Saval
ಹಾಸನ: ಆಟವಾಡುತ್ತಾ ನಾಪತ್ತೆಯಾದ ಬಾಲಕ ಶವವಾಗಿ ಪತ್ತೆ
ಹಾಸನ: ಆಟವಾಡುತ್ತಾ ಕಾಣೆಯಾಗಿದ್ದ ಬಾಲಕನ ಶವ ರೈಲ್ವೆ ಹಳಿ ಸಮೀಪ ದೊರೆತಿದೆ. ಹಾಸನದ ಬಸವನಹಳ್ಳಿಯಲ್ಲಿ ಘಟನೆ ನಡೆದಿದೆ.
ಕುಶಾಲ್ ಗೌಡ (12) ಮೃತಪಟ್ಟ ಬಾಲಕ.
ಚಿಕ್ಕಹೊನ್ನೇನಹಳ್ಳಿಯ ವೆಂಕಟೇಶ್ ಹಾಗೂ ರೂಪಾ ದಂಪತಿಯ ಪುತ್ರ ಕುಶಾಲ್, ಜುಲೈ...
ಹೊಸ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ
ಬೆಂಗಳೂರು: ಹೊಸ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಆಹಾರ ನಾಗರೀಕ ಸರಬರಾಜು ಇಲಾಖೆ ಅನುಮತಿ ನೀಡಿದೆ.
ಸದ್ಯ ಆಹಾರ ನಾಗಾರೀಕ ವೆಬ್ಸೈಟ್ ahara.kar.nic.in ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಮೊಬೈಲ್, ಕಂಪ್ಯೂಟರ್,...
ಕಾನ್ ಸ್ಟೇಬಲ್ ಕೈಯಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್
ಮಂಗಳೂರು (ದಕ್ಷಿಣ ಕನ್ನಡ): ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆಯ ಇನ್ಸ್‌ಪೆಕ್ಟರ್ ಒಬ್ಬರು ಪೊಲೀಸ್ ಕಾನ್ ಸ್ಟೇಬಲ್ ಕೈಯಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮಂಗಳೂರಲ್ಲಿ ನಡೆದಿದೆ.
ಕೊಣಾಜೆಯಲ್ಲಿರುವ ಕರ್ನಾಟಕ...
ಕರ್ನಾಟಕದ 56 ಕಡೆ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ
ಬೆಂಗಳೂರು: ಕರ್ನಾಟಕದಾದ್ಯಂತ ಗುರುವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
56 ಕಡೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ. 11 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ....
8,326 ಪೋಸ್ಟ್‌ಗಳ ಭರ್ತಿಗೆ ಎಸ್‌ಎಸ್‌ಸಿ ಬೃಹತ್ ಅಧಿಸೂಚನೆ; ಇಂದೇ ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿಯೊಂದು ಹೊರ ಬಿದ್ದಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 8,326 ಹುದ್ದೆಗಳೊಂದಿಗೆ ಬೃಹತ್ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬಹುಕಾರ್ಯಕ ಸಿಬ್ಬಂದಿ ಹಾಗೂ...
ಪರವೃತ್ತ ಪಶ್ಚಿಮೋತ್ತಾನಾಸನ
‘ಪ್ರರಿವೃತ್ತ’ ವೆಂದರೆ ಸುತ್ತಲೂ ತಿರುಗಿಸಿದ : ಪಶ್ಚಿಮ = ಪಶ್ಚಿಮ ದಿಕ್ಕು, ದೇಹದ ಪಶ್ಚಿಮ ಭಾಗ ಅಂದರೆ ತಲೆಯಿಂದ ಬೆನ್ನ ಹಿಂದೆ ಹಿಮ್ಮಡಿಯವರೆಗೂ ಇರುವ ಭಾಗ ; ಉತ್ತಾನ ಚೆನ್ನಾಗಿ ಸೆಳೆದಿಟ್ಟ ಹಿಗ್ಗಿಸಿಟ್ಟ...
ಜ್ಞಾಪಕಶಕ್ತಿ ಹೆಚ್ಚಲು
1. ಕೊತ್ತಂಬರಿ ಬೀಜದ ಚೂರ್ಣ ಜೇನಿನೋಡನೆ ರಾತ್ರಿ ಮಲಗುವಾಗ ಸೇವಿಸಿ ಜ್ಞಾಪಶಕ್ತಿ ಹೆಚ್ಚುತ್ತದೆ.
2. ಗೋಡಂಬಿಯನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ನೆನಪಿನ ಶಕ್ತಿ ಹೆಚ್ಚುತ್ತದೆ.
3. ಡಾಲ್ಚಿ ನ್ನಿಯ ಚೂರ್ಣವನ್ನು ಜೇನುತುಪ್ಪದಲ್ಲಿ ಸೇವಿಸಲು ಜ್ಞಾಪಕ ಶಕ್ತಿ ಹೆಚ್ಚುತ್ತದೆ.
4....
ಸೇವಕನ ಮಾಡು ಸೇವಕನ
ಮಾರುತೀ ಸೇವಕನ ಮಾಡು ಸೇವಕನ ಮಾಡು |
ಮಾರುತೀ ಸೇವಕನ ಮಾಡು ||
ನಿನ್ನಂತೆ ನನ್ನಾ ಸೇವಕನ ಮಾಡು ||
ರಾಮಚಂದ್ರನ ಸೇವಿಸಿ ಪೂಜಿಸಿ||
ಧನ್ಯನಾಗುವಂತೆ ಹರಸಿ ನನ್ನಾ ||2 || || ಸೇವಕನ ||
ಸೇವಕನಾದರೆ ದೊರೆಯುವ ಪ್ರಭುವಿನ...
2000 ಲೈನ್‌ಮೆನ್‌ಗಳ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ ಪ್ರಕಟ
ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ದಾಖಲೆ ವಿದ್ಯುತ್ ಉತ್ಪಾದನೆ
ರಾಯಚೂರು: ಇಂಧನ ಇಲಾಖೆಗೆ ಸದ್ಯದಲ್ಲೇ 2000 ಲೈನ್‌ಮೆನ್‌ಗಳ ನೇಮಕ ಆಗಲಿದ್ದು, ಈ ಸಂಬಂಧ 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್...




















