ಮನೆ ದೇವಸ್ಥಾನ ಬಾಗೇವಾಡಿ

ಬಾಗೇವಾಡಿ

0

ಇಂದು ಬಾಗೇವಾಡಿ ಬಸವನ ಬಾಗೇವಾಡಿ. ಇಲ್ಲಿ ಕ್ರಿ.ಶ. 12ನೇ ಶತಮಾನದಲ್ಲಿ ಸ್ವಂತ ಬಸವೇಶ್ವರರು ಜನಿಸಿದರು. ಇದು ಒಂದು ಪವಿತ್ರ ಯಾತ್ರಾ ಸ್ಥಳ. ಇಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ಗಣಪತಿ, ಸಂಗಮೇಶ್ವರ, ಮಲ್ಲಿಕಾರ್ಜುನ, ಬಸವೇಶ್ವರ ದೇವರುಗಳು ಇವೆ.


ಬನಶಂಕರಿ :
ದೇವಾಲಯ ಬಾದಾಮಿ ತಾಲೂಕಿನಲ್ಲಿ ಬಾದಾಮಿಗೆ 5 km ದೂರದಲ್ಲಿ ಚೋಳಚ ಗುಡ್ಡ ಗ್ರಾಮದಲ್ಲಿದೆ. ಬನಶಂಕರಿ ಸುತ್ತಮುತ್ತ ವನವಿದೆ. ಗರ್ಭಗುಡಿಯಲ್ಲಿ ಬನಶಂಕರಿ ದೇವಿ ಸಿಂಹದ ಮೇಲೆ ಕುಳಿತಿರುವಳು. ಶಾಕಾಂಬರಿ ಎಂಬ ದೇವಿಗೆ ಹೇಳುವರು. ಪ್ರತಿ ವರ್ಷ ಇಲ್ಲಿ ಭಾರಿ ಪ್ರಮಾಣದ ಜಾತ್ರೆ ನಡೆಯುತ್ತದೆ.