ಹೃದಯದ ಆರೋಗ್ಯಕ್ಕೆಂದು ತಯಾರಿಸಲಾಗಿರುವ ಈ ಕಿಟ್ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಮಾಡುತ್ತದೆ. ಒತ್ತಡಗಳಿಂದ ಹೃದಯದ ಮೇಲೆ ಆಗಬಹುದಾದ ಅಪಾಯಗಳನ್ನು ತಡೆಗಟ್ಟುತ್ತದೆ.
ಇದರಲ್ಲಿ ಮೂರು ಡಬ್ಬಿಗಳು ಇರುತ್ತದೆ. 1. ಕೋಲೋಗಾರ್ಡ್ ಹಿಲ್ಸ್ (60 ಮಾತ್ರೆಗಳು) 2. ಅರ್ಜುನಾ ಹಿಲ್ಸ್ (60 ಕ್ಯಾಪ್ಸುಲ್ ಗಳು) 3. ಅಶ್ವಗಂಧ ಹಿಲ್ಸ್ (60 ಕ್ಯಾಪ್ಸುಲ್ ಗಳು).
ಕೊಲೋ ಗಾರ್ಡ್ ಹೀಲ್ಸ್ ನಲ್ಲಿ ಅರ್ಜುನ, ಶುಂಠಿ, ಶುದ್ದ ಗುಗ್ಗುಳು, ತ್ರಿಫಲ, ಬೃಂಗರಾಜ, ತತ್ವಗಳಿರುತ್ತದೆ.
ಬಳಸುವ ವಿಧಾನ : ಈ ಮೂರು ಡಬ್ಬಿ ಗಳಲ್ಲಿರುವುದನ್ನು ದಿನದಲ್ಲಿ 2 ಸಲದಂತೆ ತಲಾ ಒಂದೊಂದು ತೆಗೆದುಕೊಳ್ಳಬಹುದು.
ಡಯಾಬೊಹಿಲ್ಸ್
ಸಾವಿರಾರು ವರ್ಷಗಳ ಇತಿಹಾಸವಿರುವ ಆಯುರ್ವೇದದಲ್ಲಿ ಉಲ್ಲೇಖಿಸಿರುವ ಗಿಡಮೂಲಿಕೆಗಳು ಮತ್ತು ಆಧುನಿಕ ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಡಿಸಲಾದ ಗಿಡಮೂಲಿಕೆಗಳನ್ನ ಬಳಸಿ, ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ತಯಾರಿಸಲಾದ ಕಿಟ್ ಇದು.
ಇದರಲ್ಲಿ 3 ಡಬ್ಬಿಗಳು ಇರುತ್ತದೆ. 1. ಡಯಾಬೊ ಹಿಲ್ಸ್ (60 ಮಾತ್ರೆಗಳು), 2.ಜಂಬು ಹಿಲ್ಸ್ (60 ಕ್ಯಾಪ್ಸುಲ್ ಗಳು) 3. ಕರೆಲಾ ಹಿಲ್ಸ್ 60 ಕ್ಯಾಪ್ಸುಲ್ ಗಳು….
ಡಯಾಬೊಹಿಲ್ಸ್ ನಲ್ಲಿ ನೆಲ್ಲಿ, ಬಿಲ್ವಾ, ಮಧುನಾಶಿನಿ, ಅಮೃತಬಳ್ಳಿ, ಅರಿಶಿಣ, ನೇರಳೆ ಬೀಜ, ಹಾಗಲಕಾಯಿ, ತ್ರಿಕಟು ಇರುತ್ತದೆ. ಬಳಸುವ ವಿಧಾನ : ,ಈ ಮೂರು ಡಬ್ಬಿ ಗಳಲ್ಲಿರುವುದನ್ನು ದಿನದಲ್ಲಿ ಎರಡು ಸಲದಂತೆ ತಲಾ ಒಂದೊಂದರಂತೆ ತೆಗೆದುಕೊಳ್ಳಬಹುದು.
ಡೈಜೆಸ್ ಹಿಲ್ಸ್ :-
ಜೀರ್ಣಶಕ್ತಿಯ ತೊಂದರೆ ಇರುವವರಿಗೆಂದು ತಯಾರಾದ ಕಿಟ್ ಇದು. ಇದರಲ್ಲಿ ಮೂರು ಡಬ್ಬಿಗಳು ಇರುತ್ತದೆ. 1. ಡೈಜೆಸ್ಟ್ ಹಿಲ್ಸ್ (60 ಮಾತ್ರೆಗಳು) 2. ಆಮ್ಲ ಹಿಲ್ಸ್ (60 ಕ್ಯಾಪ್ಸುಲ್ ಗಳು) 3. ತ್ರಿಫಲ ಹಿಲ್ಸ್ (60 ಮಾತ್ರೆಗಳು)
ಡೈಜೆಸ್ ಹಿಲ್ಸ್ ನಲ್ಲಿಆಜ್ಮ, ಬಿಲ್ವ, ಚಿತ್ರಕ, ಅಳಲೇ, ಕುಟಜ, ಶುಂಠಿ, ತ್ರಿಪಲಗಳಿರುತ್ತದೆ… ಬಳಸುವ ವಿಧಾನ : ಈ ಮೂರು ಡಬ್ಬಿ ಗಳಲ್ಲಿರುವುದನ್ನು ದಿನದಲ್ಲಿ ಎರಡು ಸಲದಂತೆ ತಲ ಒಂದೊಂದು ತೆಗೆದುಕೊಳ್ಳಬಹುದು.