Saval
ಕಾಂಗ್ರೆಸ್ ಮತ್ತೆ ನೆಲಕಚ್ಚಿದೆ, ಮೋದಿ ಕೆಲಸ ನೋಡಿ ಜನ ಎನ್‌ಡಿಎ ಗೆಲ್ಲಿಸಿದ್ದಾರೆ – ಬಿಎಸ್‌ವೈ
ಶಿವಮೊಗ್ಗ : ಬಿಹಾರದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಅಲ್ಲಿನ ಮತದಾರರು ಪ್ರಧಾನಿ ನರೇಂದ್ರ ಮೋದಿಯವರ ಕೆಲಸ ನೋಡಿ ಜನ ಎನ್‌ಡಿಎಯನ್ನು ಗೆಲ್ಲಿಸಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಅವರು...
ನಿಮೋ ಆಡಳಿತವನ್ನು ಬಿಹಾರದ ಜನ ಒಪ್ಪಿದ್ದಾರೆ – ಸುನಿಲ್ ಕುಮಾರ್
ಉಡುಪಿ : ನರೇಂದ್ರ ಮೋದಿ ಅಭಿವೃದ್ಧಿ, ನಿತೇಶ್ ಕುಮಾರ್ ಆಡಳಿತವನ್ನು ಜನ ಮೆಚ್ಚಿ ಬಿಹಾರದಲ್ಲಿ ಮತ್ತೆ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ...
ವೃಕ್ಷಮಾತೆ ಶತಾಯುಷಿ ಸಾಲುಮರದ ತಿಮ್ಮಕ್ಕ ಇನ್ನಿಲ್ಲ..!
ಬೆಂಗಳೂರು/ತುಮಕೂರು : ವೃಕ್ಷಮಾತೆ, ರಸ್ತೆ ಬದಿಯಲ್ಲಿ ಮರಗಳನ್ನು ನೆಡುತ್ತಲೇ ಖ್ಯಾತಿಯಾಗಿದ್ದ ಸಾಲುಮರದ ತಿಮ್ಮಕ್ಕ ಕೊನೆಯುಸಿರೆಳೆದಿದ್ದಾರೆ. ಇಂದು (ನ.14) ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಬಹುಅಂಗಾಂಗ ವೈಫಲ್ಯದಿಂದಾಗಿ 114ನೇ ವಯಸ್ಸಿಯಲ್ಲಿ ನಿಧನ ಹೊಂದಿದ್ದಾರೆ.
ತುಮಕೂರು ಜಿಲ್ಲೆಯ...
ಬಿಹಾರದಲ್ಲೂ ವೋಟ್ ಚೋರಿ ಆಗಿದೆ, ಆದರೆ ಜನರ ತೀರ್ಪು ಒಪ್ಕೋಬೇಕು – ಸಿಎಂ
ಬೆಂಗಳೂರು : ಬಿಹಾರದಲ್ಲಿಯೂ ವೋಟ್ ಚೋರಿ ಆಗಿದೆ. ಆದರೆ ಜನರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಬಿಹಾರ ಚುನಾವಣೆ ಫಲಿತಾಂಶಕ್ಕೆ ಪ್ರತಿಕ್ರಿಯಿಸಿದ ಅವರು, ಯಾಕೆ ಹಿನ್ನಡೆ...
ಬಿಹಾರದಲ್ಲಾಯ್ತು, ಮುಂದೆ ಬಂಗಾಳದಲ್ಲಿ ಗೆಲ್ತೀವಿ – ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಪಾಟ್ನಾ : ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಭಾರೀ ಮುನ್ನಡೆ ಸಾಧಿಸುತ್ತಿದೆ. ಇದರ ನಡುವೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈ ಬಾರಿ ಬಿಹಾರದಲ್ಲಿ ಗೆಲುವು ನಮ್ಮದೇ, ಇನ್ನೇನಿದ್ರೂ ನಮ್ಮ ಪಕ್ಷದ ಗೆಲುವು ಪಶ್ಚಿಮ...
ಪ್ರಶಾಂತ್ ಕಿಶೋರ್ ಮ್ಯಾಜಿಕ್ ಢಮಾರ್ – ಮಹಾಘಟಬಂಧನ್‌ಗೆ ಬಲವಾದ ಹೊಡೆತ..!
