Saval
ಸೆ.26 ರಂದು ದಸರಾ ಚಲನಚಿತ್ರೋತ್ಸವ ಉದ್ಘಾಟನೆ : ಆರ್.ಶೇಷು
ಮೈಸೂರು(Mysuru): ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸುತ್ತಿದ್ದು, ಈ ಬಾರಿಯ ದಸರಾ ಮಹೋತ್ಸವದಲ್ಲಿ ಚಲನಚಿತ್ರೋತ್ಸವ, ಕಾರ್ಯಾಗಾರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಸರಾ ಚಲನಚಿತ್ರೋತ್ಸವನ್ನು ಸೆಪ್ಟೆಂಬರ್ 26 ರಂದು ಬೆಳಿಗ್ಗೆ 11.00...
ಮುಖ್ಯ ಕೋಚ್ ನೇಮಕ: ಪಂಜಾಬ್ ಕಿಂಗ್ಸ್’ಗೆ ಟ್ರೆವರ್ ಬೇಲಿಸ್, ಮುಂಬೈ ಇಂಡಿಯನ್ಸ್’ಗೆ ಮಾರ್ಕ್ ಬೌಚರ್...
ಮೊಹಾಲಿ/ ಮುಂಬೈ (ಪಿಟಿಐ): ಐಪಿಎಲ್ ತಂಡಗಳಾದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ರಮವಾಗಿ ಟ್ರೆವರ್ ಬೇಲಿಸ್ ಹಾಗೂ ಮಾರ್ಕ್ ಬೌಚರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.
ಪಂಜಾಬ್ ಕಿಂಗ್ಸ್ ತಂಡದ...
ಪಿಎಂ ಕೇರ್ಸ್ ನಿಧಿ: ಜ.31ರಂದು ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್
ನವದೆಹಲಿ(Newdelhi): ಸಂವಿಧಾನ ಮತ್ತು ಮಾಹಿತಿ ಹಕ್ಕು ಕಾಯಿದೆ ಅಡಿ ‘ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ಕಲ್ಪಿಸುವ ಪ್ರಧಾನಿಯವರ ನಿಧಿ’ (ಪಿಎಂ ಕೇರ್ಸ್ ಫಂಡ್) ಕಾನೂನು ಸ್ಥಿತಿಗೆ ಸಂಬಂಧಿಸಿದ ಅರ್ಜಿಗಳನ್ನು ದೆಹಲಿ...
ದುರಂತ ಕಥೆಗಳ ರಾಗ ಅನುರಾಗ; ಇದು ಮಾನ್ಸೂನ್ ರಾಗ
ಮಳೆ ಮೋಹ, ಸಂಗೀತದ ಸೆಳೆತ ಮತ್ತು ದುರಂತ. ಇವು ಮಾನ್ಸೂನ್ ರಾಗ ಚಿತ್ರದ ಗಟ್ಟಿ ಕಂಟೆಂಟ್ಗಳು. ಮಳೆ ಇಲ್ಲಿ ಪ್ರೀತಿ ಹುಟ್ಟಿಸುತ್ತದೆ. ರಾಗ ಹೃದಯದಲ್ಲಿ ಹೊಸ ಅಲೆ ಮೂಡಿಸುತ್ತದೆ. ಚಿತ್ರದ ಪ್ರತಿ ಫ್ರೇಮ್...
ಪ್ರಧಾನಿ ಮೋದಿ ಜನ್ಮದಿನ: ಜನರ ಆರೋಗ್ಯ ರಕ್ಷಣೆಯ ವಿಶೇಷ ಅಭಿಯಾನ- ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು(Bengaluru): ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ, ಸೆ.17 ರಿಂದ ಮಹಾತ್ಮ ಗಾಂಧಿ ಜಯಂತಿವರೆಗೆ (ಅಕ್ಟೋಬರ್ 2) ರಾಜ್ಯದಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಸೇರಿದಂತೆ ವಿಶೇಷ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ.
ಈ ಅಭಿಯಾನದ ರೂಪರೇಷೆ...
ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ ಸೇವಿಸಿ
ಬೆಂಡೆಕಾಯಿ ಲೋಳೆ, ಅದನ್ನು ತಿನ್ನುವುದಿಲ್ಲ ಎಂದು ಮೂಗು ಮುರಿಯುವವರು ಸ್ವಲ್ಪ ಇಲ್ಲಿ ಕೇಳಬೇಕು. ಏಕೆಂದರೆ, ನಿಮ್ಮ ಮನೆಯಲ್ಲಿ ಒಂದು ವೇಳೆ ಯಾರಾದರೂ ಸಕ್ಕರೆ ಕಾಯಿಲೆ ಇರುವ ವರು ಇದ್ದರೆ, ಅಂತಹವರಿಗೆ ಈ ಲೇಖನ...
ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ 1.5 ಕೋಟಿ ದೇಣಿಗೆ ನೀಡಿದ ಮುಕೇಶ್ ಅಂಬಾನಿ
ತಿರುಪತಿ(Tirupathi): ತಿರುಮಲ ಸಮೀಪದ ಪ್ರಾಚೀನ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್)ನ ಮುಖ್ಯಸ್ಥ ಮುಕೇಶ್ ಅಂಬಾನಿ ದೇವಾಲಯಕ್ಕೆ ₹1.5 ಕೋಟಿ ಕಾಣಿಕೆ ನೀಡಿದ್ದಾರೆ.
ವೆಂಕಟೇಶ್ವರ ದೇವರ ಭಕ್ತರಾಗಿರುವ ಅಂಬಾನಿ,...
ರೈಸ್ ಮಿಲ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ನೂರಾರು ಮೂಟೆ ಪಡಿತರ ವಶ
ಮಂಡ್ಯ(Mandya): ನಗರದ ಕಲ್ಲಹಳ್ಳಿಯಲ್ಲಿರುವ ಕಾಳೇಗೌಡ ರೈಸ್‌ಮಿಲ್ ಮೇಲೆ ಆಹಾರ ಇಲಾಖೆ ಜಾಗೃತದಳದ ಅಧಿಕಾರಿಗಳು ದಾಳಿ ನಡೆಸಿ ಪಡಿತರ ಅಕ್ಕಿಯ ನೂರಾರು ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ.ಆಹಾರ ಇಲಾಖೆ ಜಾಗೃತ ದಳದ ಜಂಟಿ ನಿರ್ದೇಶಕ ಜ್ಞಾನೇಂದ್ರ ಕುಮಾರ್...
ದಕ್ಷಿಣ ಭಾರತದಲ್ಲಿ ನಿಮಗೆ ತಿಳಿದಿರದ ಸುಂದರ ಪ್ರವಾಸಿ ತಾಣಗಳು
ದಕ್ಷಿಣ ಭಾರತವು ತನ್ನದೇ ಆದ ವಿವಿಧ ಭಾಷೆ, ಸೊಗಸಾದ ಸಂಸ್ಕೃತಿ, ಶ್ರೀಮಂತ ಪ್ರಾಕೃತಿಕ ಸೊಬಗು, ದೈವಿಕತೆಯನ್ನು ಹೆಚ್ಚಿಸುವ ಭವ್ಯ ಆಲಯಗಳನ್ನು ಹೊಂದಿದೆ.
ಇನ್ನು ಕೆಲವು ರಾಜ್ಯಗಳಲ್ಲಿ ಗುಪ್ತ ರತ್ನಗಳು ಎಂದು ಕರೆಯಲ್ಪಡುವ ಸುಂದರವಾದ ಪ್ರವಾಸಿ...
ಸೆ.30 ರಿಂದ ಅ.2ರವರೆಗೆ ರೈತ ದಸರಾ: ಡಾ.ಎಂ.ಕೃಷ್ಣರಾಜು
ಮೈಸೂರು(Mysuru): ನಾಡಹಬ್ಬ ದಸರೆಯಲ್ಲಿ ಕೃಷಿ ಬದುಕನ್ನು ಕಟ್ಟಿಕೊಡುವ ‘ರೈತ ದಸರಾ’ ಸೆ.30ರಿಂದ ಅಕ್ಟೋಬರ್ 2ರವರೆಗೆ ನಗರದ ಜೆ.ಕೆ.ಮೈದಾನದಲ್ಲಿ ನಡೆಯಲಿದೆ ಎಂದು ರೈತ ದಸರೆ ಉಪಸಮಿತಿಯ ಉಪ ವಿಶೇಷಾಧಿಕಾರಿಯೂ ಆದ ಜಿಲ್ಲಾ ಪಂಚಾಯಿತಿ ಉಪ...





















