ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
31031 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ನ್ಯಾಯಾಂಗ ಅಧಿಕಾರಿಗಳ ವರ್ಗಾವಣೆ

0
ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಜಿಲ್ಲಾ ನ್ಯಾಯಾಧೀಶರ ಕೇಡರ್‌ನಲ್ಲಿರುವ ನ್ಯಾಯಾಂಗ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷತೆ ವಹಿಸುವ ಅಧಿಕಾರಿ ಎಸ್.ಮಹಾಲಕ್ಷ್ಮಿ ನೇರಳೆ ಅವರನ್ನು  ನ್ಯಾಯ ಮತ್ತು ಮಾನವ...

ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

0
ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ರಾಬಿನ್ ಉತ್ತಪ್ಪ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ...

ಮೈಸೂರು: ಸಂದರ್ಶನಕ್ಕೆ ಆಹ್ವಾನ

0
ಮೈಸೂರು: ಮೈಸೂರು ವಿಶ್ವವಿದ್ಯಾಲಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್‌ನಲ್ಲಿನ ಹೆಚ್ಚಿನ ಕಾರ್ಯಭಾರವನ್ನು ನಿರ್ವಹಿಸಲು ಅತಿಥಿ ಉಪನ್ಯಾಸಕ ಹುದ್ದೆಗೆ ಆಯ್ಕೆ ಮಾಡಲು ಡಿಸೆಂಬರ್ 26 ರಂದು Walk -in interview ಅನ್ನು ಏರ್ಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು www.uni-mysore.ac.in  ವೆಬ್‌ ಸೈಟ್  ಮೂಲಕ  ಹೆಚ್ಚಿನ  ಮಾಹಿತಿ  ಹಾಗೂ  ನಿಗದಿತ  ಆರ್ಜಿ  ನಮೂನೆಯನ್ನು  ಪಡೆದುಕೊಳ್ಳಬಹುದಾಗಿದ್ದು,  ನಿಗದಿಪಡಿಸಲಾದ ದಿನಾಂಕಗಳಲ್ಲಿ ವ್ಯತ್ಯಾಸವಾದಲ್ಲಿ ಬದಲಾವಣೆಯ ದಿನಾಂಕವನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ www.uni-mysore.ac.inನಲ್ಲಿ ಹೋರಾಡಿಸಲಾಗುವುದು ಎಂದು ಮೈಸೂರು ವಿಶ್ವವಿದ್ಯಾಲಯದ ಉಪಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧನಿಷ್ಠ ನಕ್ಷತ್ರ ಮತ್ತು ಜಾತಕ 

0
        ಧನಿಷ್ಠಾ ನಕ್ಷತ್ರದ ಪೂರ್ವಾರ್ಧ ಕ್ಷೇತ್ರದ ವ್ಯಾಪ್ತಿ23 ಅಂಶ 20 ಕಲಾದಿಂದ 30 ಅಂಶ ಮಕರ ರಾಶಿಯವರೆಗೆ. ರಾಶಿ ಸ್ವಾಮಿ ಶನಿ, ನಕ್ಷತ್ರ ಸ್ವಾಮಿ - ಮಂಗಳ, ನಕ್ಷತ್ರ ದೇವತೆ - ವಸು,...

27 ನಕ್ಷತ್ರಗಳ ಜನನ ಫಲ ವಿವರ

0
ಸೂಚನೆ : ೨೭ ನಕ್ಷತ್ರಗಳಿಗೆ ೨೭ ಆರಾಧ್ಯ ವೃಕ್ಷಗಳಿವೆ. ಆಯಾ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಆರಾಧ್ಯ ವೃಕ್ಷದ ಸಸಿಯನ್ನು ಹಚ್ಚಿ, ನೀರು ಹಾಕಿ ಬೆಳೆಸಬೇಕು. ಈ ನಕ್ಷತ್ರದವರು ತಮ್ಮ ಆರಾಧ್ಯ ವೃಕ್ಷವನ್ನು ಯಾವ...

ಹಾಸ್ಯ

0
ಡಾಕ್ಟರ್: ನಿಮಗೆ ಮಂಡೆ ಆಪರೇಷನ್ ಮಾಡ್ತೀನಿ.ಉಡುಪಿ ಮಾಣಿ: ಇದೆಂಥಾ ಪಿರಿ ಪಿರಿ ಡಾಕ್ಟ್ರು ಮಾರಾಯ್ರೆ, ನಾನು ಎದೆನೋವೂ ಅಂತ ಇಲ್ಲಿ ಬಂದ್ರೆ ನನ್ನ ಮಂಡೆ ಆಪರೇಷನ್ ಮಾಡ್ತೀನಿ ಅಂತಾರಲ್ಲ ಮಾರಾಯ್ರೆ. ಶಿಕ್ಷಕ: ಎಲ್ಲರೂ ಓಡೋಕೆ...

ಶೀತಳೇ ಪ್ರಾಣಾಯಾಮ

0
'ಶೀತಲ'ವೆಂದರೆ ತಂಪು, ಈ ಪ್ರಾಣಾಯಾಮವನ್ನು ಅಭ್ಯಸಿಸುವುದರಿಂದ ದೇಹ ಸ್ಥಿತಿಯು ತಂಪನ್ನು ಗಳಿಸುತ್ತದೆ. ಅದರಿಂದ ಅದಕ್ಕೆ ಈ ಹೆಸರು.  ಅಭ್ಯಾಸಕ್ರಮ ೧. ಮೊದಲು, 'ಪದ್ಮಾಸನ'  'ಸಿದ್ಧಾಸನ'  ಇಲ್ಲವೆ 'ವೀರಾಸನ’  - ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಸುಖಾಸೀನನಾಗಿರಬೇಕು. ೨. ಬಳಿಕ...

ನೆಲ ಬೇವು

0
ಕಹಿಗಳ ರಾಜ ಎಂದು ಕರೆಯಲ್ಪಡುವ ನೆಲಬೇವು ಪ್ರಾಚೀನ ಕಾಲದಿಂದ ಭಾರತೀಯ ಔಷಧಿ ಪದ್ದತಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದೊಂದು ಚಿಕ್ಕಗಿಡವಾಗಿದ್ದು ಭಾರತದೆಲ್ಲೆಡೆ ಬೆಳೆಯುತ್ತದೆ. ಹಿಮಾಲಯದ ಸಸ್ಯವಾದ ನೆಲಬೇವು ಚರಕ ಸಂಹಿತೆಯಲ್ಲಿ ಪದಾರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರಾತರು...

ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

0
ಮಂಗಳೂರು: ಸಾಲಗಾರನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಅನಿಲ್‌ ಲೋಬೋ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿದೆ. ತಾನು ನಿರಪರಾಧಿಯಾಗಿದ್ದುಇಡೀ...

ವಿಜಯಪುರ: ಕೋರ್ಟ್ ನಲ್ಲೆ ಕತ್ತು ಕೊಯ್ದುಕೊಂಡ ಆರೋಪಿ

0
ವಿಜಯಪುರ: ನಗರದ ಕೋರ್ಟ್ ಆವರಣದಲ್ಲೇ ವ್ಯಕ್ತಿಯೋರ್ವ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡ ಘಟನೆ ಶುಕ್ರವಾರ ನಡೆದಿದೆ. ರಾಜು ಶಿವಾನಂದ ಹೊಸಮನಿ ಎಂಬಾತನೇ ಕತ್ತು ಕೊಯ್ದುಕೊಂಡ ಆರೋಪಿಯಾಗಿದ್ದು, ಸದ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಳೆಯ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರಾಜು...

EDITOR PICKS