ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40013 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ನಾಳೆ ಕರ್ನಾಟಕ ಬಂದ್ ವೇಳೆ ಏನಿರುತ್ತೆ? ಏನಿಲ್ಲ? ಇಲ್ಲಿದೆ ಮಾಹಿತಿ

0
ಬೆಂಗಳೂರು: ತಮಿಳುನಾಡಿಗೆ ಕಾವೇರಿ ಹರಿಬಿಡುತ್ತಿರುವುದನ್ನು ವಿರೋಧಿಸಿ ನಾಳೆ(ಸೆಪ್ಟೆಂಬರ್ 29) ಕರ್ನಾಟಕ ಬಂದ್​ ಗೆ ಕರೆ ನೀಡಲಾಗಿದೆ. ನಾಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಸಿಗುವುದು ಅನುಮಾನವಾಗಿದೆ. ವಿವಿಧ ಸಂಘಟನೆಗಳ ಬೆಂಬಲ ನಾಳಿನ ಕರ್ನಾಟಕ ಬಂದ್​...

ಕಾವೇರಿ  ನದಿಗೆ ಬಿಸ್ಲರಿ ನೀರು ಸುರಿದು ಮಂಡ್ಯ ರಕ್ಷಣಾ ವೇದಿಕೆ ಪ್ರತಿಭಟನೆ

0
ಮಂಡ್ಯ: ಸುಪ್ರೀಂಕೋರ್ಟ್ ತೀರ್ಪು ವಿರೋದಿಸಿ ಸಕ್ಕರೆನಾಡು ಮಂಡ್ಯದಲ್ಲಿ ಕಾವೇರಿ ಕಿಚ್ಚು ತೀವ್ರಗೊಂಡಿದ್ದು, ಪ್ರತಿಭಟನೆ ಮುಂದುವರೆದಿದೆ. ಶ್ರೀರಂಗಪಟ್ಟಣದಲ್ಲಿ ವೆಲ್ಲೆಸ್ಲಿ ಸೇತುವೆ ಮೇಲಿಂದ ಕಾವೇರಿ  ನದಿಗೆ ಬಿಸ್ಲರಿ ನೀರು ಸುರಿದು ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ವಿನೂತನವಾಗಿ...

ಕಾಣೆಯಾದವರ ಪತ್ತೆಗೆ ಮನವಿ

0
ಮೈಸೂರು: ಮೈಸೂರಿನ ಹೂಟಗಳ್ಳಿಯ ಹೆಚ್.ಐ.ಜಿ 01, ಜಿ-03 ಮನೆ 06 ರ ನಿವಾಸಿ ಎ ಪಿ ಭೀಮಯ್ಯ(70) ಮನೆಯಿಂದ ಹೋದವರು ವಾಪಾಸ್ಸಾಗದೇ ನಾಪತ್ತೆಯಾಗಿದ್ದಾರೆ. ಇವರು ಎಲ್ಲಿಯಾದರೂ ಪತ್ತೆಯಾದಲ್ಲಿ ಪೊಲೀಸ್‌ ಆಯುಕ್ತರು, ಮೈಸೂರು ನಗರ ಅಥವಾ...

ಬಾಲಕಿ ಮೇಲೆ ಅತ್ಯಾಚಾರ: ರಿಕ್ಷಾ ಚಾಲಕ ಸೇರಿ ಮೂವರ ಬಂಧನ

0
ಮಧ್ಯಪ್ರದೇಶ: ಉಜ್ಜಯಿನಿ ನಗರದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ರಿಕ್ಷಾ ಚಾಲಕ ಸೇರಿ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆಟೋ ಚಾಲಕನನ್ನು ರಾಕೇಶ್(38 ವರ್ಷ) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಪ್ರದೇಶದ...

