Saval
ಡಬಲ್ ಡೆಕ್ಕರ್ ಬಸ್ ಪಲ್ಟಿ: ಮೂವರ ಸಾವು, 30 ಜನರಿಗೆ ಗಾಯ
ಅಯೋಧ್ಯೆ(Ayodye): ಡಬಲ್ ಡೆಕ್ಕರ್ ಬಸ್(Double deckar bus) ಪಲ್ಟಿಯಾಗಿ ಮೂವರು ಮೃತ(death) ಪಟ್ಟು, 30 ಜನರು ಗಾಯಗೊಂಡಿರುವ ಘಟನೆ ಲಖನೌ-ಗೋರಖ್‌ಪುರ ರಾಷ್ಟ್ರೀಯ ಹೆದ್ದಾರಿ(National Highway)ಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ ಎಂದು ಪೊಲೀಸ್ ಮೂಲಗಳು...
ಶ್ರೀರಾಮನಿಗೆ ಅಪಚಾರ ಮಾಡಬೇಡಿ: ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು(Bengaluru): ಶ್ರೀರಾಮನ (Shriram)ಹೆಸರು ಇಟ್ಟುಕೊಂಡು ಶಾಂತಿ ಹಾಳು ಮಾಡುವ ಕೆಲಸ ಮಾಡದಿರಿ, ಅಂಥ ಕೃತ್ಯಗಳನ್ನು ಎಸಗಲು ರಾವಣನ ಹೆಸರಿಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ(H D Kumarswamy) ಅವರು ಕೆಲ ಸಂಘಟನೆಗಳ ಮೇಲೆ...
ಮೌಂಟ್ ಎವರೆಸ್ಟ್ನ 360 ಡಿಗ್ರಿ ದೃಶ್ಯ ಹಂಚಿಕೊಂಡ ಆನಂದ್ ಮಹೀಂದ್ರಾ
ನವದೆಹಲಿ: ಮೌಂಟ್ ಎವರೆಸ್ಟ್ ಶಿಖರದ ಮೇಲಿಂದ 360 ಡಿಗ್ರಿ ದೃಶ್ಯದ ವಿಡಿಯೋವನ್ನು ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟ. ಕೆಲವೊಮ್ಮೆ...
ಕೂಲಿ ಅರಸಿ ಬರುವ ನಿರ್ಗತಿಕರನ್ನು ಜೀತಕ್ಕೆ ತಳ್ಳುವ ಗ್ಯಾಂಗ್ ಪತ್ತೆ
ಹಾಸನ(Hassan): ಕೂಲಿ ಅರಸಿ ಬರುವ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್ ಒಂದು ಹಾಸನದಲ್ಲಿ ಪತ್ತೆಯಾಗಿದೆ.
ಅರಸೀಕೆರೆ ತಾಲ್ಲೂಕಿನಲ್ಲಿ ಅಣ್ಣನಾಯಕನಹಳ್ಳಿಯ ಮುನೀಶ್ ಎಂಬಾತನಿಂದ ಇಂತಹ ಅಮಾನವೀಯ ಕೃತ್ಯ ನಡೆದಿದೆ.
ಒಂದು ದಿನದ ಕೆಲಸವಿದೆ...
ಜಯತೀರ್ಥ ನಿರ್ದೇಶನದ ‘ಕೈವ’ ದಲ್ಲಿ ಧನ್ವೀರ್ ನಟನೆ
ಜಯತೀರ್ಥ ನಿರ್ದೇಶನದ ಕೈವ ಸಿನಿಮಾ ಯುಗಾದಿಯ ಶುಭ ಮೂಹೂರ್ತದಲ್ಲಿ ಸರಳವಾಗಿ ಸಿನಿಮಾ ಆರಂಭವಾಗಿದೆ. ಕೈವದಲ್ಲಿ ಧನ್ವೀರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕೈವ ಭಗವಂತನ ಹೆಸರಿನಿಂದ ಸ್ಫೂರ್ತಿ ಪಡೆದ ಸಿನಿಮಾ ಇದಾಗಿದೆ. 1983 ರಲ್ಲಿ ನಡೆದ...