ನವದೆಹಲಿ : ಚುನಾವಣಾ ಚಾಣಾಕ್ಯ ಪ್ರಶಾಂತ್ ಕಿಶೋರ್ ಮ್ಯಾಜಿಕ್ ಢಮಾರ್ ಆಗಿದ್ದು ಮಹಾಘಟಬಂಧನ್‌ಗೆ ಬಲವಾದ ಹೊಡೆತ ಕೊಟ್ಟಿದ್ದಾರೆ. 2020 ರಲ್ಲಿ ಚಿರಾಗ್ ಪಸ್ವಾನ್ ಎನ್‌ಡಿಎಗೆ ಮತಗಳನ್ನು ಕಿತ್ತಿದ್ದರು. ಆದರೆ ಈ ಬಾರಿ ಪ್ರಶಾಂತ್...
ನಟಿ ಸುಷ್ಮಾ ಶೇಖರ್‌ಗೆ ಕೂಡಿ ಬಂತು ಕಂಕಣ ಭಾಗ್ಯ
ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಮೇಳದ ನಾದ ಜೋರಾಗಿದ್ದು, ಸೀರಿಯಲ್ ನಟಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಲಕುಮಿ, ಯಾರೇ ನೀ ಅಭಿಮಾನಿ ಧಾರಾವಾಹಿ ಖ್ಯಾತಿಯ ನಟಿ ಸುಷ್ಮಾ ಶೇಖರ್ ನಿಶ್ಚಿತಾರ್ಥ ನಡೆದಿದ್ದು, ಶುಭ ಸಮಾರಂಭದ ಫೋಟೋಗಳನ್ನು ತಮ್ಮ...
ಚಾಕುವಿನಿಂದ ಚುಚ್ಚಿ ಯುವಕನ ಭೀಕರ ಕೊಲೆ..!
ತುಮಕೂರು : ಚಾಕುವಿನಿಂದ ಚುಚ್ಚಿ ಯುವಕನನ್ನು ಭೀಕರ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಜಯನಗರ ಬಳಿಯ ಮಂಜುನಾಥ ನಗರದಲ್ಲಿ ನಡೆದಿದೆ.
ಅಭಿಷೇಕ್ (26) ಮೃತ ದುರ್ದೈವಿ. ಕ್ಯಾತಸಂದ್ರ ಬಳಿಯ ಸುಭಾಷ್ ನಗರ ನಿವಾಸಿಯಾಗಿರುವ...
170 ಕ್ಷೇತ್ರಗಳಲ್ಲಿ ಎನ್‌ಡಿಎಗೆ ಮುನ್ನಡೆ – ಕೆಲ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಯು ಪ್ರಬಲ..!
ಪಾಟ್ನಾ : ಬಿಹಾರದಲ್ಲಿ 243 ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಸಮೀಕ್ಷೆಗಳು ಈಗಾಗಲೇ ಎನ್‌ಡಿಎ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ತೋರಿಸಿವೆ.
ಮತ ಎಣಿಕೆಯಲ್ಲಿ ಎನ್‌ಡಿಎ ಬೆಳಗ್ಗೆ 10:20 ಗಂಟೆ ಟ್ರೆಂಡ್...
ದೆಹಲಿ ಸ್ಫೋಟದ ರೂವಾರಿ ಉಮರ್‌ನ ನಿವಾಸ ಉಡೀಸ್
ಶ್ರೀನಗರ : ದೆಹಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ್ದ, ಕಾರು ಸ್ಫೋಟದ ರೂವಾರಿ ಉಮರ್ ಎಂದು ತನಿಖೆ ವೇಳೆ ತಿಳಿದುಬಂದಿದೆ. ಅದರ ಬೆನ್ನಲ್ಲೇ ಭದ್ರತಾ ಪಡೆಗಳು ಇಂದು (ಶುಕ್ರವಾರ) ಉಗ್ರನ ಮನೆಯನ್ನು ಧ್ವಂಸಗೊಳಿಸಿವೆ.
ದೆಹಲಿ...




















