Saval
ಕಸಕಸೆ (POPPY)
ಕಸಕಸೆ ಬೀಜಗಳು ಶಕ್ತಿದಾಯಕ ಮತ್ತು ಪೋಷದಾಯಕವಾಗಿದೆ. ಇವು ಅಫೀಮಿನ ಬೀಜಗಳು, ಇದೊಂದು ವಿಷಯುಕ್ತ ಪದಾರ್ಥವಾಗಿದೆ. ಆದರೆ ಇದರ ಬೀಜಗಳಲ್ಲಿ ಯಾವುದೇ ವಿಷಯುಕ್ತತೆ ಕಂಡು ಬರುವುದಿಲ್ಲ. ಹಾಗಾಗಿ ಇದನ್ನು ತಿನ್ನಲು ಉಪಯೋಗಿಸುತ್ತಾರೆ. ಹಲವು ಸ್ಥಳಗಳಲ್ಲಿ...
ನೀನಿರುವತನಕ
ನೀನಿರುವತನಕಾ ನನಗ್ಯಾಕೆ ಅಂಜಿಕೆ |ನೀನೀರುವೆ ಕಾಯಲು ತಂದೆ ಈ ಜನ್ಮಕೆ || ಪಪರರ ಗೊಡವೆಯ ಚಿಂತೆ ಬಿಡಿಸೋ ಎನ್ನಯ್ಯ |ಹಗಲಿರಿಳು ನಿನ್ನ ನಾಮ ಸ್ಮರಣೆ ಕರುಣಿಸಯ್ಯ ||ನಾನು ಎನ್ನದು ಎಂಬ ಮೋಹ ಪಾಸದಲಿ...
ಪ್ರವಾಸಿ ಸ್ಥಳಗಳಲ್ಲಿ ಪಂಚಾಯತ್ ಗಳಿಂದ ಮೂಲಸೌಕರ್ಯ: ಸಚಿವ ಪ್ರಿಯಾಂಕ್ ಖರ್ಗೆ
ದಕ್ಷಿಣ ಕನ್ನಡ: ಪ್ರವಾಸಿಗರು ಅಧಿಕ ಭೇಟಿ ನೀಡುವ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ಗಳಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅವರು...
ರಾಜ್ಯ ಮಟ್ಟದ ಅಭಿವೃದ್ಧಿ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ರಾಜ್ಯಪಾಲರು
ಮೈಸೂರು: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನೆ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾಮುಂಡ ಜಯಂತಿ...
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅಧಿಕಾರ ಸ್ವೀಕಾರ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರ, ಶಾಸಕ ಬಿ.ವೈ ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು.
ಇಂದು ಬೆಂಗಳೂರಿನಲ್ಲಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ವಿಜಯೇಂದ್ರ...
ಜೆಡಿಎಸ್ ಪಕ್ಷದಿಂದ “ಎಸ್”(Secular) ತೆಗೆದುಹಾಕಬೇಕಾಗಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮೂಲಕ ಜಾತ್ಯತೀತ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
KPCC...
ವಿಶ್ವಕಪ್ : ಇಂದು ಭಾರತ-ನ್ಯೂಝಿಲೆಂಡ್ ಸೆಮಿಫೈನಲ್ ಪಂದ್ಯ
ಇಂದು ಐಸಿಸಿ ಏಕದಿನ ವಿಶ್ವಕಪ್ 2023 ಮೊದಲ ಸೆಮಿಫೈನಲ್ ನಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಭಾರತಕ್ಕೆ ಇದೊಂದು ಸೇಡಿನ...
ಮಾಡಾಯಿಕಾವ್ ಕ್ಷೇತ್ರ ಪರಿಚಯ
ಕೇರಳದ ಪ್ರಥಮ ಭದ್ರಕಾಳಿ ಕ್ಷೇತ್ರವು ಕೊಡುಂಗಲ್ಲೂರು ಮತ್ತು ಎರಡನೇ ಕ್ಷೇತ್ರವು ಮಾಡಾಯಿಕಾವ್ ನಲ್ಲಿರುವುದಾಗಿದೆ. ಉತ್ತರ ಕೇರಳದಲ್ಲಿ ಸುಮಾರು 360ಕ್ಕಿಂತಲೂ ಅಧಿಕ ಭಗವತಿ ಕ್ಷೇತ್ರಗಳಿದ್ದು, ಇಲ್ಲೆಲ್ಲ ಆರಾಧಿಸಲ್ಪಡುವ ದೇವಿಯು ಮಾಡಾಯಿಕಾವ್ ನ ಅಂಶಗಳಾಗಿವೆಯೆಂದು ತಿಳಿಯಬಹುದಾಗಿದೆ....





















