Saval
ರಾಯಲ್ ಚಾಲೆಂಜರ್ಸ್ ಗೆ ಮುಂಬೈ ಇಂಡಿಯನ್ಸ್ ಸವಾಲು
ಪುಣೆ(Pune): ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಮತ್ತು ಮುಂಬೈ ಇಂಡಿಯನ್ಸ್(Mumbai Indians) ನಡುವಣ ಪಂದ್ಯವು ಇಬ್ಬರು ವಿಕೆಟ್ ಕೀಪರ್‌ಗಳ ನಡುವಣ ಜಿದ್ದಾಜಿದ್ದಿಗೆ ವೇದಿಕೆಯಾಗುವ...
ಪಾರ್ಕಿಂಗ್ ಏರಿಯಾದಲ್ಲಿ ದಿಢೀರ್ ಬೆಂಕಿ, ಹಲವರಿಗೆ ಗಾಯ
ಪಾರ್ಕಿಂಗ್ ಏರಿಯಾದಲ್ಲಿ ಅಚಾನಕ್ ಬೆಂಕಿ (Fire) ಕಾಣಿಸಿಕೊಂಡಿರುವುದರ ಪರಿಣಾಮ 7 ಜನರು ಗಾಯಗೊಂಡಿದ್ದಾರೆ.ಶನಿವಾರ ಗುರುಗ್ರಾಮ್‌ನ ರಾಜೀವ್ ನಗರದಲ್ಲಿ ಲೇನ್ ಸಂಖ್ಯೆ 13 ರ ಪಾರ್ಕಿಂಗ್ ಪ್ರದೇಶದಲ್ಲಿ (Parking area) ಬೆಂಕಿ ಕಾಣಿಸಿಕೊಂಡ ನಂತರ...
ಗುಜರಾತ್ ನಲ್ಲಿ ಎಕ್ಸ್ ಇ ಕೊರೋನಾ ರೂಪಾಂತರಿ ವೈರಸ್ ಪತ್ತೆ
ಅಹ್ಮದಾಬಾದ್: ಕಳೆದ ಬುಧವಾರ ಮುಂಬೈಯಲ್ಲಿ ಮೊದಲ ಎಕ್ಸ್ ಇ ರೂಪಾಂತರಿ ಪತ್ತೆಯಾಗಿತ್ತು. ಇದೀಗ ಗುಜರಾತ್ ನ ವಡೋದರದಲ್ಲಿ ಎಕ್ಸ್ ಇ ಉಪ ರೂಪಾಂತರಿಯ ಪತ್ತೆಯಾಗಿದೆ.
ಆದರೆ ಇದು ಓಮಿಕ್ರಾನ್ ರೂಪಾಂತರಿಗಿಂತ ತೀವ್ರತೆಯನ್ನು ಹೊಂದಿಲ್ಲ ಎಂದು...
ಚಂದ್ರು ಕೊಲೆ ಪ್ರಕರಣ: ಗೃಹ ಸಚಿವರ ಹೇಳಿಕೆ ನಿಜವೆಂದ ಎಂಎಲ್ ಸಿ ರವಿ ಕುಮಾರ್
ಬೆಂಗಳೂರು(Bengaluru): ಬೆಂಗಳೂರಿನಲ್ಲಿ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಹೇಳಿಕೆ ಸರಿ ಇದೆ. ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಜೆಜೆ ನಗರದಲ್ಲಿ...
ಸೋನಮ್ ಕಪೂರ್ ಮನೆಯಲ್ಲಿ ದರೋಡೆ: 1.41 ಕೋಟೆ ಮೌಲ್ಯದ ನಗದು, ಆಭರಣ ಕಳವು
ನವದೆಹಲಿ: ನಟಿ ಸೋನಮ್ ಕಪೂರ್ ಹಾಗೂ ಉದ್ಯಮಿ ಆನಂದ ಅಹುಜಾ ದಂಪತಿಯ ದೆಹಲಿ ನಿವಾಸದಲ್ಲಿ ಇತ್ತೀಚೆಗೆ ದರೋಡೆ ನಡೆದಿದ್ದು, ಸುಮಾರು 1.41 ಕೋಟಿ ಮೌಲ್ಯದ ನಗದು ಹಾಗೂ ಆಭರಣ ಕಳವಾಗಿದೆ ಎಂಬ ಮಾಹಿತಿ...