ಬಿಡುಗಡೆಗೆ ಮುನ್ನವೇ ದಾಖಲೆ ಬರೆದ ಕೆಜಿಎಫ್ ಚಾಪ್ಟರ್-2
ಭಾರತೀಯ ಚಿತ್ರರಂಗವಲ್ಲದೇ ವಿಶ್ವದಾದ್ಯಂತ ಟ್ರೈಲರ್ನಿಂದಲೇ ಸಖತ್ ಸೌಂಡ್ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2.(KGF chapter-2) ಬಿಡುಗಡೆಗೆ ಮುನ್ನವೇ ದಾಖಲೆಗಳನ್ನು ಮಾಡುತ್ತಿದೆ.
ಪ್ರಶಾಂತ್ ನೀಲ್(Prashant neel) ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್(Yash)...
ಅಕ್ರಮವಾಗಿ ಕಡವೆ,ಜಿಂಕೆ ಮಾಂಸ ಮಾರಾಟ ಮಾಡಲು ಯತ್ನ: ಐವರ ಬಂಧನ
ಮೈಸೂರು(Mysuru): ನಾಗರಹೊಳೆ(Nagarahole) ಹುಲಿ(Tiger) ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ದೊಡ್ಡಹರವೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡವೆ ಮತ್ತು ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು(Accused) ಅರಣ್ಯ(Forest) ಇಲಾಖೆ...
ಯುವಕನ ಕೊಲೆ ಪ್ರಕರಣ: ನಾಲ್ವರ ಬಂಧನ
ಕಲಬುರಗಿ(Kalburgi): ನಗರದ ಎಂಎಸ್ಕೆ ಮಿಲ್ ಬಡಾವಣೆಯಲ್ಲಿ ನಡೆದ ಯುವಕ ಸೋಹೆಲ್ ಕೊಲೆ(murder) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿ(accused)ಗಳನ್ನು ಪೊಲೀಸರು ಬಂಧಿಸಿ(arrested), ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ವಿಚಾರಣೆ(police investigation) ವೇಳೆ ಹಣಕಾಸಿನ ವ್ಯವಹಾರ ಹಾಗೂ ಯುವತಿ...
ಐಕ್ಯತೆ ಮುಖ್ಯ, ಪಕ್ಷ ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಕ್ಕೆ ಬದ್ಧ: ಸೋನಿಯಾ ಗಾಂಧಿ
ನವದೆಹಲಿ(New delhi): ಎಲ್ಲಾ ಹಂತದಲ್ಲೂ ಐಕ್ಯತೆ ಮುಖ್ಯವಾಗಿದ್ದು, ಪಕ್ಷ ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಕ್ಕೆ ಬದ್ಧರಾಗಿದ್ದೇವೆಂದು ಕಾಂಗ್ರೆಸ್(congress) ಅಧ್ಯಕ್ಷೆ(President) ಸೋನಿಯಾ ಗಾಂಧಿ(Soniya Gandhi) ತಿಳಿಸಿದ್ದಾರೆ.
ಮಂಗಳವಾರ ಸಂಸದೀಯ ಪಕ್ಷದ ಸಭೆ (Parliamentary Party meeting)ಯಲ್ಲಿ...
ಇನ್ನೊಂದು ಧರ್ಮದ ನಂಬಿಕೆಗಳ ಮೇಲಿನ ದಾಳಿ ನಿಲ್ಲಿಸೋಣ: ಹೆಚ್ ಡಿಕೆ
ಬೆಂಗಳೂರು (Bengaluru): ಆಜಾನ್(Ajaan) ವಿವಾದ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಕುರಿತು ಟ್ವೀಟ್(tweet) ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ(H.D.Kumarswamy), ಮಕ್ಕಳಲ್ಲಿ ಸಾತ್ವಿಕ ಸಂಸ್ಕಾರವನ್ನು ಬೆಳೆಸೋಣ. ಅದರ ಹೊರತಾಗಿ ಇನ್ನೊಂದು ಧರ್ಮದ ನಂಬಿಕೆಗಳ ಮೇಲೆ...





















