Saval
ಹನುಮನ ಜನ್ಮಸ್ಥಳ ಅಯೋಧ್ಯದಿಂದ ಅಂಜನಾದ್ರಿ ಬೆಟ್ಟಕ್ಕೆ ಸಂಪರ್ಕ: ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು: ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಅಯೋಧ್ಯದಿಂದ ವಿಮಾನಯಾನ ಹಾಗೂ ರೈಲ್ವೇ ಮೂಲಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವ ಭರವಸೆಯನ್ನು ಮುಜರಾಯಿ, ಹಜ್ ಮತ್ತು...
ಬಿಗಿ ಭದ್ರತೆ ನಡುವೆ ಮಣಿಪುರ ಕ್ಷೇತ್ರದ ಮತ ಎಣಿಕೆ
ಇಂಫಾಲ: 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಣಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಗಿ ಭದ್ರತೆ ಮತ್ತು ಕೋವಿಡ್-19ನ ಎಲ್ಲ ಕೋವಿಡ್ ಮಾರ್ಗಸೂಚಿಗನುಗುಣವಾಗಿ ಮತ ಎಣಿಕೆ ಗುರುವಾರ ಆರಂಭವಾಗಿದೆ. 16 ಜಿಲ್ಲೆಗಳ 41 ಕೇಂದ್ರಗಳಲ್ಲಿ ಮತ...
ಪಂಚರಾಜ್ಯಗಳ ಚುನಾವಣೆ ಫಲಿತಾಂಶ: ಪಂಜಾಬ್ ನಲ್ಲಿ ಮ್ಯಾಜಿಕ್ ನಂಬರ್ ನತ್ತ ಆಪ್
ಲಕ್ನೊ/ಛತ್ತೀಸ್ ಗಢ: ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಮುಂಚೂಣಿಯಲ್ಲಿದ್ದು, ಆಡಳಿತಾರೂಢ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ನ್ನು ಆಪ್ ಪಕ್ಷ ತಲುಪಿದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ...
ತೂಕ ಮಿತಿ ಮೀರದಿದ್ದಾಗ ಎಲ್ ಎಂವಿ ಲೈಸೆನ್ಸ್ ಹೊಂದಿರುವವರು ವಾಹನ ಚಲಾಯಿಸಲು ಅರ್ಹರು: ಹೈಕೋರ್ಟ್
ಬೆಂಗಳೂರು: ಸಾರಿಗೆ ವಾಹನ ಮತ್ತು ಓಮ್ನಿಬಸ್, ಒಟ್ಟು ತೂಕವು 7500 ಕೆಜಿ ಮೀರದಿದ್ದಾಗ ಲಘು ಮೋಟಾರು ವಾಹನವಾಗಿರುತ್ತದೆ.
LMV ಚಾಲನಾ ಪರವಾನಗಿಯನ್ನು ಹೊಂದಿರುವವರು ತೂಕವು ಮಿತಿಯನ್ನು ಮೀರದಿದ್ದಾಗ ಮಾತ್ರ ಅಂತಹ ಸಾರಿಗೆ ವಾಹನವನ್ನು ಚಲಾಯಿಸಲು...
ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್‌ಗೆ ಸುಪ್ರೀಂ ಕೋರ್ಟ್ ಜಾಮೀನು
ಮಹತ್ವದ ಬೆಳವಣಿಗೆಯೊಂದರಲ್ಲಿ, ಸುಪ್ರೀಂ ಕೋರ್ಟ್ ಬುಧವಾರ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾದ ಎ ಜಿ ಪೆರಾರಿವಾಲನ್‌ಗೆ ಜಾಮೀನು ಮಂಜೂರು ಮಾಡಿದೆ .
ತಮ್ಮ ಶಿಕ್ಷೆ ಹಿಂಪಡೆಯಬೇಕು ಎಂದು ಕೋರಿ ಪೆರಾರಿವಾಲನ್ ಅರ್ಜಿ ಸಲ್ಲಿಸಿದ್ದರು. ಪೆರಾರಿವಾಲನ್...
