ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40269 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಕಾಂಗ್ರೆಸ್ ಪ್ರತಿಭಟನೆ: ಸಿಎಂ ಬೊಮ್ಮಾಯಿ, ಸಚಿವ ಈಶ್ವರಪ್ಪ ನಿವಾಸಕ್ಕೆ ಹೆಚ್ಚುವರಿ ಭದ್ರತೆ

0
ಬೆಂಗಳೂರು(Bengaluru): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಲ್ಲಿ ನೇರ ಆರೋಪ ಎದುರಿಸುತ್ತಿರುವ ಸಚಿವ ಕೆ.ಎಸ್ ಈಶ್ವರಪ್ಪ(K.S.EShwarappa) ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್​​ನಿಂದ ಇಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದ್ದು,  ಸಿಎಂ ಬಸವರಾಜ ಬೊಮ್ಮಾಯಿ(Basavaraja...

ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 6 ಕಾರ್ಮಿಕರ ಸಾವು, 12 ಜನರಿಗೆ ಗಾಯ

0
ಏಲೂರು(Eluru): ಪೋರಸ್‌ ಎಂಬ ಹೆಸರಿನ ರಾಸಾಯನಿಕ ಕಾರ್ಖಾನೆಯಲ್ಲಿ(Chemical Factory) ಭಾರಿ ಪ್ರಮಾಣದ ಅಗ್ನಿ ಅವಘಡ(Fire Accident) ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಮಾಸುನೂರು ವಲಯದ...

ಕೆಜಿಎಫ್: ಚಾಪ್ಟರ್-2 : 5 ಭಾಷೆಗಳಲ್ಲಿಯೂ ಭರ್ಜರಿ ಓಪನಿಂಗ್

0
ಬೆಂಗಳೂರು(Bengaluru): ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2(KGF-2) ಸಿನಿಮಾ ವಿಶ್ವಾದ್ಯಂತ ಇಂದು ತೆರೆಕಂಡಿದ್ದು, ರಾಜ್ಯದ 550 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ  ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ 5 ಕಡೆಗಳಲ್ಲಿ ಫಸ್ಟ್ ಶೋ ಆರಂಭವಾಗಿದ್ದು, ಭಾರತದಾದ್ಯಂತ 6...

ಗುತ್ತಿಗೆದಾರ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ

0
ಬೆಳಗಾವಿ(Belagavi): ಸಚಿವ ಕೆ.ಎಸ್‌. ಈಶ್ವರಪ್ಪ ಅವರ ವಿರುದ್ಧ‌ ಶೇ.40 ರಷ್ಟು ಲಂಚದ ಆರೋಪ‌ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ(Contractor) ಸಂತೋಷ್ ಪಾಟೀಲ್‌(Santhosh patil) ಅವರ ಅಂತ್ಯಕ್ರಿಯೆ(Funeral) ಬೆಳಗಾವಿ ಜಿಲ್ಲೆಯ ಬಡಸ ಗ್ರಾಮದಲ್ಲಿ ನೆರವೇರಿತು. ಬೆಳಗಾವಿ...

ಈ ರಾಶಿಯವರು ಅತಿ ಹೆಚ್ಚು ಶಾಪಿಂಗ್ ಮಾಡುತ್ತಾರಂತೆ

0
ಸಾಮಾನ್ಯವಾಗಿ ಕೆಲವರು ಹೆಚ್ಚು ಶಾಪಿಂಗ್ ಮಾಡುತ್ತಾರೆ. ಈ ಶಾಪಿಂಗ್​ನಲ್ಲೇ ಖುಷಿ ಕಂಡು ಕೊಳ್ಳುತ್ತಾರೆ. ಈ ಶಾಪಿಂಗ್​ ಹುಚ್ಚು ಕೆಲವೊಮ್ಮೆ ಅವರ ರಾಶಿಚಕ್ರದ ಪರಿಣಾಮವಾಗಿ ಕೂಡ ಬಂದಿರುತ್ತದೆ. ನಿಮ್ಮ ಸಂಗಾತಿ ರಾಶಿಚಕ್ರದ ಚಿಹ್ನೆಯು ಆ...

