Saval
ತಾ.ಪಂ, ಜಿ.ಪಂಗಳಿಗೆ ಮೀಸಲು ಪ್ರಕಟಿಸದ ಸರ್ಕಾರ: ಚು.ಆಯೋಗದಿಂದ ನ್ಯಾಯಾಂಗ ನಿಂದನೆ ಅರ್ಜಿ
ಬೆಂಗಳೂರು: ಈ ಹಿಂದೆ ಸರ್ಕಾರ ನೀಡಿದ್ದ ಭರವಸೆಯಂತೆ ನಿಗದಿತ ಅವಧಿಯಲ್ಲಿ ರಾಜ್ಯದಲ್ಲಿನ ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ...
ಬೆಳಗಾವಿ – ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಸಿ ಗುಂಪಿನ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ
ಬೆಂಗಳೂರು: ಪೌರಾಡಳಿತ ನಿರ್ದೇಶನಾಯದ ವ್ಯಾಪ್ತಿಗೆ ಒಳಪಡುವ ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಬಾಕಿ ಇರುವ ಸಿ ಗುಂಪಿನ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಮಾತ್ರ ಈ...
ಯೋಗ ಮುದ್ರಾಸನ
ಈ ಆಸನವು ಮುಖ್ಯವಾಗಿ ನಾಭಿ ಸ್ಥಾನದಲ್ಲಿರುವ ಕುಂಡಲಿ ಶಕ್ತಿಯನ್ನು ಮೇಲೆಳಿಸುವುದಕ್ಕೆ ಸಹಕಾರಿಯಾಗಿದೆ.
1. ಮೇಲಿನದ ರಾಜತೆಗೆ ಉಸಿರನ್ನು ಹೊರದೂಡುತ್ತಾ ತಲೆಯನ್ನು ಬಲ ಮತ್ತು ಎಡಮಣ ಕಾಲುಗಳ ಬಳಿ ಒಂದಾದ ಮೇಲೆ ಒಂದರಂತೆ ಓಡಾಡಿಸಬೇಕು
ಪರಿಣಾಮಗಳು
ಕೈಗಳನ್ನು ಬೆನ್ನಹಿಂದೆ...
ಕೆಮ್ಮಿದಾಗ ರಕ್ತ ಬೀಳುವುದು
1. ಇದು ಕ್ಷಯದ ಲಕ್ಷಣಗಳು. ದ್ರಾಕ್ಷಾ ರಸದೊಂದಿಗೆ ಹಾಲನ್ನು ಕೊಡಬೇಕು. ಬೆನ್ನು ಹುರಿಗೆ ಬಿಸಿನೀರಿನ ಶಾಖ ಕೊಡಬೇಕು. ಆಡಿನ ಹಾಲು ಉತ್ತಮ ಹುಳಿ ದ್ರವವನ್ನು ಸೇವಿಸಬಹುದು. ನಿಂಬೇ ಹಣ್ಣಿನ ರಸ ಸೇವಿಸಬೇಕು.
2. ಅರಗಿನ...
ಗಾಣಗಪುರಕ್ಕೆ ಹೋಗದ ಈ
ಗಾಣಗಪುರಕ್ಕೆ ಹೋಗದ ಈ ಕಾಲುಗಳೇಕೆಗಾಣಗಪುರದ ನೋಡದ ಈ ಕಣ್ಣುಗಳೇಕೆ ||
ಭೀಮ ಅಮರಜ ಸಂಗಮದಿ ನೀಯದತನುವೇಕೆ ಈ ತನುವೇಕೆ ||ಶ್ರೀ ಗುರು ದೇವನ ಸ್ಮರಣೆಯ ಮಾಡದ ||ಮನವೇಕೆ ಮನವೇಕೆ ||ಗಾಣಿಗಾಪುರಕ್ಕೆ ||
ಔಂದುಂಬರಕ್ಕೆ ಪೂಜೆಯ ಮಾಡದಕರವೇಕೆ...
ನಿಗಮ ಮಂಡಳಿಗಳಿಗೆ ನಿರ್ದೇಶಕರು,ಸದಸ್ಯರ ಆಯ್ಕೆಗೆ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ರಚನೆ
ಬೆಂಗಳೂರು:ರಾಜ್ಯದ ವಿವಿಧ ನಿಗಮ -ಮಂಡಳಿಗಳಿಗೆ ನಿರ್ದೇಶಕರು ಮತ್ತು ಸದಸ್ಯರ ಆಯ್ಕೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಈ ಆಯ್ಕೆ ಸಮಿತಿ ಸದಸ್ಯರಾಗಿ ಸಚಿವ ಸಂತೋಷ್...
ನ್ಯಾಯಾಂಗ ಆಡಳಿತ ತರಬೇತಿಗೆ ಅರ್ಜಿ ಆಹ್ವಾನ
ಮೈಸೂರು: 2024-25ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ 4 ವರ್ಷದ ಅವಧಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೈಸೂರು ಜಿಲ್ಲೆಯವರಾಗಿರುವ...
ಪತ್ನಿಗೆ ಹೆರಿಗೆಯಾಗುತ್ತಿದ್ದಂತೆ ಅವಳಿ ಹೆಣ್ಣು ಶಿಶುಗಳನ್ನು ಕದ್ದು, ಕೊಂದು, ಹೂತು ಹಾಕಿದ ತಂದೆ
ಪತ್ನಿಗೆ ಹೆರಿಗೆಯಾಗುತ್ತಿದ್ದಂತೆ ವ್ಯಕ್ತಿಯೊಬ್ಬ ಅವಳಿ ಹೆಣ್ಣು ಶಿಶುಗಳನ್ನು ಕದ್ದೊಯ್ದು, ಕೊಲೆ ಮಾಡಿ ಹೂತು ಹಾಕಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ. ಮಹಿಳೆಗೆ ಹೆರಿಗೆಯಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಗಂಡು ಮಗು ಹುಟ್ಟಲಿಲ್ಲ...





















