Saval
ಬೇರೆ ಧರ್ಮಕ್ಕೆ ಮತಾಂತರಗೊಂಡ ನಂತರ ವ್ಯಕ್ತಿ ಜಾತಿ ಆಧಾರದ ಮೇಲೆ ಮೀಸಲಾತಿ ಪಡೆಯಲು ಸಾಧ್ಯವಿಲ್ಲ:...
ಒಬ್ಬ ವ್ಯಕ್ತಿಯು ಬೇರೆ ಧರ್ಮಕ್ಕೆ ಮತಾಂತರಗೊಂಡ ನಂತರವೂ ತಾನು ಹುಟ್ಟಿದ ಜಾತಿ ಅಥವಾ ಸಮುದಾಯವನ್ನು ಒಯ್ಯುವಂತಿಲ್ಲ ಮತ್ತು ಮತಾಂತರಗೊಂಡ ನಂತರ ತನ್ನ ಜಾತಿಯ ಆಧಾರದ ಮೇಲೆ ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್...
ಜಾಹೀರಾತಿನಲ್ಲಿ ಹೇಳಲಾದ ಮೈಲೇಜ್ ನೀಡಲು ಕಾರು ವಿಫಲ: ಫೋರ್ಡ್ ಕಾರ್ ಮಾಲೀಕರಿಗೆ ಕೇರಳ ಗ್ರಾಹಕ...
ಕಾರು ತಯಾರಕರು ಪ್ರಚಾರ ಮಾಡಿದ್ದಕ್ಕಿಂತ ಶೇಕಡಾ 40ರಷ್ಟು ಕಡಿಮೆ ಮೈಲೇಜ್ ಕಾರನ್ನು ಹಿಂದಿರುಗಿಸಿದ ನಂತರ ಕೇರಳದ ಗ್ರಾಹಕ ನ್ಯಾಯಾಲಯವು ಫೋರ್ಡ್ ಕಾರಿನ ಮಾಲೀಕರಿಗೆ ₹ 3 ಲಕ್ಷ ಪರಿಹಾರವನ್ನು ನೀಡಿದೆ.
.
ಅಧ್ಯಕ್ಷ ಸಿ.ಟಿ.ಸಾಬು ಮತ್ತು...
ಡ್ರಗ್ಸ್ ಪ್ರಕರಣ: ಕಳೆದ 2 ತಿಂಗಳಲ್ಲಿ 27 ಮಂದಿಯನ್ನು ಬಂಧಿಸಿದ ಎನ್’ಸಿಬಿ
ಬೆಂಗಳೂರು(Bengaluru): ಎಲ್’ಎಸ್‌ಡಿ, ಹೈಡ್ರೋಗಾಂಜಾ, ಹ್ಯಾಶಿಷ್, ಕೊಕೇನ್ ಸೇರಿದಂತೆ ವಿವಿಧ ಮಾದರಿಯ ಮಾದಕ ವಸ್ತು ಮಾರಾಟ, ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್’ಸಿಬಿ) ಅಧಿಕಾರಿಗಳು ಕಳೆದ 2...
ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ: ಮದ್ರಾಸ್ ಹೈಕೋರ್ಟ್
ಚೆನ್ನೈ(Chennai): ಪೂಜಾ ಸ್ಥಳಗಳಲ್ಲಿನ ಶುದ್ಧತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿತಮಿಳುನಾಡಿನಾದ್ಯಂತ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ದೇವಾಲಯಗಳಲ್ಲಿ ಮೊಬೈಲ್ ಫೋನ್ ಇಡಲು...
ದೆಹಲಿ ಅಬಕಾರಿ ಹಗರಣ: ತೆಲಂಗಾಣ ಸಿಎಂ ಪುತ್ರಿ ಕೆ.ಕವಿತಾಗೆ ನೋಟಿಸ್
ಹೈದರಾಬಾದ್(Hyderabad): ದೆಹಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ಸಿಬಿಐ ಶುಕ್ರವಾರ ತಡರಾತ್ರಿ ನೋಟಿಸ್ ಜಾರಿ ಮಾಡಿದೆ.
2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ದೆಹಲಿ...
ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ 15 ಲಕ್ಷ ರೂ ಪರಿಹಾರ: ಸಿಎಂ ಬೊಮ್ಮಾಯಿ
ಬೆಂಗಳೂರು(Bengaluru): ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ₹ 15 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ನೀಡಿದಂತೆ...
ಎಜಿ ಆಡಿಟ್ ನಿಂದ ಮೈಸೂರು ತಾಲ್ಲೂಕಿನ 4 ಗ್ರಾಪಂಗಳ ಆಡಿಟ್ ಮಾಡಿಸುವಂತೆ ದೂರು: ಆರೋಪಕ್ಕೆ...
ಮೈಸೂರು(Mysuru): ತಾಲೂಕು ಪಂಚಾಯಿತಿ ವ್ಯಾಪ್ತಿಯ ಇಲವಾಲ, ಧನಗಳ್ಳಿ, ಗೋಪಾಲಪುರ, ಬೀರಿಹುಂಡಿ ಗ್ರಾಮ ಪಂಚಾಯತಿಯ ಆಡಿಟ್ ಅನ್ನು ಎಜಿ ಆಡಿಟ್ ಮಾಡಿಸುವಂತೆ, ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ...
ಬೆಳಗಾವಿಗೆ ಹೋಗಿಯೇ ತೀರುತ್ತೇವೆ: ಮಹಾರಾಷ್ಟ್ರ ಸಚಿವರ ಸವಾಲು
ಬೆಳಗಾವಿ: ಡಿಸೆಂಬರ್ 6ಕ್ಕೆ ಬೆಳಗಾವಿಗೆ ಹೋಗಿಯೇ ತೀರುತ್ತೇವೆ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ್ ದೇಸಾಯಿ ಸವಾಲು ಹಾಕಿದ್ದಾರೆ.
ಮುಂಬೈನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ...
ಚಂದಾಪುರ ಕೆರೆ ರಕ್ಷಿಸಲು ವಿಫಲ: ₹500 ಕೋಟಿ ದಂಡ ಆದೇಶ ಮಾರ್ಪಾಡು ಕೋರಿದ್ದ ಕರ್ನಾಟಕದ...
ಬೆಂಗಳೂರಿನ ಚಂದಾಪುರ ಕೆರೆ ಸಂರಕ್ಷಿಸಲು ವಿಫಲವಾದ ಕಾರಣಕ್ಕೆ ₹500 ಕೋಟಿ ದಂಡ ವಿಧಿಸಿರುವುದರಲ್ಲಿ ಮಾರ್ಪಾಡು ಮಾಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್’ಜಿಟಿ)...
ಸೀಗಡಿ ಕಂಟೈನರ್’ಗೆ ಮರಳು ಲಾರಿ ಡಿಕ್ಕಿ: ನಾಲ್ವರು ಸಜೀವ ದಹನ
ಆಂಧ್ರಪ್ರದೇಶ(Andrapradesh): ಸೀಗಡಿ ಕಂಟೈನರ್’ಗೆ ಮರಳು ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ನಾಲ್ವರು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಪ್ರತ್ತಿಪಾಡು ತಾಲೂಕಿನ ಧರ್ಮಾವರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮಧ್ಯರಾತ್ರಿ...










