ಮನೆ ಜ್ಯೋತಿಷ್ಯ ಜನ್ಮ ನಕ್ಷತ್ರ ಜಾತಕ ಫಲ

ಜನ್ಮ ನಕ್ಷತ್ರ ಜಾತಕ ಫಲ

0

 ಆಬಣ್ಣಗಳನ್ನು ಮಾಡಿಸುವುದು ಮತ್ತು ಖರಂಗಿಸುವುದು :

 ಸ್ಯಾದ್ ಭೂಷಾಘಟನಂ ತ್ರಿಪುಷ್ಕರಚರಕ್ಷಪ್ರಧ್ರುವೇ ರತ್ನಯಃಕ್

 ತತ್ತೀಕ್ಷ್ಣೋಗ್ರಹವಿಹಿನಭೇ ರವಿಕುಜೀ ಮೇಷಾಲಿಸಿಂಹೇ ತನೌ |

 ತನ್ಮುಕ್ತಾಸಹಿತಂ ಚರಧ್ರುವಮೃದುಕ್ಷಿಪ್ರೇ ಶುಭೇ ಸತ್ತನೌ

 ತೀಕ್ಷ್ಣೋಗಾಶ್ಚಿಮೃಗೇ ದಿವದೈವದಹನೇ ಶಸ್ತ್ರಂ ಶುಭಂ ಘಟ್ಟತಮ್||

Join Our Whatsapp Group

    ತಿರ್ಪುಷ್ಕರ ಯೋಗದಲ್ಲಿ ಚರಾಸಂಜ್ಞಕ( ಸ್ವಾತಿ, ಪುನರ್ವಸು, ಶ್ರಾವಣ, ಧನಿಷ್ಠಾ, ಶತಭಿಷಾ), ಕ್ಷಿಪ್ರಸಂಜ್ಞಕ (ಹಸ್ತಾ, ಅಶ್ವಿನಿ, ಪುಷ್ಪ,) ಹಗೂ ಧ್ರುವಸಂಜ್ಜಕ ಮೂರು ಉತ್ತರಾ, ರೋಹಿಣಿ,) ನಕ್ಷತ್ರಗಳಲ್ಲಿ ಆಭರಣ ಮಾಡಿಸುವುದು ಶುಭವಾದುದು. ಒಂದು ವೇಳೆ ರತ್ನ ಖಚಿತ ಆಭರಣ ಮಾಡಿಸುವುದಿದ್ದರೆ, ಇದಕ್ಕಾಗಿ ತೀಕ್ಷ್ಣಸಂಜಜ್ಞಕ, ಉಗ್ರಸಂಜ್ಞಕ, ನಕ್ಷತ್ರಗಳನ್ನು  ಹೊರತುಪಡಿಸಿ 18 ನಕ್ಷತ್ರಗಳಲ್ಲಿ ಮತ್ತು ರವಿವಾರ, ಮಂಗಳವಾರದಂದು ಮತ್ತು ಮೇಷ, ವೃಶ್ಚಿಕ, ಹಾಗೂ ಸಿಂಹಲಗ್ನ ಶುಭವಾದಂಥವು ಚರಸಂಜ್ಞಕ, ಧ್ರುವಸಂಜ್ಞಕ, ಮೃದುಸಂಜ್ಜಕ ಕ್ಷಿಪ್ರಸಂಜ್ಞಕ,  ನಕ್ಷತ್ರಗಳಲ್ಲಿ ಶುಭ ಲಗ್ನದಲ್ಲಿ ಆಭರಣಗಳನ್ನು ಮಾಡಿಸುವುದು ಶುಭವಾದದು.