿಸಿಕೊಳ್ಳಲು ನೆರವಾಗಲು ಸಮಾಜ ಕಲ್ಯಾಣ ಇಲಾಖೆಯಿಂದ  ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗಾಗಿ ರೂಪಿಸಿರುವ ‘ಡ್ರೋನ್ ಪೈಲಟ್’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಹಂತದಲ್ಲೇ 1,248 ಜನರು ಆಸಕ್ತಿ...

ಹಾಸ್ಯ

0
ವಾಸು : ಆಂಜನೇಯನ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದಆಂಜನೇಯ : (ಪ್ರತ್ಯಕ್ಷನಾಗಿ )ವಾಸು ನಿನ್ನ ಭಕ್ತಿಗೆ ಮೆಚ್ಚಿದೆ.ನಿನಗೇನು ವರ ಬೇಕು ಕೇಳಿಕೋ.ವಾಸು : ನಾನು ಲಗ್ನವಾಗಲು ರೂಪವತಿಯಾದ ಕನ್ಯೆಯನ್ನು ಅನುಗ್ರಹಿಸು. ಆಂಜನೇಯ :...

ಸಾಲಾಂಬ ಸರ್ವಾಂಗಾಸನ: ಭಾಗ ಎರಡು

0
ಈ ಭಂಗಿಯ ಅಭ್ಯಾಸವು ಈ ಆಸನದ ಒಂದಕ್ಕಿಂತಲೂ ಕಷ್ಟಕರವಾದದ್ದು.  ಅಭ್ಯಾಸ ಕ್ರಮ 1. ಮೊದಲು ಸಾಲಂಬ ಸರ್ವಾಂಗಸನ ಒಂದುವನ್ನು ಮಾಡಿ ಮುಗಿಸಬೇಕು. 2. ಈ ಭಂಗಿಯಲ್ಲಿ ಕಾಲುಗಳನ್ನು ಬೆನ್ನನ್ನೂ ಆದಷ್ಟು ಚಲಿಸದಂತೆ ಶಬ್ದವಾಗಿ ನಿಲ್ಲಿಸಬೇಕು. 3. ಬಳಿಕ,ಮುಂಡದ ಹಿಂಬದಿಗಿಟ್ಟ...

ಮೈ ಇಳಿಯುವವರಿಗೆ

0
 ಇದೊಂದು ಸಂಚಿತಾವಾಯು. ಆಗಾಗ ಗರ್ಭಿಣಿಯರಿಗೆ ಅವರ ಶಕ್ತಿ ಅನುಸಾರವಾಗಿ ಮೈ ಇಳಿದು ಹೋಗುತ್ತವೆ ಅದಕ್ಕೆ ಈ ರೀತಿಯ ವೈದ್ಯ ಮಾಡಿರಿ. 1. ಜಗಳಗಂಟಿ ಸೊಪ್ಪನ್ನು ತಂದು ಹಾಲಿನಲ್ಲಿ ಅರೆದುದು ಒಂದು ಔನ್ಸ್ ಪ್ರಕಾರ ಬೆಳಿಗ್ಗೆ...

EDITOR PICKS