ಮನೆ ಜ್ಯೋತಿಷ್ಯ ರಕ್ತ ಕ್ಯಾನ್ಸರ್

ರಕ್ತ ಕ್ಯಾನ್ಸರ್

0

  ಲ್ಯೂಕೇಮಿಯಾ ಇದು ಕ್ಯಾನ್ಸರ್ ವ್ಯಾಧಿಯ ಕೋಶಗಳು, ಇದು ಬಿಳಿರಕ್ತಕಣಗಳಲ್ಲಿ ಬಗೆಬಗೆಯ ರೀತಿಯಲ್ಲಿ, ಕೆಂಪು ರಕ್ತಕಣಗಳ ವೇಗದಲ್ಲಿ ಉತ್ಪತ್ತಿಯಾಗುತ್ತದೆ. ಇದನ್ನು ರಕ್ತಕ್ಯಾನ್ಸರ್ ಎಂದು ಕರೆಯುತ್ತೇವೆ.ಸಾಮಾನ್ಯವಾಗಿ ಇದೊಂದು ಮಾರಣಾಂತಿಕ ವ್ಯಾದಿ.  ಇದರ ನಿವಾರಣೆ ರಕ್ತವನ್ನು ಇತರರಿಂದ ವರ್ಗಾಯಿಸುವುದು. ಅದರಲ್ಲಿಯೂ ಬಿಳಿ ರಕ್ತ ಕಣಗಳನ್ನು ವರ್ಗಾಯಿಸುವುದರಿಂದ ಸಾಧ್ಯ.

Join Our Whatsapp Group

 ನಾವು ಕ್ಯಾನ್ಸರ್ ಅನ್ನು ಏಳು ರೀತಿಯ ಚಿಹ್ನೆಗಳಿಂದ ಗುರುತಿಸಬಹುದು

1. ದೇಹದ ಒಳಭಾಗದಿಂದ ಗುಳ್ಳೆ ಕಾಣಿಸಿಕೊಳ್ಳುತ್ತದೆ.

2. ಗಂಟಲಿನ ಹುಣ್ಣು ಬೇಗ ಗುಣವಾಗದೆ ಇರುವುದು.

3. ಮಾಮೂಲಿನಂತೆ ರಕ್ತಸ್ರಾವವಾಗದೆ ಇರುವುದು.

4. ಸ್ತನಗಳನ್ನು ಗಟ್ಟಿಯಾಗುವುದು ಅಥವಾ ಅಲ್ಲಿ ಮುಟ್ಟಿದರೆ ಸಣ್ಣ ಗಡ್ಡೆಗಳು ಕೈಗೆ ಸಿಗುವುದು.

5. ಅಜೀರ್ಣ ಅಥವಾ ಆಹಾರ ನುಂಗುವುದು ಕಷ್ಟಕರವಾಗುವುದು.

6. ಸ್ಪಷ್ಟವಾಗಿ ಮಚ್ಚೆ ಅಥವಾ ಗಂಟಲುಗಳು ಕಾಣಿಸುತ್ತಾ ವ್ಯತ್ಯಾಸವಾಗುತ್ತಾ ಹೋಗುತ್ತದೆ.

7. ಆಗಾಗ್ಗೆ ಕರ್ಕಶವಾಗಿ ಕೆಮ್ಮುವುದು.

8. ಒಣ ಕೆಮ್ಮು ಅಥವಾ ದ್ವನಿ ಬದಲಾಗುವುದು.

9. ಮೈಮೇಲೆ ಹೊಟ್ಟು, ಮಚ್ಚೆ ದೊಡ್ಡದಾಗಿ ಬೆಳೆಯುವುದು ಅನಂತರ ಕೆರೆತ ಹೊಟ್ಟು, ಮಚ್ಚೆಯಿಂದ ರಕ್ತ ಬಿಡುವುದು.

10. ಸ್ತ್ರೀಯರ ಗರ್ಭಕೋಶದಿಂದ ಪ್ರಾಪ್ತ ವೇಳೆಯಲ್ಲಿ ರಕ್ತ ಬೀಳುವುದು, ವಯಸ್ಸಾದ ಸ್ತ್ರೀಯರಲ್ಲಿ ಋತು ನಿಂತ ನಂತರವೂ  ಗರ್ಭಕೋಶದಿಂದ ರಕ್ತ ಬೀಳುವುದು.

