Saval
ಮಂಗಳೂರು ಕಾರಾಗೃಹದ ಮೇಲೆ ಪೊಲೀಸರ ದಾಳಿ: 25 ಮೊಬೈಲ್, ಬ್ಲೂಟೂತ್ ಡಿವೈಸ್, ಗಾಂಜಾ, ಡ್ರಗ್ಸ್...
ಮಂಗಳೂರು: ನಗರದ ಕೋಡಿಯಾಲ್ ಬೈಲ್ ನಲ್ಲಿರುವ ಕಾರಾಗೃಹದ ಮೇಲೆ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ 25 ಮೊಬೈಲ್ ಫೋನ್, ಒಂದು ಬ್ಲೂಟೂತ್ ಡಿವೈಸ್, ಐದು ಇಯರ್ ಫೋನ್‌ಗಳು, ಒಂದು ಪೆನ್ ಡ್ರೈವ್,...
ಮುಡಾ ಹಗರಣ: ಉಭಯ ಸದನಗಳಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರ ಅಹೋರಾತ್ರಿ ಧರಣಿ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದೇ ಇರುವುದನ್ನು ಪ್ರತಿಭಟಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬುಧವಾರ ಅಹೋರಾತ್ರಿ ಧರಣಿ...
30 ವರ್ಷಗಳ ಮೈಸೂರು ಕಮಿಷನರೇಟ್ ಇತಿಹಾಸದಲ್ಲಿ ಭಾರೀ ವರ್ಗಾವಣೆ
ಮೈಸೂರು: 30 ವರ್ಷಗಳ ಮೈಸೂರು ಕಮಿಷನರೇಟ್ ಇತಿಹಾಸದಲ್ಲಿ ಒಂದೇ ನಗರದಲ್ಲಿ ಇದೇ ಮೊದಲ ಬಾರಿಗೆ 700 ಮಂದಿ ಪೊಲೀಸರನ್ನು ವರ್ಗಾವಣೆ ಮಾಡುವ ಮೂಲಕ ಮೈಸೂರು ನಗರ ಕಮೀಷನರ್ ಸೀಮಾ ಲಾಟ್ಕರ್ ತಮ್ಮ ದಕ್ಷತೆಯನ್ನು...
ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಆಸ್ತಿ ಕಬಳಿಕೆ: ಗಂಭೀರ ಆರೋಪ
ಮಂಡ್ಯ: ಜಿಲ್ಲೆಯ ಪಾಂಡವಪುರದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ನೂರಾರು ಕೋಟಿ ಆಸ್ತಿ ಕಬಳಿಸಲು ಸಂಚು ಹಾಕಲಾಗಿದ್ದು, ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್ ಅವರು ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಭೂಗಳ್ಳರಿಗೆ ಅಕ್ರಮ ಪರಭಾರೆ...
ಪರಿವೃತೈಕಪಾದ ಶೀರ್ಷಾಸನ
‘ಪರಿವೃತ್ತ’ವೆಂದರೆ ಗುಂಡಗೆ ತಿರುಗಿಸಿಡುವುದು; ‘ಏಕಪಾದ’ = ಒಂದು ಕಾಲು. ಈ ‘ಶೀರ್ಷಾಸನ’ದ ವ್ಯತ್ಯಾಸ ಭಂಗಿಯಲ್ಲಿ ಕಾಲುಗಳನ್ನು ದೂರವಾಗಿ ಅಗಲಿಸಿಟ್ಟು ಬಳಿಕ ಮುಂಡವನ್ನು ಮತ್ತು ಕಾಲುಗಳನ್ನೂ ಎರಡೂ ಪಕ್ಕಗಳಿಗೆ ತಿರಗಿಸಿರಬೇಕು.ಆಗ ತಲೆಯ ಮತ್ತು ಕೈಗಳ...
ಶ್ರಾವಣ ಬಹುಳ ಬಿದಿಗೆಯ ದಿನದಿ
ಶ್ರಾವಣ ಬಹುಳ ಬಿದಿಗೆಯ ದಿನದಿಶ್ರೀ ಗುರುರಾಜರ ಆರಾಧನಾ ||ಶಶರಿಗಾರಾಗಿ ಬೃಂದವನವನು ||ರಾಯರು ಸೇರಿದ ಪುಣ್ಯದಿನ || ಶ್ರವಣ ||
ಭೂಮಿಯ ಮೇಲೆ ಧರ್ಮವ ಸ್ಥಾಪಿಸೆಬಂದಂತವರ ಆರಾಧನ ||ಸುಧಾ ಪರಿಮಳ ಭಾಷ್ಯವರಚಿಸಿದ |ಮಹಾ ಮಹಿಮರ ಪುಣ್ಯ...
ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ರಾತ್ರಿ ಧರಣಿ, ದಲಿತರ ಹಣ ವಾಪಸ್ ಬರಬೇಕು, ದಲಿತರಿಗೆ ನ್ಯಾಯ ದೊರೆಯಬೇಕು:...
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ ಮಾಡಲಾಗುವುದು. ದಲಿತರ ಹಣ ವಾಪಸ್ ಬರಬೇಕು, ದಲಿತರಿಗೆ ನ್ಯಾಯ ದೊರೆಯಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ ಎಂದು...
2 ವರ್ಷಗಳ ನಂತರ ಕೆಆರ್‌ಎಸ್ ಜಲಾಶಯ ಭರ್ತಿ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯು ಎರಡು ವರ್ಷಗಳ ಬಳಿಕ ಬುಧವಾರ ಸಂಜೆ ವೇಳೆಗೆ ಭರ್ತಿಯಾಗಿದೆ.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗೆ ನೀರು ತಲುಪಿದೆ. ಜಲಾಶಯದಲ್ಲಿ ಪ್ರಸಕ್ತ 49.452 ಟಿಎಂಸಿ ಅಡಿ...





