ಹುಬ್ಬಳ್ಳಿಯಿಂದ ಮಂಗಳೂರು, ಮೈಸೂರು ಮತ್ತು ಹೈದರಾಬಾದ್‌ಗೆ ಇಂಡಿಗೋ ವಿಮಾನಯಾನ ಸೇವೆ
ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಮಂಗಳೂರು ಮತ್ತು ಮೈಸೂರಿಗೆ ಸಂಪರ್ಕ ಒದಗಿಸುವ ವಿಮಾನ ಸೇವೆ ಆರಂಭವಾಗಲಿದೆ.
ವಿಮಾನಸೇವೆ ಆರಂಭಿಸಲು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿಯವರು ಇಂಡಿಗೋ ವಿಮಾನಯಾನ ಸಂಸ್ಥೆಗೆ...
ದೇಶದಲ್ಲಿ ಉಲ್ಭಣಗೊಳ್ಳುತ್ತಿರುವ ಸಾಂಕ್ರಾಮಿಕವಲ್ಲದ ರೋಗಗಳಿಗೆ ವಿಟಮಿನ್-ಸಿ ರಾಮಬಾಣ..
ಕೋವಿಡ್ ಸಾಂಕ್ರಾಮಿಕದ ನಂತರ ಆರೋಗ್ಯ ವಲಯದ ಸುಧಾರಣೆಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರಲ್ಲಿ ಆರೋಗ್ಯದ ಕುರಿತಂತೆ ಸ್ವಲ್ಪ ಮಟ್ಟಿಗೆ ಕಾಳಜಿ ಹೆಚ್ಚಿದಂತೆ ಕಾಣುತ್ತಿದೆ. ಕೆಲವು ರೋಗಗಳನ್ನು 'ಹದ್ದುಬಸ್ತಿ'ನಲ್ಲಿ ಇಡಲಾಗಿದ್ದು, ಇನ್ನೂ...
ಬಾಲಕಿ ಮೇಲೆ ಎಂಟು ಜನರಿಂದ ಗ್ಯಾಂಗ್ ರೇಪ್
ಬೆಂಗಳೂರು(Bengaluru) : ಅಪ್ರಾಪ್ತೆಯ ಮೇಲೆ 8 ಜನ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಏನಿದು ಘಟನೆ: ಮೊದಲು ಇಬ್ಬರು ಆರೋಪಿಗಳು 16 ವರ್ಷದ...
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 28 ದಿನದಲ್ಲಿ 2.13 ಕೋಟಿ ರೂ ಕಾಣಿಕೆ...
ಚಾಮರಾಜನಗರ(Chamarajnagar): ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅತ್ಯಲ್ಪ ಅವಧಿಯಲ್ಲೇ ಭಾರಿ ಮೊತ್ತದ ಹಣ ಹುಂಡಿಯಲ್ಲಿ ಸಂಗ್ರಹವಾಗಿದ್ದು, ಕೇವಲ 28 ದಿನಗಳಲ್ಲಿ ದೇವಾಲಯಕ್ಕೆ ಹರಕೆ ರೂಪದಲ್ಲಿ 2.13 ಕೋಟಿ...
ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ
ಟೊರಂಟೊ: ಭಾರತೀಯ ಮೂಲದ 21 ವರ್ಷದ ವಿದ್ಯಾರ್ಥಿಯೊಬ್ಬನನ್ನು ಕೆನಡಾದ ಟೊರಂಟೊದಲ್ಲಿ ಅಪರಿಚಿತ ದುಷ್ಕರ್ಮಿ ಗುಂಡಿಟ್ಟು ಕೊಂದಿರುವ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಕಾರ್ತಿಕ್ ವಾಸುದೇವ್ ಎಂಬ ವಿದ್ಯಾರ್ಥಿ ಮೃತಪಟ್ಟವರು.
ಕಾರ್ತಿಕ್ ವಾಸುದೇವ್ ಟೊರಂಟೊದ...





















