ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
39991 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಮನೆಯಲ್ಲೇ ನೇಣಿಗೆ ಶರಣಾದ ಮಹಿಳೆ: ಪ್ರಿಯಕರನ ಬಂಧನ

0
ರಾಮನಗರ: ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕನಕಪುರದ ನಿರ್ವಾಣೇಶ್ವರ ನಗರದಲ್ಲಿ ಮಂಗಳವಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಾಬಾಯಿ (38) ಆತ್ಮಹತ್ಯೆಗೆ ಶರಣಾದ ಮಹಿಳೆ. ಮಂಗಳವಾರ ಸಂಜೆ...

ಇತಿಹಾಸ ತಿಳಿದರೆ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ: ಡಾ.ಎಚ್.ಸಿ ಮಹದೇವಪ್ಪ

0
ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಕಟ್ಟಡಗಳು ಎಂದರೆ ನೂರಾರು ವರ್ಷಗಳ ಇತಿಹಾಸವಿದೆ ಹಾಗಾಗಿ ಇದರ ಇತಿಹಾಸವನ್ನು ತಿಳಿದು ಕಟ್ಟಡಗಳನ್ನು ಉಳಿಸಿಕೊಂಡು ಇತಿಹಾಸ ಸೃಷ್ಟಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ...

ಕಾಸ್ಮೋಸ್ ಕಾರ್ಯಾಗಾರದ ಸಮಾರೋಪ ಸಮಾರಂಭ

0
ಮೈಸೂರು: ಕಾಸ್ಮೋಸ್ ಕಾರ್ಯಾಗಾರದ ಕಡೆಯ ದಿನವಾದ ಬುಧವಾರ (ಅ.18)ರ ಬೆಳಗ್ಗೆ ವಿದ್ಯಾರ್ಥಿಗಳು ಸನ್ ಪ್ರಾಜೆಕ್ಟರ್, ಭಾರತ ಉಡಾವಣೆ ಮಾಡಿದ ಹತ್ತನೇ ಉಪಗ್ರಹ ರಿಯೋ ಸ್ಯಾಟ್ ಮಾದರಿ ತಯಾರು ಮಾಡಿದರು. ನಂತರ ಲೋಕಲ್ ನೂನ್ ಅಂದರೆ...

ನವೆಂಬರ್‌ 3 ರಂದು ‘ಬಸ್ರಿಕಟ್ಟೆ’ ಚಿತ್ರ ಬಿಡುಗಡೆ

0
“ಬಸ್ರಿಕಟ್ಟೆ’ ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೊಂದು ಹಾರರ್‌ ಕಂ ಸಸ್ಪೆನ್ಸ್‌ ಚಿತ್ರವಾಗಿದ್ದು, ನವ ನಿರ್ದೇಶಕ ವೈಭವ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಬಸ್ರಿಕಟ್ಟೆ ಜಾಗಕ್ಕೆ...

ಹರ್ಷಲ್ ಅಥವಾ ಪ್ರಜಾಪತಿ ಗ್ರಹ

0
ಭಾರತೀಯ ಜ್ಯೋತಿರ್ವಿಜ್ಞಾನಿಗಳು ರಾಹು ಮತ್ತು ಕೇತುಗಳೆಂದು ಎರಡು ಗ್ರಹಗಳನ್ನು ಹೆಸರಿಸಿದ್ದಾರೆ. ಆದರೆ ಪಾಶ್ಚತ್ಯ ವಿಜ್ಞಾನಿಗಳು ರಾಹು ಕೇತುಗಳನ್ನು ಒಪ್ಪುವುದಿಲ್ಲ. 9 ಗ್ರಹಗಳನ್ನು ಅವರು ಹೇಳಿದ್ದಾರೆ. ಅವುಗಳಲ್ಲಿ ಅವರು ಹರ್ಷಲ್ ಮತ್ತು ಯುರೇನಸ್ (ಪ್ರಜಾಪತಿ)...

