ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38516 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಅಫಜಲಪುರ ಕೊಲೆ ಪ್ರಕರಣ: ಪತ್ನಿಯನ್ನು ಕೊಂದು ನಾಟಕವಾಡಿದ ಪತಿಯ ಬಂಧನ

0
ಕಲಬುರಗಿ: ಅಫಜಲಪೂರ ತಾಲೂಕಿನ‌ ಬಂದರವಾಡ ಗ್ರಾ.ಪಂ. ಮಾಜಿ ಸದಸ್ಯನ ಪತ್ನಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಮಾಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ತನಗೇನು ಗೊತ್ತೇ ಇಲ್ಲ ಎಂಬಂತೆ ಡ್ರಾಮಾ...

ಹೈಕೋರ್ಟ್ ನಿಂದ ಇಂದು ‘ಹಿಜಾಬ್ ತೀರ್ಪು’, ಸೂಕ್ತ ಬಂದೋಬಸ್ತ್: ಆರಗ ಜ್ಞಾನೇಂದ್ರ

0
ಬೆಂಗಳೂರು: ಇಂದು ಹೈಕೋರ್ಟ್ ನಿಂದ ಹಿಜಾಬ್ ವಿವಾದ ಬಗ್ಗೆ ಏನೇ ತೀರ್ಪು ಬಂದರೂ ನಾವು ಕೋರ್ಟ್ ತೀರ್ಪಿಗೆ, ಸಂವಿಧಾನಕ್ಕೆ ತಲೆಬಾಗಲೇ ಬೇಕು. ತೀರ್ಪು ಬಳಿಕ ವಿವಾದಗಳಾಗುವುದಿಲ್ಲ ಎಂಬ ನಂಬಿಕೆಯಿದೆ ಎಂದು ಗೃಹ ಸಚಿವ ಆರಗ...

ಚಾಮರಾಜನಗರ ಆಕ್ಸಿಜನ್ ದುರಂತ: ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್

0
ಬೆಂಗಳೂರು: ‘ಚಾಮರಾಜನಗರದಲ್ಲಿ 2021ರ ಮೇ2ರಂದು ಮಧ್ಯರಾತ್ರಿ ಹಾಗೂ 3ರ ಬೆಳಗಿನ ಜಾವದಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದ ಬಳಲುತ್ತಿದ್ದ 24 ಒಳರೋಗಿಗಳಿಗೆ ಸಕಾಲದಲ್ಲಿ ಆಮ್ಲಜನಕ ಒದಗಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಲಾಗಿದ್ದು, ಇದು ಅವರೆಲ್ಲರ ಸಾವಿಗೆ ಮುಖ್ಯ...

ಹಳ್ಳಕ್ಕೆ ಬಿದ್ದ ಬಸ್: ಇಬ್ಬರ ಸಾವು, 40 ಕ್ಕೂ ಹೆಚ್ಚು ಮಂದಿಗೆ ಗಾಯ

0
ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್‌ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಬಳಿ ನಡೆದಿದೆ. ಮಾಳಿಗನತ್ತ ಗ್ರಾಮದ ಶಿವಮ್ಮ(60) ಹಾಗೂ ಪಿ.ಜಿ.ಪಾಳ್ಯದ ರಮೇಶ್‌...

ಕಕ್ಷಿದಾರರಿಗೆ ಸಲಹೆ ನೀಡಿದ್ದಕ್ಕಾಗಿ ವಕೀಲರನ್ನು ಅಕ್ರಮವಾಗಿ ಬಂಧಿಸಿ, ಪೊಲೀಸ್ ಅಧಿಕಾರಿಯಿಂದ ಥಳಿತ:  ಗುಜರಾತ್ ಹೈಕೋರ್ಟ್...

0
ಹಿಂದಿನ ದ್ವೇಷದ ಕಾರಣ ವಕೀಲರನ್ನು ಬಂಧಿಸಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿಯ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಗುಜರಾತ್ ಹೈಕೋರ್ಟ್ ಸೋಮವಾರ ಗಂಭೀರವಾಗಿ ಪರಿಗಣಿಸಿದೆ. . ಆರೋಪಗಳನ್ನು ಆಲಿಸಿದ ಮುಖ್ಯ...

ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಪಡೆದ ಆಟಗಾರರ ಪಟ್ಟಿ

0
ಪ್ರತಿ IPL ಸೀಸನ್​ನಲ್ಲಿಯೂ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಇನ್ನೇನು ಮಾರ್ಚ್ 26ರಿಂದ ಐಪಿಎಲ್ 15ನೇ ಸೀಸನ್ ಆರಂಭವಾಗಲಿದ್ದು, ಇದುವರೆಗೆ 14 ಸೀಸನ್ ಗಳಲ್ಲಿ ಆರೆಂಜ್ ಕ್ಯಾಪ್...

ಜನತಾ ಜಲಧಾರೆ ಪೂರ್ವಭಾವಿ ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

0
ಬೆಂಗಳೂರು: ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಕೈಗೊಳ್ಳಲಿರುವ 'ಜನತಾ ಜಲಧಾರೆ' ಗಂಗಾ ರಥಯಾತ್ರೆಯ ಪೂರ್ವಸಿದ್ಧತೆ ನಿಮಿತ್ತ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು 7 ಜಿಲ್ಲೆಗಳ ಮುಖಂಡರ...

ಮಾ.16 ರಿಂದ 12-14 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ

0
ನವದೆಹಲಿ: ಮಾರ್ಚ್ 16ರಿಂದ 12-14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಪ್ರಾರಂಭಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಹೇಳಿದ್ದಾರೆ.  ಈ ಮಾಹಿತಿ ಟ್ವೀಟ್ ಮಾಡಿರುವ ಅವರು, ಮಾ.16 ರಿಂದ...

ದಿ ಕಾಶ್ಮೀರ್ ಫೈಲ್ಸ್ ಚಿತ್ರ ನೋಡಲು ಮಧ್ಯಪ್ರದೇಶ ಪೊಲೀಸರಿಗೆ ರಜೆ ಘೋಷಣೆ

0
ಭೋಪಾಲ್: ಕಳೆದ ವಾರ ಬಿಡುಗಡೆಯಾಗಿರುವ 'ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾ ವೀಕ್ಷಿಸಲು ಅನುಕೂಲವಾಗುವಂತೆ ಮಧ್ಯ ಪ್ರದೇಶ ಪೊಲೀಸರಿಗೆ ರಜೆ ಘೋಷಿಸಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರ...

ಭಜರಂಗದಳ ಕಾರ್ಯಕರ್ತನ ರ್ಯಾಶ್ ಡ್ರೈವಿಂಗ್ ಗೆ ದಂಪತಿ ಬಲಿ

0
ತುಮಕೂರು: ತುಮಕೂರಿನ ಭಜರಂಗದಳ ಕಾರ್ಯಕರ್ತ ಮಂಜು ಭಾರ್ಗವ್ ರ್ಯಾಶ್ ಡ್ರೈವಿಂಗ್ ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ಬಲಿಯಾಗಿರುವ ಘಟನೆ ಶನಿವಾರ ಸಂಜೆ ತುಮಕೂರು ನಾಮದಚಿಲುಮೆ-ದೇವರಾಯನದುರ್ಗ ಅರಣ್ಯ ರಸ್ತೆಯ ಸಿದ್ದಗಂಗಾ ಕ್ರಾಸ್  ನಲ್ಲಿ ನಡೆದಿದೆ. ಕಾರು...

EDITOR PICKS