ಮನೆ ಜ್ಯೋತಿಷ್ಯ ಕ್ಯಾನ್ಸರ್ (ಅರ್ಬುಜ ವ್ಯಾಲಿ )

ಕ್ಯಾನ್ಸರ್ (ಅರ್ಬುಜ ವ್ಯಾಲಿ )

0

     ಕ್ಯಾನ್ಸರ್ ವ್ಯಾಧಿಯು ಮಾನವನ ಜೀವನದಲ್ಲಿ ಬಹಳ ಭಯಹುಟ್ಟಿಸುವ ವ್ಯಾದಿಯಾಗಿದೆ. ಇದರಿಂದ ಪ್ರಪಂಚದಾದ್ಯಂತ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗಿದೆ.ಪ್ರತಿವರ್ಷ ಭಾರತದಲ್ಲಿ ಒಂದು ಮಿಲಿಯ 10 ಲಕ್ಷ ಜನರು ಪೀಡಿತರಾಗಿ ಈ ವ್ಯಾಧಿಯಿಂದ ಪ್ರತಿ ವರ್ಷ ಲಕ್ಷ ಜನರು ಮರಣ ಹೊಂದಿತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೇ ಪ್ರತಿವರ್ಷ ಸುಮಾರು 45,000 ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ.ಈ ಕ್ಯಾನ್ಸರ್ ವ್ಯಾದಿಯು ಸೋಂಕು  ರೋಗವಲ್ಲ.ಇದು ದೇಹದಲ್ಲಿರುವ ಆರೋಗ್ಯಕರ ಜೀವಕೋಶ ಜೀವಕಣಗಳು ಕೆಟ್ಟ ಕೆಲಸ ಮಾಡದ ಜೀವಕೋಶಗಳಿಗಾಗಿ ಮಾರ್ಪಾಡಲಾಗಿ ಅದು ಉಳಿದ ಆರೋಗ್ಯಕರ ಸ್ನಾಯುವಿನಲ್ಲಿರುವ ಜೀವಕೋಶಗಳ ಮೇಲೆ ದಾಳಿ ಮಾಡಿ.ಅದನ್ನು ಸುತ್ತುವರೆದು ಅದರ ಕಾರ್ಯಗಳಿಗೆ ಅಡ್ಡಿ ಉಂಟುಮಾಡುತ್ತದೆ.

Join Our Whatsapp Group

    ಆನಂತರ ಅದೂ ಸಹ ನಾಶವಾಗಿ ಇದರ ಜೊತೆ ಸೇರಿ ಬೆಳೆಯುತ್ತಾ ಸಾಗುತ್ತದೆ. ಕ್ಯಾನ್ಸರ್ ಕೋಶಗಳು ಸಾಮಾನ್ಯ ಜೀವಕೋಶಗಳಿಂದಲೇ ಉತ್ಪತ್ತಿಯಾಗಿ ಅದರ ನೈಸರ್ಗಿಕ ಕಾರ್ಯವನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಈ ರೀತಿಯಾಗಿ ಅತ್ಯಂತ ವೇಗವಾಗಿ ಆರೋಗ್ಯಕರ ಜೀವಕೋಶಗಳ ಮೇಲೆ ದಾಳಿ ಮಾಡುತ್ತಾ ಹಾರಾಡ್ತಾ  ಸಾಗುತ್ತದೆ. ಇದನ್ನು ಸಾಮಾನ್ಯವಾಗಿ ತಡೆಗಟ್ಟಲು ಸಾಧ್ಯವಿಲ್ಲದ ಮಾತಾಗಿದೆ.

     ಈ ಕ್ಯಾನ್ಸರ್ ಒಂದು ಸೋಂಕು ರೋಗವಾಗಿದೆ, ಮನುಷ್ಯ ದೇಹದ ಜೀವಕೋಶದ ನೈಸರ್ಗಿಕ ದೋಷದಂತೆ ಬರುತ್ತದೆ. ಅವರ ಹವ್ಯಾಸ ಆಹಾರ ಪಾನೀಯ ಧೂಮಪಾನ ಚಟುವಟಿಕೆಗಳ ಮೇಲೂ ಸಹ ಅವಲಂಬಿತವಾಗಿದೆ. ದೋಷಯುಕ್ತ ಆಹಾರ ಪಾನೀಯ, ಧೂಮಪಾನಗಳಲ್ಲದೆಯೂ ಸಹ ಹಲವರಿಗೆ ಈ ವ್ಯಾಧಿ ಬಂದಿರುವ ಸಾಧ್ಯತೆಯೂ ಇದೆ ಆದ್ದರಿಂದ ಇದು ವೈಜ್ಞಾನಿಗಳಿಗೂ ಬಿಡಿಸಲಾಗದ ಕಗ್ಗಂಟಾಗಿದೆ.

     ಈ ಕ್ಯಾನ್ಸಲ್ ವ್ಯಾಧಿಯು ಒಂದೇ ರೀತಿಯ ವ್ಯಾಧಿಯಾಗಿರದೆ. ಅನೇಕ ರೀತಿಯಲ್ಲಿ ಮಾರ್ಪಾಡಾಗಿ ಒಂದೇ ರೀತಿಯ ಗುಣವನ್ನು ಹೊಂದಿರುತ್ತದೆ. ಆದರೆ ಅದರ ಮೂಲ ಚಿಕಿತ್ಸೆ ಅಲ್ಲ ಅನೇಕ ರೀತಿ ಅಥವಾ ಬೇರೆ ಬೇರೆರೀತಿಯಲ್ಲಿ ರುತ್ತದೆ.

 ಜೀವಕೋಶಗಳು: ಜೀವಕೋಶ ನಾಶವಾದ ಮೇಲೆ ಅದರ ಹೆಸರು

1 ಎಪಿ ತೇಲಿಯಲ್ —ಕಾರ್ಸಿನೋಮಸ್

2. ಸ್ನಾಯುವನ್ನು ಸೇರಿಸುವ ಜೀವ ಕೋಶ —ಸಾರ್ಕೋಮಸ್

3. ಮೂಳೆಯ ಮಚ್ಚೆಯ ಜೀವಕೋಶ —ಲ್ಯೂಕೇಮಿಯ

       ಕನ್ನಡದಲ್ಲಿ ಇದನ್ನು ಅರ್ಬದ ಎನ್ನುತ್ತಾರೆ ಈ ಅರ್ಬುದ ರೋಗದ ಕೋಶಗಳು ರಕ್ತದಲ್ಲಿ ಸೇರಿ ಅದರ ಪ್ರಮಾಣದಲ್ಲಿ ಹರಡುತ್ತಾ ಹೋಗುತ್ತದೆ ಅಥವಾ ಮೇದಸ್ಸು ರಚನೆಯ ಮುಖಾಂತರ ದೇಹದ ಇತರ ಭಾಗಗಳಿಗೆ ಈ ಕೋಶವನ್ನು ತೆಗೆದುಕೊಂಡು ಹೋಗುತ್ತದೆ. ಜೀವನಾಶಕ ಗೆಡ್ಡೆಗಳು ಕ್ಯಾನ್ಸರ್ ರೂಪದಲ್ಲಿರುತ್ತದೆ ಲ್ಯೂಕೆಮಿಯ ಕ್ಯಾನ್ಸರ್ ಬಿಳಿ ರಕ್ತ ಕಣಗಳಿಂದ ಬರುತ್ತದೆ.