 ಈ ವ್ಯಾದಿಯ ಬಗ್ಗೆ ತಮ್ಮ ಸಂಶಯಗಳು

1. ಈ ವ್ಯಾದಿಯು ವೈರಾಣುಗಳಿಂದ ಹರಡುವುದಿಲ್ಲ.ಕ್ಯಾನ್ಸರ್ ರೋಗಿಯ ಜೊತೆ ಜೀವಿಸಬಹುದು, ಜೊತೆಯಲ್ಲಿ ಆಹಾರ ಸೇವಿಸಬಹುದು.

2. ಈ ವ್ಯಾದಿಗೆ ಮೊದಲೇ ಎಚ್ಚರಿಕೆ ವಹಿಸಬೇಕಾಗಿಲ್ಲ ಈ ವ್ಯಾದಿ ತಡಗಟ್ಟಲು ಮೊದಲೇ ಆ ಲಸಿಕೆ ಹಾಕಿಸಬೇಕಾಗಿಲ್ಲ. ಏಕೆಂದರೆ,ಆ ಈ ವ್ಯಾಧಿಯು ವಿಷಕ್ರಿಮಿ ಅಥವಾ ವೈರಾಣಗಳಿಂದ ಬರುವುದಿಲ್ಲ.

3. ಈ ವ್ಯಾಲಿಯನ್ನು ಮೊದಲು ಆಂತದಲ್ಲೇ ತಿಳಿದು ಚಿಕಿತ್ಸೆ ಮಾಡಿದರೆ ಮಾತ್ರ ಸಂಪೂರ್ಣವಾಗಿ ನಿವಾರಿಸಬಹುದು.

 ಕಂಡುಹಿಡಿಯುವುದು –

1. ಆರಂಭದಿಂದ ಸಾಮಾನ್ಯ ತಂಪಾಸಣೆ

2. ರಕ್ತದ ಒತ್ತಡ,ನಾಡಿ ಮಿಡಿತ

3. ರಕ್ತ ತಂಪಾಸಣೆ.

4. ಎಕ್ಸೆರೇ

5. ಇ. ಎನ್ ಟಿ. ಕಣ್ಣು ಮೂಗು ಕಿವಿ ತಂಬಾಸಣೆ.

ಹೇಗೆ ಕ್ಯಾನ್ಸರ್ ವ್ಯಾಧಿ ಬರುವುದು?

     ಈ ವ್ಯಾದಿಯು ದೇಹದಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆಂದು ವಿಜ್ಞಾನಿಗಳಿಗೂ ವಿವರಿಸಲಾಗದ ಮಾತಾಗಿದೆ. ಅವರ ಪ್ರಕಾರ ಹೆಚ್ಚಾಗಿ ಮನುಷ್ಯ ಯಾವ ರೀತಿ ಜೀವಿಸುತ್ತಾನೆ. ಅವನ ಆಹಾರ ಚಟುವಟಿಕೆ,ಕೆಟ್ಟ ಚಟದಂತೆ ಬರುವ ಸಾಧ್ಯತೆ ಇರುತ್ತದೆ.ಆದರೆ ಕೆಲವರು ಸಾತ್ವಿಕ ಆಹಾರ ಉಪಯೋಗಿಸಿಯೂ ಸಹ ಈ ಕೆಟ್ಟ ವ್ಯಾಧೀಗೆ ತುತ್ತಾಗಿದ್ದಾರೆ.ಈ ವ್ಯಾಧಿಗೆ ವ್ಯಾಧಿಯನ್ನು ಉದ್ರೇಕಿಸುವ ರಾಸಾಯನಿಕ ವಸ್ತುಗಳ ಉಪಯೋಗ, ಧೂಮಪಾನ, ಮದ್ಯಪಾನ,ಹೊಗೆ ಸೊಪ್ಪು, ಸಿಲಿಕಾ, ಕಲ್ನಾರು ವಸ್ತುಗಳು ಓಜೋನ್, ಕ್ಷಕಿರಣ ಅಸ್ತ್ರಾವೆಲ್ಟ್ರಾವೈಲೆಟ್ ಕಿರಣ, ಡಾಂಬರ್, ಇದ್ದಲು, ಇತರ ವಂಶ ಪಾರಂಪರ್ಯ ಮತ್ತು ಒತ್ತಡಗಳು ಸಹ ಮುಖ್ಯವಾಗಿ  ತೆಗೆದುಕೊಳ್ಳಬೇಕಾಗುತ್ತದೆ.