ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40133 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಅಪ್ರಾಪ್ತನಿಂದ ವಾಹನ ಚಾಲನೆ: ಪೋಷಕರಿಗೆ 20 ಸಾವಿರ ರೂ. ದಂಡ

0
ಬೇಲೂರು(Beluru):  ಅಪ್ರಾಪ್ತ ಬಾಲಕನಿಗೆ ಚಾಲನೆ ಮಾಡಲು ವಾಹನ ನೀಡಿದ ಪೋಷಕರಿಗೆ ಬೇಲೂರು ಜೆಎಂಎಫ್‌ಸಿ ನ್ಯಾಯಾಲಯ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 2021ರ ಸೆಪ್ಟೆಂಬರ್‌ 6ರಂದು ಹಳೇಬೀಡು ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ...

ಪುಂಡ ಪೋಕರಿ ಎಂದು ಬೈಯ್ದಾತನ ವಿರುದ್ಧದ ಎಫ್ಐಆರ್ ರದ್ದು ಇಲ್ಲ: ಹೈಕೋರ್ಟ್

0
ಬೆಂಗಳೂರು(Bengaluru): ಪತಿಯನ್ನು 'ಪುಂಡ ಪೋಕರಿ' ಎಂದು ಕರೆದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸಿದ್ದ ವ್ಯಕ್ತಿಯ ವಿರುದ್ಧದ ಎಫ್‌ಐಆರ್ ರದ್ದುಪಡಿಸಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ. ಶ್ರೀನಿವಾಸರಾಜು...

ಪಿಎಸ್ ಐ ಅಕ್ರಮ ನೇಮಕಾತಿ: ಮತ್ತೋರ್ವ ಆರೋಪಿ ಬಂಧನ

0
ಕಲಬುರಗಿ(Kalburgi): ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕಾಶ ಕಲ್ಲೂರ ಎಂಬ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಆರೋಪಿ ಅಫಜಲಪುರ ತಾಲ್ಲೂಕಿನ ದೇಸಾಯಿ ಕಲ್ಲೂರ ಗ್ರಾಮದ ವನಾಗಿದ್ದು, ರುದ್ರಗೌಡ ಡಿ.ಪಾಟೀಲ ಜೊತೆ ಹಲವು...

ಶೀಘ್ರದಲ್ಲೇ ಖೈದಿಗಳಿಗೆ ʻವೃತ್ತಿಪರ ಐಟಿಐ ಶಿಕ್ಷಣ ಭಾಗ್ಯʼ: ಪರಪ್ಪನ ಅಗ್ರಹಾರದಲ್ಲಿ ಐಟಿಐ ಕಾಲೇಜು

0
ಬೆಂಗಳೂರು (Bengaluru)-ಜೈಲು ವಾಸಿಗಳಿಗೆ ಕೆಲವೇ ದಿನಗಳಲ್ಲಿ ʻವೃತ್ತಿಪರ ಐಟಿಐ ಶಿಕ್ಷಣ ಭಾಗ್ಯʼ ದೊರೆಯಲಿದೆ. ಹೌದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವವರು ಮುಂದೆ ಗೌರವಯುತ ಜೀವನ ಕಟ್ಟಿಕೊಳ್ಳಲು ಸಹಾಯವಾಗುವಂತೆ ವೃತ್ತಿಪರ ಶಿಕ್ಷಣ...

ಇಂದಿನ ಪೆಟ್ರೋಲ್‌-ಡೀಸೆಲ್‌ ಬೆಲೆ: ದಕ್ಷಿಣ ಕನ್ನಡದಲ್ಲಿ ಬೆಲೆ ಏರಿಕೆ

0
ನವದೆಹಲಿ (New Delhi)-ಇಂದಿನ ಪ್ರೆಟ್ರೋಲ್‌, ಡೀಸೆಲ್‌ ದರ ಇಂತಿವೆ. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಬೆಲೆ ಸದ್ಯ 101.94 ರೂ. ಮತ್ತು ಡೀಸೆಲ್ 87.89 ರೂ. ಇದೆ. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ...

ಇಂದಿನ ಚಿನ್ನ, ಬೆಳ್ಳಿ ದರ ವಿವರ: ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 52,090...

0
ಬೆಂಗಳೂರು (Bengaluru)-ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಇಂದು ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,209 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ 5,209 ರೂಪಾಯಿ...

ಯಾವಾಗಲೂ ಮ್ಯಾಗಿ ಮಾಡುತ್ತಾಳೆಂದು ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ ಪತಿ!

0
ಮೈಸೂರು  (Mysuru)- ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟಕ್ಕೂ ಬರೀ ಮ್ಯಾಗಿಯೇ ಮಾಡುತ್ತಾಳೆ ಎಂದು ಬೇಸತ್ತ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿರುವ ಘಟನೆ ನಡೆದಿದೆ. ಇಂದಿನ ಫಾಸ್ಟ್‌ ಹಾಗೂ ಬ್ಯೂಸಿ ಲೈಫ್‌ ನಲ್ಲಿ...

ರಾಜ್ಯದಲ್ಲಿ 171 ಮಂದಿಗೆ ಕೋವಿಡ್ ಸೋಂಕು

0
ಬೆಂಗಳೂರು (Bengaluru)-ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 171 ಮಂದಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,51,302ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ 40064 ಇದೆ...

ಹೃದಯಾಘಾತದಿಂದ ಇಬ್ಬರು ಯುವ ಪತ್ರಕರ್ತರ ಸಾವು

0
ಬೆಂಗಳೂರು (Bengaluru)- ಇಬ್ಬರು ಯುವ ಪತ್ರಕರ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿಜಯ ಕರ್ನಾಟಕ ಕನ್ನಡ ದೈನಿಕದಲ್ಲಿ (29) ಡಿಸೈನರ್ ಆಗಿದ್ದ ಸೂರ್ಯ ಕುಮಾರ್ ನಿನ್ನೆ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಸೂರ್ಯಕುಮಾರ್ ಮಂಡ್ಯದ ಬಸರಾಳು ಗಿಡ್ಡಗೌಡನ ಕೊಪ್ಪಳದ...

ಮೇ 28ರ ರಾಶಿ ಭವಿಷ್ಯ

0
ಮೇಷ ರಾಶಿ ಮೇಷ ರಾಶಿಯ ವ್ಯಕ್ತಿಗಳು ಈ ದಿನ ನಿಮ್ಮ ಪ್ರತಿಯೊಂದು ಕಾರ್ಯವನ್ನು ಚಾಣಾಕ್ಷತೆಯಿಂದ ಬಹಳ ಸುಲಭವಾಗಿ ಪೂರ್ಣಗೊಳಿಸುತ್ತೀರಿ. ವಿದ್ಯಾರ್ಥಿಗಳು ಪರೀಕ್ಷೆ-ಸ್ಪರ್ಧೆಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗದಲ್ಲಿರುವವರ ನೆರವಿನಿಂದ ಹೊಸದನ್ನು ಕಲಿಯುವ ಅವಕಾಶವಿರುತ್ತದೆ, ಮನಸ್ಸಿನಲ್ಲಿ ಸಂತಸ...

EDITOR PICKS