ಎತ್ತಿನಹೊಳೆ ಯೋಜನೆಯಿಂದ ಗುತ್ತಿಗೆದಾರರ ಜೇಬು ತುಂಬಿಸಲಾಗುತ್ತದೆಯೇ?: ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಎತ್ತಿನಹೊಳೆ ಯೋಜನೆಯ ಮೂಲಕ ಬರಪೀಡಿತ ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ನೀರು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲವಾದರೂ ಗುತ್ತಿಗೆದಾರರ ಜೇಬು ತುಂಬಿಸಲಾಗುತ್ತಿದೆಯೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ...
ಬೆಂಗಳೂರು: ಹೋಟೆಲ್‌ನಲ್ಲಿ ಬೆಂಕಿ ಅವಘಡ
ಬೆಂಗಳೂರು: ಬೆಂಗಳೂರಿನ ಗಾಂಧಿನಗರದ ಸುಖ್‌ಸಾಗರ್ ಹೋಟೆಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಹೋಟೆಲ್‌ನ ೫ನೇ ಮತ್ತು ೬ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನ ೨:೪೫ ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ೨ ಅಗ್ನಿಶಾಮಕ ವಾಹನಗಳಿಂದ...
ಮಳವಳ್ಳಿ – ನೇನೆಕಟ್ಟೆ ರಸ್ತೆ ಕಾಮಗಾರಿ ಎರಡೇ ದಿನಕ್ಕೆ ಕಿತ್ತು ಬಂದ ಡಾಂಬಾರ್
ಗುಂಡ್ಲುಪೇಟೆ: ತಾಲೂಕಿನ ಮಳವಳ್ಳಿ- ನೇನೆಕಟ್ಟೆ ರಸ್ತೆ ಕಾಮಗಾರಿ 2 ಕೋಟಿ 56 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ತೀರ ಕಳಪೆಯಾಗಿದ್ದು ಡಾಂಬಾರು ಹಾಕಿದ ಎರಡೇ ದಿನಕ್ಕೆ ರಸ್ತೆ ಸಂಪೂರ್ಣ ಕಿತ್ತು ಬಂದಿದ್ದು ಸಾರ್ವಜನಿಕರು ಕಳಪೆ...
ಭೂ ವಿಜ್ಞಾನದ ಸಾಕ್ಷರತೆ ಪ್ರತಿಯೊಬ್ಬರಿಗೂ ಅವಶ್ಯಕ: ಪ್ರೊ.ಜಿ.ಹೇಮಂತ್ ಕುಮಾರ್
ಮೈಸೂರು: ಈ ಭೂಮಿ ಮನೆ. ನಮ್ಮ ಅಸ್ತಿತ್ವಕ್ಕಾಗಿ ಭೂಮಿ ಅನುಕೂಲಕರ ವಾತಾವರಣ ನಿರ್ಮಿಸಿಕೊಟ್ಟಿದೆ. ಮಾನವನ ದುರಾಸೆ ಭೂಮಿಯನ್ನು ನಿರ್ನಾಮ ಮಾಡಬಾರದು. ಬದಲಿಗೆ ಭೂಮಿ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ...
ಅತ್ತೆಯ ಅನೈತಿಕ ಸಂಬಂಧ ಬಯಲು ಮಾಡಿದ ಸೊಸೆ ಮೇಲೆ ಮಾರಣಾಂತಿಕ ಹಲ್ಲೆ
ಕೊಚ್ಚಿ: ಅತ್ತೆಯ ಅನೈತಿಕ ಸಂಬಂಧವನ್ನು ಬಯಲು ಮಾಡಿದ ಸೊಸೆ ಮೇಲೆ ಅತ್ತೆಯ ಪ್ರಿಯಕರ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕೇರಳದ ತ್ರಿಸ್ಸೂರ ಜಿಲ್ಲೆಯ ಕೊರಟ್ಟಿಯಲ್ಲಿ ನಡೆದಿದೆ.ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ಸೊಸೆ ಪೆರಂಬೂರ್ ಮೂಲದ ಎಂ.ಎಸ್.ವೈಷ್ಣವಿ....





















