ಮನೆ ಮನರಂಜನೆ ಬೀಸ್ಟ್: ಹಳೆ ಕಥೆ, ಕಳಪೆ ಚಿತ್ರಕಥೆ, ವಿಜಯ್ ಅಭಿನಯ ಮಾತ್ರ ಸೂಪರ್

ಬೀಸ್ಟ್: ಹಳೆ ಕಥೆ, ಕಳಪೆ ಚಿತ್ರಕಥೆ, ವಿಜಯ್ ಅಭಿನಯ ಮಾತ್ರ ಸೂಪರ್

0

ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್(Vijay) ನಟನೆಯ ಬೀಸ್ಟ್(Beast) ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದ್ದು , ಸಿನಿಮಾ ಎಲ್ಲಾ ಕಡೆ ಹೌಸ್ ಫುಲ್ ಓಡ್ತಿದೆ..

ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ.. ಆದರೆ ಬಹುನಿರೀಕ್ಷೆಯ ಈ ಸಿನಿಮಾಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರೆಯೆ ವ್ಯಕ್ತವಾಗ್ತಿದೆ..

ಡಾಕ್ಟರ್ ಖ್ಯಾತಿಯ ನೆಲ್ಸನ್ ನಿರ್ದೇಶನದ , ಪೂಜಾ ಹೆಗ್ಡೆ ನಾಯಕಿಯಾಗಿರುವ , ಬ್ಯಾಂಕ್ ಹೈಜಾಕ್ , ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ವಿಜಯ್ ಸ್ಟೈಲೀಶ, ಅವರ ಆಕ್ಟಿಂಗ್ , ಅವರ ಡ್ಯಾನ್ಸ್ ಅಪಿಯರೆನ್ಸ್ ನ ಜನರು ಇಷ್ಟಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಹೊಗಳುತ್ತಿದ್ದಾರೆ..

ಇತ್ತ ಇನ್ನೂ ಕೆಲವರು , ಔಟ್ ಡೇಟೆಡ್ ಕಥೆ , ಸ್ಟೋರಿ ಪ್ಲಾಟ್ ಬೋರಿಂಗ್ , ನಿರೀಕ್ಷೆಯನ್ನು ತಲುಪುವಲ್ಲಿ ಎಡವಿದೆ ಎಂದು ಕಮೆಂಟ್ ಮಾಡ್ತಿದ್ದಾರೆ. ಅಲ್ಲದೇ ಅನೇಕರು ವೇಯಿಟಿಂಗ್ ಫಾರ್ KGF 2 ಎ0ದೂ ಕಮೆಂಟ್ ಮಾಡ್ತಿದ್ದು ,

ವಿಜಯ್ ಅಭಿಮಾನಿಗಳು ಸಿನಿಮಾವನ್ನ ಹೊಗಳುತ್ತಿದ್ದಾರೆ.. ದಳಪತಿ ವಿಜಯ್ ಅವರ ಅದ್ಭುತ, ಶಕ್ತಿಯುತ ಅಭಿನಯವನ್ನು ಹಲವರು ಶ್ಲಾಘಿಸಲಾಗುತ್ತಿದ್ದಾರೆ.. ಆದ್ರೆ ಸಿನಿಮಾಗೆ ಹಳೆಯ ಕಥಾವಸ್ತು, ದುರ್ಬಲ ಬರವಣಿಗೆ ಮತ್ತು ಕಳಪೆ ಚಿತ್ರಕಥೆ ಎಂದೂ ಬೇಸರ ಹೊರಹಾಕಿದ್ಧಾರೆ.