ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38583 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ, ಬಸವನಗೌಡ ದದ್ದಲ್ ಮನೆ ಮೇಲೆ...

0
ರಾಯಚೂರು/ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಿಂದ ವಿಚಾರಣೆಗೊಳಗಾಗಿದ್ದ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಹಾಗೂ...

ಹಿಟ್​ ಆ್ಯಂಡ್​ ರನ್ ಪ್ರಕರಣ: ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಮಹಿಳೆ ಸಾವು

0
ಮಹಾರಾಷ್ಟ್ರ:  36 ವರ್ಷದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಾಸಿಕ್‌ ನ ಗಂಗಾಪುರ ರಸ್ತೆಯಲ್ಲಿ ನಡೆದಿದೆ. ಅಪಘಾತದ ಪರಿಣಾಮವು ಎಷ್ಟು ತೀವ್ರವಾಗಿದೆಯೆಂದರೆ, ಹನುಮಂತನಗರ ನಿವಾಸಿ...

ದಾವಣಗೆರೆ ಜಿಲ್ಲಾ ಪಂಚಾಯತ್​​ ನೇಮಕಾತಿ; ಪಿಯುಸಿ/ಲೈಬ್ರರಿ ಸೈನ್ಸ್​ ಆದವರಿಗೆ ಉದ್ಯೋಗಾವಕಾಶ

0
ಬೆಂಗಳೂರು: ದಾವಣಗೆರೆ ಜಿಲ್ಲಾ ಪಂಚಾಯತ್​ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತ್​ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 16 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ...

ಹಾಸ್ಯ

0
ಬಸ್ಸಿನ ಚಾಲಕನ ಬಳಿ ಹೋಗಿ ಒಬ್ಬ ಪ್ರಯಾಣಿಕ ವಿಚಾರಿಸಿದ. ‘ನಾನೀಗ ಚಹಾ ಪಾನಕ್ಕಾಗಿ 10 ನಿಮಿಷ ಹೋದರೆ ಈ ಬಸ್ಸು ಹೊರಟು ಹೋಗಬಹುದೇ?’ ಚಾಲಕ ಉತ್ತರಿಸಿದ ‘ನನ್ನನ್ನೂ ನಿಮ್ಮ ಜೊತೆ ಕರೆದೊಯ್ದರೆ ನಿಶ್ಚಿತವಾಗಿಯೂ...

ಜ್ವರ

0
1.ಜ್ವರಕ್ಕೆ ಒಂದೆನೆ ಹೊನ್ನೆ ಬೇರು, ಉತ್ತರಣಿ ಬೇರು, ಗರುಗದ ಬೇರು ಇವುಗಳ ಕಷಾಯವನ್ನು ದಿನಕ್ಕೆ ಮೂರು ವೇಳೆ ಸೇವಿಸಲು ಜ್ವರ ಹರಣವಾಗುವುದು.2.ಅಮೃತಬಳ್ಳಿ ಕಷಾಯದಿಂದ ಜ್ವರ ಅರಣವಾಗುವುದು ತ್ರಿಪುಲಾ ಚೂರ್ಣದಿಂದ ಜ್ವರ ನಿವಾರಣೆ ಆಗುವುದು ತ್ರಿಕಟುಕ,ಶುಂಠಿ, ಮೆಣಸು,...

ಬಾಲಚಂದಿರನ ಬಾಳದಿ

0
ಬಾಲಚಂದಿರನ ಬಾಳದಿ ಮುಡಿದವನವೇಳೆಯ ನೋಡಲು ಬಾಂದಾನವ್ವ ||ಹಾಲ ದಿಲೆಯ ಮೇಲೆ ಲಾಲಿ ಹಾಡಲು ನಮ್ಮ |ಬಾಲ ನಾಯಕ ಬಂದಾನವ್ವಲೀಲೆಯನೋಡಲು ||ಬಾಲಚಂದಿರನ|| ಲಂಬಾಣಿ ಲಲನೆಯರ ತುರುಬೆಯರ ||ದಿಬ್ಬ ದರೆಯರ ರಂಬೆ ರಾಧೆಯರ |ತುಂಬು ಜಬನೆಯರ...

ಸಾಮಾಜಿಕ-ಆರ್ಥಿಕ ಕಾರಣದಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಕಾಳಜಿ ಇಟ್ಟು ಶಿಕ್ಷಣ ಒದಗಿಸಿ: ಸಿಎಂ...

0
ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಿರುವಂತೆ 2 ಸಾವಿರ ಪಂಚಾಯತ್‌ ವ್ಯಾಪ್ತಿಯಲ್ಲಿ ಮಾದರಿ ಶಾಲೆಗಳನ್ನು ಸಿಎಸ್‌ಆರ್‌ ಅಡಿಯಲ್ಲಿ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ಆರಂಭಿಸಲಾಗಿದೆ. ಇದಕ್ಕಾಗಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ...

ಯುವ ಜನತೆಯನ್ನು ನಿರುದ್ಯೋಗಿಗಳನ್ನಾಗಿ ಮಾಡುವುದೇ ಪ್ರಧಾನಿ ಮೋದಿ ಸರ್ಕಾರದ ಗುರಿ: ಮಲ್ಲಿಕಾರ್ಜನ ಖರ್ಗೆ

0
ನವದೆಹಲಿ: ಯುವ ಜನತೆಯನ್ನು ನಿರುದ್ಯೋಗಿಗಳನ್ನಾಗಿ ಮಾಡುವುದೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಏಕೈಕ ಗುರಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಈ ಸಂಬಂಧ ವಿವಿಧ...

ಹಾಥರಸ್ ಕಾಲ್ತುಳಿತ ಪ್ರಕರಣ: ಎಸ್‌ಡಿಎಂ, ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳ ಅಮಾನತು

0
ಲಕ್ನೋ: ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ತಹಸೀಲ್ದಾರ್, ಸರ್ಕಲ್ ಆಫೀಸರ್, ಠಾಣಾಧಿಕಾರಿ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಉತ್ತರ ಪ್ರದೇಶ  ಸರ್ಕಾರ ಮಂಗಳವಾರ ಅಮಾನತುಗೊಳಿಸಿದೆ. ಕಳೆದ ವಾರ ಹಾಥರಸ್​​ನಲ್ಲಿ...

ಮುಡಾ ಹಗರಣ: ಯಾರೇ ಎಷ್ಟೇ ದೊಡ್ಡವರಿದ್ದರೂ ಕ್ರಮ ಆಗಬೇಕು- ಬಿ ಕೆ ಹರಿಪ್ರಸಾದ್

0
ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.  ಈ ನಡುವೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, ಸಿಎಂ , ಡಿಸಿಎಂ ಬಹಳ ದೊಡ್ಡ ನಾಯಕರು ಅವರಿಗೆಲ್ಲ ಸಲಹೆ...

EDITOR PICKS