ಮನೆ ಜ್ಯೋತಿಷ್ಯ ಜನ್ಮ ನಕ್ಷತ್ರ ಜಾತಕ ಫಲ

ಜನ್ಮ ನಕ್ಷತ್ರ ಜಾತಕ ಫಲ

0

ಉತ್ತರ ಪಾಲ್ಗುಣಿ ನಕ್ಷತ್ರ ಮತ್ತು ಜಾತಕ :

Join Our Whatsapp Group

 ಉತ್ತರ ಪಾಲ್ಗುಣಿ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು :

ಉತ್ತರ ಪಾಲ್ಗುಣಿ ನಕ್ಷತ್ರದ ಕನ್ನೆಗೆ :

 ಒಂದನೇ ಚರಣ

 ಅಶ್ವಿನಿ,ಭರಣಿ, ರೋಹಿಣಿ, ಮೃಗಶಿರಾ, 3,4ನೇ ಚರಣ, ಆರ್ದ್ರಾ,ಪುಷ್ಯ, ಮಘಾ, ಪೂರ್ವಾ ಫಾಲ್ಗುಣಿ,ಸ್ವಾತಿ, ಅನುರಾಧ, ಮೂಲಾ, ಪೂರ್ವಾಷಾಡ, ಶ್ರವಣ, ಉತ್ತರಾಭಾದ್ರಪದಾ ರೇವತಿ.

 2,3,4, ನೇ ಚರಣ :

 ಭರಣಿ, ರೋಹಿಣಿ, ಮೃಗಶಿರಾ, ಆರ್ದ್ರಾ,ಪುಷ್ಯ,ಮಘಾ ಪೂರ್ವಾಪಲ್ಗುಣಿ,ಚಿತ್ತಾ, ಸ್ವಾತಿ, ಅನುರಾಧಾ, ಪೂರ್ವಾಷಾಢಾ, ಶ್ರಾವಣ,ಧನಿಷ್ಠಾ 3,4ನೇ ಚರಣ ಶತಭಿಷಾ, ಉತ್ತರಾಭಾದ್ರಪದ, ರೇವತಿ.

 ಉತ್ತರ ಪಾಲ್ಗುಣಿ ನಕ್ಷತ್ರದ ವರನಿಗೆ :

 ಒಂದನೇ ಚರಣ :

 ಅಶ್ವಿನಿ, ಭರಣಿ, ರೋಹಿಣಿ, ಮೃಗಶಿರಾ, ಆರ್ದ್ರಾ,ಪುಷ್ಯ,ಆಶ್ಲೇಷಾ,, ಮಘಾ, ಹಸ್ತಾ, ಚಿತ್ತಾ  1,2,ನೇ ಚರಣ ಸ್ವಾತಿ,ಅನುರಾಧ,ಜೇಷ್ಠ,, ಪೂರ್ವಾಷಾಢಾ, ಶ್ರಾವಣ, ಉತ್ತರ ಭಾದ್ರಪದಾ, ರೇವತಿ.

 2,3,4,ನೇ ಚರಣ :

 ಭರಣಿ, ರೋಹಿಣಿ, ಮೃಗಶಿರಾ, ಆರ್ದ್ರಾ,ಮಘಾ, ಹಸ್ತಾ, ಚಿತ್ತಾ,, ಸ್ವಾತಿ,ಅನುರಾಧಾ, ಜೇಷ್ಠಾ, ಪೂರ್ವಾಷಾಢಾ, ಶ್ರಾವಣ, ಧನಿಷ್ಠಾ, ಉತ್ತರಭಾದ್ರಪದಾ ರೇವತಿ.

 ಉತ್ತರಾ ಪಾಲ್ಗುಣಿ ನಕ್ಷತ್ರದವರ ಜನನಕ್ಕೆ ಶಾಂತಿ :

 ದೈವ್ಯಾವಧ್ವ ಯೂನ್ ಆಗತಗ್ ರಥೇನ ಸೂರ್ಯತ್ವಚಾ  |

 ಮದ್ಧಾಯಜ್ಞಗ ಸಮಂಜಾಥೇ ತಂ ಪ್ರತ್ನಥಾಯಂವೇನಶ್ಚಿತ್ರಂ ಸೂರ್ಯತ್ವಚಾ ||

    ಈ ನಕ್ಷತ್ರದಲ್ಲಿ ಸಂತಾನ ಜನನವಾದರೆ,ತಾಯಿ ತಂದೆಯರು ಈ ಮೇಲಿನ ಮಂತ್ರವನ್ನು ಒಂದು ಮಾಲೆಯಷ್ಟು ಜಪಮಾಡಿ, ನಕ್ಷತ್ರದ ಒಂದನೇ ಚರಣಕ್ಕೆ ಗೋಧಿ ಮತ್ತು 1,2,3 ನೇ ಚರಣಕ್ಕೆ ಹೆಸರುಕಾಳನ್ನು ಯಥಾಶಕ್ತಿ ದಾನ ನೀಡಬೇಕು, ಇದರಿಂದ ನಕ್ಷತ್ರ  ದೋಷ  ಶಾಂತವಾಗುತ್ತದೆ.

 ಯಂತ್ರ :

    ಸರ್ವ ಪ್ರಥಮ ಈ ಯಂತ್ರವನ್ನು   ಸ್ವರ್ಣ ಪತ್ರಮೇಲೆ ಉರಣೆತ್ಕೀರ್ಣ ಗೊಳಿಸಬೇಕು. ಕೆ ಕೆಳಗೆ ನೀಡಿದ ಮಂತ್ರವನ್ನು ಒಂದು ಸಾವಿರ ಸಲ ಜಪಿಸಿ,,ಯಂತ್ರಕ್ಕೆ ಗುಗ್ಗುಳದ ಧೂಪವನ್ನು ನೀಡಬೇಕು ಬೇಕು.

 ಆದ್ಯಮಾಣೋ ಆದಿತೀರ್ಯಜ್ಞಯಾಸೋ ದದ್ಛಾವಿ ವರುಣಸ್ಯ ವ್ರತಾನಿ | ಯುಯೋತ ನೋ ಅನಪತ್ಯಾನಿ ಗಂತೋಪ್ರಜಾವಾನ್ ನಃ ಪಶುಮಾನ್ ಅಸ್ತು ಗಾತುಃ ||*

     ನಂತರ ಪಾಯಸದ ನೈವೇದ್ಯ ಅರ್ಪಿಸಿ, ಅದರಲ್ಲಿ ಹೋಮ ಮಾಡಿ,ತುಪ್ಪಾನ್ನ  ಶಾಲ್ಯಾನ್ನಬಲಿ ನೀಡಬೇಕು. ನಂತರ ಯಂತ್ರ ಧಾರಣೆ ಮಾಡಬೇಕು. ಇದರಿಂದ ಈ ನಕ್ಷತ್ರದ ಸರ್ವದೋಷಗಳ ಶಾಂತಿಯಾಗುತ್ತದೆ.

ಹೀ

ಆರ್ಯಮ್ಣೆ

ನಮಃ