Saval TV on YouTube
ಮೈಸೂರು(Mysuru): ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ- ಚನ್ನಮ್ಮ ದಂಪತಿ ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗಿಯಾದರು.
ಶಾಸಕರಾದ ಸಾ.ರಾ.ಮಹೇಶ್ ಹಾಗೂ ಕೆ.ಮಹದೇವ್, ಮುಖಂಡರಾದ ರವಿಕುಮಾರ್, ದ್ವಾರಕೀಶ್ ಪಾಲ್ಗೊಂಡಿದ್ದರು.