ಇಂದಿನ ರಾಶಿ ಭವಿಷ್ಯ

0
ಮೇಷ ರಾಶಿಇಂದು ಸಂಜೆ ಸುಮಾರು 6 ಗಂಟೆ ನಿಮ್ಮ ಅದೃಷ್ಟದ ಸಮಯವಾಗಿರುತ್ತದೆ. ಹಣಕಾಸಿನ ಅದೃಷ್ಟವನ್ನು ನಿರೀಕ್ಷಿಸಬಹುದು.ನಿಮ್ಮ ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಬೇಡಿ. ಕವಲೊಡೆಯಲು ಪ್ರಯತ್ನಿಸಿ ಮತ್ತು ಹೆಚ್ಚಿನ ವಿಷಯಗಳನ್ನು ಕಲಿಯಿರಿ. ಶಾಲೆಗೆ...

ಹಾಸ್ಯ

0
ಗುಂಡ : ಸಾರ್ ತಮ್ಮಿಂದ ಒಂದು ಸಹಾಯವಾಗಬೇಕಿತ್ತು. ರಾಜು : ನೋಡಯ್ಯ ನಾನು ಒಬ್ಬ ಸ್ಟ್ರಿಟ್ ಆಫೀಸರ್. ಆಫೀಸ್ ವಿಚಾರ ಬಿಟ್ಟು ಬೇರೆ ಏನಾದರೂ ಕೇಳು ? ಗುಂಡ : ನನಗೆ ಒಂದೈದು ದಿನ ರಜಾ...

ಪ್ರತ್ಯಾಹಾರ

0
ಇಂದ್ರಿಯಗಳ ಸೆಳೆತಕ್ಕೆ ಬುದ್ಧಿ ಸಿಕ್ಕಿದರೆ ಮನುಷ್ಯನ ಪತನವಾದಂತೆಯೇ, ಆದರೆ ಉಸಿರನ್ನು ಕ್ರಮಗತವಾಗಿ ನಿಗ್ರಹ ಮಾಡಿದ್ದಾದರೆ ಇಂದ್ರಿಯಗಳು ಹೊರಗಣ ವಿಷಯಗಳ ಕಡೆ ಹರಿಯದೆ ಅಂತರ್ಮುಖವಾಗುತ್ತದೆ. ಆಗ ಮಾನವನು ಅವುಗಳ ನಿರಂಕುಶ ಅಧಿಪತ್ಯದಿಂದ ತಪ್ಪಿಸಿಕೊಳ್ಳುತ್ತಾನೆ. ಇದು...

ಜೀರಿಗೆ

0
ದಿನದ ಅಡುಗೆಯಲ್ಲಿ ಬಳಕೆಯಾಗುವ ಸುಪ್ರಸಿದ್ಧ ಸಾಂಬಾರ. ಗುಜರಾತ್‌ ರಾಜಸ್ಥಾನದಲ್ಲಿ ಜೀರಿಗೆಯು ವಿಪುಲವಾಗಿ ಬೆಳೆಯಲಾಗುತ್ತದೆ.  ಸಪೂರ ಸರಿಗೆ ಆಕಾರ ಎಲೆ, ಬಿಳಿ ಹೂ, ಕೊಡೆಯ ಆಕಾರದ ಹೂ ಮಂಜರಿ, ಅನಂತರ ಉದ್ದ ಬೀಜ. ...

ಹೊರನಾಡು ಅನ್ನಪೂರ್ಣೇಶ್ವರಿ

0
ಸಿರಿದಾದ ನಾಡು ಅದುವೆ ಕರುನಾಡು ಸಿರಿದಾದ ದೈವ ಅದುವೇ ಅನ್ನಪೂರ್ಣೇಯ ಹೊರನಾಡು, (ಪ) ಹಸಿರು ಉಡುಗೆಯ ಧರಿಸಿದ ಭೂರಮೆಯ ಮಧ್ಯ ತಾನು ಇರುವ ದೇವಿಯ ಅನ್ನಪೂರ್ಣೇ ನಗುತಿಹಳು ಇಲ್ಲಿ ಪಾರ್ವತಿಯ ಅವತಾರವು ಬೇಡಿದೆಲ್ಲ ನೀಡುವಳು (1) ಅನ್ನಪೂರ್ಣೇ ಸದಾಪೂರ್ಣೆಯಾಗಿ ಅನ್ನ ನೀಡುತಲಿ ಭಿಕ್ಷಾಂದೇಹಿ...

EDITOR PICKS