ಮೈಗ್ರೇನ್ ಸಮಸ್ಯೆಯಿಂದ ಹೊರಬರಲು ಈ ಯೋಗಾಸನ ಮಾಡಿ

0
ತಲೆನೋವು ಅಂತ ಸಿಕ್ಕಾಪಟ್ಟೆ ಮಾತ್ರೆ ತೆಗಿದುಕೊಳ್ಳಬೇಡಿ. ಇದ್ರಿಂದ ಆರೋಗ್ಯ ಮತ್ತಷ್ಟು ಹದಗೆಡುತ್ತೆ. ಕಿಡ್ನಿ ಸಮಸ್ಯೆ ಹೆಚ್ಚಾಗುತ್ತೆ. ಯೋಗಾಸನಗಳನ್ನು ಮಾಡಿ ಮೈಗ್ರೇನ್ ಅಥವಾ ತಲೆ ನೋವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಹೇಗೆ ಎಂದು ತಿಳಿದುಕೊಳ್ಳಿ ಯೋಗವು...

ಬೇಸಿಗೆಯಲ್ಲಿ ಸಮೃದ್ಧ ಕೂದಲಿನ ಬೆಳವಣಿಗೆಗಾಗಿ ಈ 3 ವಿಧಾನ ಅನುಸರಿಸಿ

0
ಕೂದಲು (Hair) ನಮ್ಮ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿದೆ. ಅದು ನಮ್ಮ ಅಂದ (Beauty) ಹೆಚ್ಚಿಸುತ್ತದೆ ಮತ್ತು ಆತ್ಮವಿಶ್ವಾಸ(Confidence) ವನ್ನು ನೀಡುತ್ತದೆ. ಕೂದಲು ಉದುರಿದರೆ (Hai Fall) ಮತ್ತು ಬೋಳಾದರೆ ಜನ ಖಿನ್ನತೆಗೆ ಒಳಗಾಗುತ್ತಾರೆ....

ಈಶ್ವರಪ್ಪ ಹಠಕ್ಕೆ ಬೀಳದೆ ರಾಜೀನಾಮೆ ಕೊಡುವುದು ಸೂಕ್ತ: ಹೆಚ್ ಡಿಕೆ

0
ದಾವಣಗೆರೆ: ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್ ಈಶ್ವರಪ್ಪ ಹಠಕ್ಕೆ ಬೀಳದೆ ರಾಜೀನಾಮೆ ಕೊಡುವುದು ಸೂಕ್ತ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ...

ಐಸಿಜೆ ವಿಚಾರಣೆ ಮೂಲಕ ಪಾಕಿಸ್ತಾನ ಬಂಧಿಸಿರುವ ಯೋಧನ ಬಿಡುಗಡೆಗೆ ಪತ್ನಿ ಕೋರಿಕೆ: ಕೇಂದ್ರಕ್ಕೆ ಸುಪ್ರೀಂ...

0
ಯುದ್ಧಕೈದಿಗಳ ಬದುಕುವ ಹಕ್ಕಿನ ರಕ್ಷಣೆಗೆ ಸಂಬಂಧಿಸಿದಂತೆ ಸೂಕ್ತ ವಿಧಾನವೊಂದನ್ನು ಜಾರಿಗೆ ತರಬೇಕೆಂದು ಕೋರಿ 1971 ರಿಂದ ಪಾಕಿಸ್ತಾನ ವಶದಲ್ಲಿರುವ ಯುದ್ಧ ಕೈದಿ ಮೇಜರ್‌ ಕಂವಲ್ಜಿತ್‌ ಸಿಂಗ್‌ ಅವರ ಪತ್ನಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ...

ಕಾಂಗ್ರೆಸ್‍ನವರು ಭ್ರಷ್ಟಾಚಾರದ ಪಿತಾಮಹರು, ತೇಜೋವಧೆಗೆ ಸೊಪ್ಪು ಹಾಕುವುದಿಲ್ಲ: ಸಚಿವ ಡಾ.ಕೆ.ಸುಧಾಕರ್

0
ಚಿಕ್ಕಬಳ್ಳಾಪುರ: ಗುತ್ತಿಗೆದಾರ ಸಂತೋಷ್ ಅವರ ಸಾವಿನಲ್ಲಿ ರಾಜಕೀಯ ಬೆರೆಸಿ, ಸಚಿವ ಕೆ.ಎಸ್.ಈಶ್ವರಪ್ಪನವರ ಹಾಗೂ ರಾಜ್ಯ ಸರ್ಕಾರದ ತೇಜೋವಧೆ ಮಾಡುವ ಪ್ರಯತ್ನವನ್ನು ಕಾಣದ ಕೈಗಳು ಮಾಡುತ್ತಿವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಇಲ್ಲಿ ದಾಳವಾಗಿ...

EDITOR PICKS