ಕಾಸರಗೋಡು: ಕಾರು ಮಗುಚಿ ಬಿದ್ದು ಇಬ್ಬರಿಗೆ ಗಾಯ

0
ಕಾಸರಗೋಡು: ಚೆಮ್ನಾಡ್‌ ಲೇಸ್ಯತ್‌ ತಿರುವಿನಲ್ಲಿ ಕಾರು ಮಗುಚಿ ಬಿದ್ದು ಅಸಿಸ್ಟೆಂಟ್‌ ಕಲೆಕ್ಟರ್‌ ಜೆಂಗನಾಶೆÏàರಿ ನಿವಾಸಿ ದಿಲೀಪ್‌ ಕೆ.ಕೈನಿಕರ (29) ಮತ್ತು ಅವರ ಗನ್‌ ಮ್ಯಾನ್‌ ಚೆರ್ವತ್ತೂರು ನಿವಾಸಿ ರಂಜಿತ್‌ ಕುಮಾರ್‌ (31) ಗಾಯಗೊಂಡಿದ್ದಾರೆ. ಇವರನ್ನು...

ಮಡಿಕೇರಿ: ಕಾಡಾನೆ ದಾಳಿ- ವೃದ್ಧನಿಗೆ ಗಂಭೀರ ಗಾಯ

0
ಮಡಿಕೇರಿ: ವೀರಾಜಪೇಟೆ ಹೊರವಲಯದ ಕಡಂಗ ಮರೂರು ಭದ್ರಕಾಳಿ ದೇವಾಲಯದ ಬಳಿ ಕಾಡಾನೆ ದಾಳಿಯಿಂದ ಅಮ್ಮಂಡ ಸುಬ್ರಮಣಿ (75) ಅವರು ಗಂಭೀರ ವಾಗಿ ಗಾಯಗೊಂಡಿದ್ದಾರೆ. ಬುಧವಾರ ಬೆಳಗ್ಗೆ ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಕಾಡಾನೆ...

ಬೆಂಗಳೂರು ಬಂದ್ ವೇಳೆ ಹೋಟೆಲ್​ ಮೇಲೆ ದಾಳಿ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

0
ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂಕೊರ್ಟ್​ ಆದೇಶ ವಿರೋಧಿಸಿ ಬೆಂಗಳೂರು ಬಂದ್ ಮಾಡಿದ್ದ ವೇಳೆ ಜಯನಗರದಲ್ಲಿ ನಡೆದಿದ್ದ ಹೋಟೆಲ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಇಬ್ಬರು ಅರೋಪಿಗಳನ್ನು...

ಬಾಗಲಕೋಟೆಯ ಗ್ರಾಪಂನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0
ಬಾಗಲಕೋಟೆಯ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಗ್ರಾಮ ಪಂಚಾಯತಿಗಳ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ....

“ಗನ್ಸ್‌ ಆ್ಯಂಡ್‌ ರೋಸಸ್‌’ನ ಚಿತ್ರೀಕರಣ ಪ್ರಾರಂಭ

0
ಕನ್ನಡ ಚಿತ್ರರಂಗದ ಹಿರಿಯ ಚಿತ್ರಕಥೆಗಾರರಾದ ಅಜಯ್‌ ಕುಮಾರ್‌ ಅವರ ಪುತ್ರ ಅರ್ಜುನ್‌ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ “ಗನ್ಸ್‌ ಆ್ಯಂಡ್‌ ರೋಸಸ್‌’ನ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಅಂಡರ್‌ ವರ್ಲ್ಡ್ ಹಿನ್ನೆಲೆಯಲ್ಲಿ ಪ್ರೇಮ ಕಥಾಹಂದರ ಹೊಂದಿರುವ...

ಹಾಸ್ಯ

0
ಒಬ್ಬನಿಗೆ ನೂರು ರೂಪಾಯಿ ಟಿಕೆಟಿಗೆ ಲಾಟರಿ ಬಹುಮಾನ ೧೦ ಲಕ್ಷ ರೂಪಾಯಿ ಬಂತು. ಮಾರಾಟಗಾರ ಟ್ಯಾಕ್ಸ್ ಕಟ್ ಮಾಡಿ ಬಾಕಿ ಮೊತ್ತವನ್ನು ಅವನ ಕೈಗೆ ಕೊಡಲು ಮುಂದಾದ. “ಇದರಲ್ಲಿ ಟ್ಯಾಕ್ಸ್ ಕಟ್ ಆಗಿ...

EDITOR PICKS