Saval
ಭಾರತದ ಮಾಜಿ ಕ್ರಿಕೆಟರ್, ದಿಗ್ಗಜ ಗಾಯಕ್ವಾಡ್ ನಿಧನ
ನವದೆಹಲಿ: ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟರ್ ಅಂಶುಮನ್ ಗಾಯಕ್ವಾಡ್ ಬುಧವಾರ ನಿಧನರಾಗಿದ್ದಾರೆ. 71 ವರ್ಷವಾಗಿದ್ದ ಅಂಶು ಮಾನ್, ವಡೋದರಾದ ಭಾಯಿಲಾಲ್ ಆಸ್ಪತ್ರೆಯಲ್ಲಿ ಚಕಿತ್ಸೆ ಫಲಕಾರಿಯಾಗದೆ
ಕೊನೆಯುಸಿರೆಳೆದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಪರ 40 ಟೆಸ್ಟ್,...
ರಾಹುಲ್ ಗಾಂಧಿ ಮದ್ಯ ಅಥವಾ ಮಾದಕವಸ್ತು ಸೇವಿಸಿ ಸಂಸತ್ತಿಗೆ ಬರುತ್ತಾರೆ: ಕಂಗನಾ ರನೌತ್
ನವದೆಹಲಿ: ಕಾಂಗ್ರೆಸ್ ಸಂಸದ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮದ್ಯ ಅಥವಾ ಮಾದಕವಸ್ತು ಸೇವಿಸಿ ಸಂಸತ್ತಿಗೆ ಬರುತ್ತಾರೆ. ಅವರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಹಿಮಾಚಲ ಪ್ರದೇಶದ ಸಂಸದೆ,...
ವಯನಾಡ್ ಭೂಕುಸಿತ: ಮೃತರ ಸಂಖ್ಯೆ 256ಕ್ಕೆ ಏರಿಕೆ,100ಕ್ಕೂ ಹೆಚ್ಚು ಮಂದಿ ನಾಪತ್ತೆ
ಮೇಪ್ಪಾಡಿ: ವಯನಾಡ್ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 276 ಕ್ಕೆ ಏರಿಕೆಯಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಇನ್ನೂ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಕಲ್ಲು, ಮಣ್ಣು ತುಂಬಿದ ಮನೆಗಳಲ್ಲಿ ಇನ್ನೂ...
ದರ್ಶನ್ ಮನೆಯೂಟದ ಕೋರಿಕೆ: ಕೈದಿಗಳಲ್ಲಿ ಭೇದವೇಕೆ ಎಂದ ಹೈಕೋರ್ಟ್
ಮನೆ ಊಟ ಪಡೆಯುವುದಕ್ಕೆ ಅನುಮತಿಸಲು ಪರಪ್ಪನ ಕಾರಾಗೃಹದ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡಲು ಕೋರಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ಸಂಬಂಧ ಆಗಸ್ಟ್ 20ರೊಳಗೆ ನಿರ್ಧರಿಸಿ, ತೀರ್ಮಾನದ ದಾಖಲೆಯನ್ನು...
ಮುಡಾ ಹಗರಣ: ಮುಖ್ಯಮಂತ್ರಿಗೆ ರಾಜ್ಯಪಾಲರ ನೋಟಿಸ್
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿರುವ ಅರ್ಜಿಯಲ್ಲಿ ಆರೋಪಗಳ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್...
ಶಿಮ್ಲಾದಲ್ಲಿ ಮೇಘಸ್ಫೋಟ: ಪ್ರವಾಹ ಸ್ಥಿತಿ ನಿರ್ಮಾಣ, 20 ಮಂದಿ ನಾಪತ್ತೆ
ಶಿಮ್ಲಾ: ಶಿಮ್ಲಾದಲ್ಲಿ ಕೂಡ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಘಟನೆಯಲ್ಲಿ 20 ಮಂದಿ ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಇಲ್ಲಿ ಶಿಮ್ಲಾದಿಂದ 100 ಕಿಮೀ...
ಕರ್ನಾಟಕ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಹೊಸ ನೇಮಕಾತಿ: 400 ಪಶು ವೈದ್ಯಾಧಿಕಾರಿಗಳ ನೇಮಕ
ಕರ್ನಾಟಕ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ ಹೀಗಿದೆ: ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಹುದ್ದೆಯ ಹೆಸರು:...
ಶೀರ್ಷಾಸನದಲ್ಲಿ ಪಿಂಡಾಸನ
‘ಪಿಂಡ’ ವೆಂದರೆ ಗರ್ಭಕೋಶದೊಳಗಿರುವ ಜೀವ ಚೈತನ್ಯವಸ್ತು. ತಲೆಯ ನಿಲ್ಲುವ ಭಂಗಿಯಲ್ಲಿಯ ಆ ‘ಪದ್ಮಾಸನ’ದಿಂದ ಟೊಂಕಗಳನ್ನು ಬಗ್ಗಿಸಿ,ಕಾಲುಗಳು ಕಂಕುಳುಗಳನ್ನು ಮುಟ್ಟುವಂತೆ ಅದನ್ನು ಕೆಳಗಿಳಿಸುವುದು.
ಅಭ್ಯಾಸ ಕ್ರಮ
1. ಈ ಹಿಂದೆ ವಿವರಿಸಿದಂತೆ ‘ಶೀ ರ್ಷಾಸನ’ದಲ್ಲಿಯ ಪದ್ಮಾ ಸನದ...
ಮನೆ ಮುದ್ದು
ಪ್ಲೇಟ್ ಪ್ಪನ್ನು ಎಳನೀರಿನಲ್ಲಿ ಹಾಕಿ ಕುಡಿಸಿದರೆ ಮೂತ್ರ ವಿಸರ್ಜನೆ ಆಗುತ್ತದೆ.
ನವಾಸಾಗರವನ್ನು ಎಳನೀರಿನಲ್ಲಿ ಹಾಕಿ ಕುಡಿಸಿದರೆ ಮೂತ್ರ ಕಟ್ಟಿದರೆ ಹೊರಗೆ ಬಂದುಬಿಡುತ್ತದೆ.
ಅಗಸೇಸೊಪ್ಪಿನ ಬೀಜದ ಕಷಾಯವನ್ನು ತಯಾರಿಸಿ ಕುಡಿಸುವುದರಿಂದ ಮೂತ್ರವು ಪ್ರವಾಹ ರೀತಿಯಾಗಿ ಹೊರ ಚೆಲ್ಲಿ...




















